У нас вы можете посмотреть бесплатно ಮೂಗಿನ ಶಸ್ತ್ರಚಿಕಿತ್ಸೆಯ ಬಗ್ಗೆ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು? | ಡಾ. ಪ್ರಶಾಂತ್ ಆರ್. ರೆಡ್ಡಿ ಅವರೊಂದಿಗೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಮೂಗಿನ ಸರ್ಜರಿ ಮಾಡಿಸಿಕೊಳ್ಳಲು ಯೋಚಿಸುತ್ತಿದ್ದೀರಾ? ಮುಖದಲ್ಲಿ ಗುರುತು ಬರುತ್ತಾ? ರಿಕವರಿ ಹೇಗಿರುತ್ತೆ? ಏನು ನಿರೀಕ್ಷಿಸಬೇಕು? 🏥 ಈ ಸಂಪೂರ್ಣ FAQ ವಿಡಿಯೋದಲ್ಲಿ ಬೆಂಗಳೂರಿನ ಖ್ಯಾತ ENT ಮತ್ತು ಮೂಗಿನ ಮೆಟಬೊಲಿಕ್ ಸರ್ಜನ್ ಡಾ. ಪ್ರಶಾಂತ್ ಆರ್. ರೆಡ್ಡಿ ಅವರು ಮೂಗಿನ ಸರ್ಜರಿ ಸಂಬಂಧಿಸಿದ ಎಲ್ಲಾ ಸಾಮಾನ್ಯ ಪ್ರಶ್ನೆಗಳಿಗೆ ಸರಳವಾಗಿ ಉತ್ತರಿಸುತ್ತಾರೆ. ಸೆಪ್ಟೋಪ್ಲಾಸ್ಟಿ, ಸೈನಸ್ ಸರ್ಜರಿ ಮತ್ತು ಇತರ ಮೂಗಿನ ಪ್ರೊಸೀಜರ್‌ಗಳ ಬಗ್ಗೆ ನಿಮಗೆ ಬೇಕಾಗಿರುವ ಎಲ್ಲ ಮಾಹಿತಿಯನ್ನು ಇಲ್ಲಿ ಪಡೆಯಬಹುದು. ✅ ಈ ವಿಡಿಯೋದಲ್ಲಿ ನೀವು ತಿಳಿದುಕೊಳ್ಳುವ ವಿಷಯಗಳು 🔹 ಮುಖದಲ್ಲಿ ಗುರುತು ಉಳಿಯುವುದಾ? ಮೂಗಿನ ಸರ್ಜರಿ ಬಳಿಕ ಹೊರಗೆ ಗೋಚರಿಸುವ ಯಾವುದೇ ಗುರುತು ಬರುತ್ತದೆಯೇ ಎಂಬುದು. 🔹 ಎಂಡೋಸ್ಕೋಪಿಕ್ ಸರ್ಜರಿ ಅಂದ್ರೆ ಏನು? ಕಟ್ ಇಲ್ಲದೆ ಮಾಡುವ ಮಿನಿಮಲ್ ಇನ್ವೇಸಿವ್ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂಬುದು. 🔹 ಸರ್ಜರಿಗೂ ಮುನ್ನ ಏನು ಮಾಡಬೇಕು? 🔹 ಸರ್ಜರಿಯ ನಂತರ ರಕ್ತಸ್ರಾವವಾದರೆ ಏನು ಮಾಡಬೇಕು? ಮನೆಲ್ಲಿರುವಾಗ ರಕ್ತ ಸ್ರಾವ ನಿಲ್ಲಿಸಲು ಸರಿಯಾದ ಕ್ರಮಗಳು. 🔹 ಫಾಲೋ-ಅಪ್ ಯಾವಾಗ ಮಾಡಬೇಕು? ಮುಂದಿನ ಭೇಟಿಯನ್ನು ಯಾವಾಗ ಶೇಡ್ಯೂಲ್ ಮಾಡಬೇಕು. 🔹 ನಾಸಲ್ ವಾಶ್ ಹೇಗೆ ಮಾಡಬೇಕು? ಸೇಫ್ ಆಗಿ ಮತ್ತು ಪರಿಣಾಮಕಾರಿಯಾಗಿ ನಾಸಲ್ ವಾಶ್ ಮಾಡುವ ವಿಧಾನ. 🔹 ನಾಸಲ್ ವಾಶ್ ಎಷ್ಟು ಬಾರಿ? ಹೆಚ್ಚಿನ ಫಲಿತಾಂಶಗಳಿಗೆ ದಿನದಲ್ಲಿ ಎಷ್ಟು ಬಾರಿ ಮಾಡಬೇಕು. 🔹 ಸೈನಸ್ ಸರ್ಜರಿಯಿಂದ ಯಾವ ತೊಂದರೆಗಳು ಸರಿಯಾಗುತ್ತವೆ? ಕ್ರೋನಿಕ್ ಸೈನಸೈಟಿಸ್, ನಾಸಲ್ ಪಾಲಿಪ್ಸ್ ಮತ್ತು ಇನ್ನಷ್ಟು. 🔹 ಪೋಸ್ಟ್-ಸರ್ಜರಿ ಆರಾಮಕ್ಕಾಗಿ ಸಲಹೆಗಳು ನೊವು, ಊತ ಕಡಿಮೆಯಾಗಲು ಮತ್ತು ಬೇಗ ಗುಣವಾಗಲು ಉಪಯುಕ್ತ ಟಿಪ್ಸ್. 🔹 ಎಚ್ಚರಿಕೆ ಲಕ್ಷಣಗಳು ತಿೀವ್ರ ನೋವು, ಜ್ವರ, ನಿಲ್ಲದ ರಕ್ತಸ್ರಾವ ಇದ್ದಲ್ಲಿ– ತಕ್ಷಣ ವೈದ್ಯರನ್ನು ಭೇಟಿಯಾಗಬೇಕು. 🔹 ಸ್ನಾನ ಮತ್ತು ಸಾಮಾನ್ಯ ದಿನಚರಿ ಯಾವಾಗ ಪ್ರಾರಂಭಿಸಬಹುದು. 🔹 ಆಹಾರ ಸಲಹೆಗಳು 🔹 ರಿಸ್ಕ್‌ಗಳು ಮತ್ತು ರಿಕವರಿ ಸರ್ಜರಿಯ ನಂತರ ಸಾಮಾನ್ಯವಾಗಿ ಏನಾಗುತ್ತದೆ ಮತ್ತು ರಿಕವರಿ ಎಷ್ಟು ಕಾಲ. 👨⚕️ ಡಾ. ಪ್ರಶಾಂತ್ ಆರ್. ರೆಡ್ಡಿ ಬಗ್ಗೆ ಬೆಂಗಳೂರಿನ ಅನುಭವಸಂಪನ್ನ ENT ಮತ್ತು ನಾಸಲ್ ಮೆಟಬಾಲಿಕ್ ಸರ್ಜನ್. ಎಂಡೋಸ್ಕೋಪಿಕ್ ನಾಸಲ್ & ಸೈನಸ್ ಸರ್ಜರಿ, ಏರ್‌ವೇ ರಿಕನ್ಸ್ಟ್ರಕ್ಷನ್ ಮತ್ತು ಮಿನಿಮಲ್ ಇನ್ವೇಸಿವ್ ತಂತ್ರಜ್ಞಾನದಲ್ಲಿ ಪರಿಣತಿ. ರೋಗಿ ಶಿಕ್ಷಣ ಮತ್ತು ವೇಗವಾದ ರಿಕವರಿ ಮೇಲೆ ಹೆಚ್ಚಿನ ಒತ್ತು. 📍 ಕ್ಲಿನಿಕ್ ವಿಳಾಸ & ಸಮಯಗಳು ➡️ ಡಾ. Prashanth R Reddy | ENT Doctor – ಸರಜಾಪುರ ರಸ್ತೆ 🕐 11:00 AM – 1:00 PM (ಸೊಮವಾರ-ಶುಕ್ರವಾರ) 🕐 1:30 PM – 3:00 PM (ಶನಿವಾರ) ➡️ ಡಾ. Prashanth Reddy | ENT Specialist – ಕೊರಮಂಗಲ 🕐 5:00 PM – 7:00 PM (ಸೋಮವಾರ–ಶನಿವಾರ) 🕐 11:00 AM – 1:00 PM (ಭಾನುವಾರ) 📞 ಸಂಪರ್ಕ: +91 821 788 4802 📢 ಈ ವಿಡಿಯೋ ನಿಮಗೆ ಏಕೆ ಉಪಯುಕ್ತ? ✅ ನಾಸಲ್ ಸರ್ಜರಿ ಬಗ್ಗೆ ಇರುವ ಗೊಂದಲ clear ಆಗುತ್ತದೆ ✅ ಪ್ರೊಸೀಜರ್‌ಗೆ ಮುನ್ನ ಭಯ ಕಡಿಮೆಯಾಗುತ್ತದೆ ✅ ಬೇಗ ಗುಣವಾಗಲು practically ಉಪಯೋಗಿಯಾಗುವ ಸಲಹೆಗಳು ✅ ಅಪಾಯ ಲಕ್ಷಣಗಳನ್ನು ಗುರುತಿಸಿ complications ತಪ್ಪಿಸಬಹುದು #ಮೂಗುಸರ್ಜರಿ #ನಾಸಲ್ಸರ್ಜರಿ #ಇಎನ್ಟಿವಿಡಿಯೋ #ಡಾಕ್ಟರ್ ಪ್ರಶಾಂತ್ ರೆಡ್ಡಿ #ಸೈನಸ್ಸರ್ಜರಿ #ಸೆಪ್ಟೋಪ್ಲಾಸ್ಟಿ #ನಾಸಲ್ಕೇರ್ #ಮೂಗುಬ್ಲಾಕ್ #ಉಸಿರಾಟಸಮಸ್ಯೆ #ಮೂಗುವಾಶ್ #ನಾಸಲ್ವಾಶ್ #ಸೈನಸೈಟಿಸ್ #ಆರೋಗ್ಯಸಲಹೆಗಳು #ಇಎನ್ಟಿಹೆಲ್ತ್360 #ಕನ್ನಡಆರೋಗ್ಯ #ರೋಗಿಸಹಾಯ #ಬೆಂಗಳೂರುಡಾಕ್ಟರ್ #ಕನ್ನಡವಿಡಿಯೋ #NasalSurgery #ENT #SinusSurgery #DrPrashanthReddy #Septoplasty #NasalCare #EndoscopicSurgery #SinusTreatment #ENTSpecialist #BangaloreDoctor