У нас вы можете посмотреть бесплатно ಪ್ರಭಾವಳಿಯನ್ನು ನೋಡುವುದು, ಅರ್ಥಮಾಡಿಕೊಳ್ಳುವುದು, ಹೀಲ್ ಮಾಡಿಕೊಳ್ಳುವುದು ಹೇಗೆ? | Aura | Prabhavali | или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಪ್ರಭಾವಳಿಯನ್ನು ನೋಡುವುದು, ಅರ್ಥಮಾಡಿಕೊಳ್ಳುವುದು, ಹೀಲ್ ಮಾಡಿಕೊಳ್ಳುವುದು ಹೇಗೆ? | Aura | Prabhavali | ಈ ಪ್ರಪಂಚದ ಎಲ್ಲ ಜೀವಿಗಳು ಹಾಗು ವಸ್ತುಗಳ ಸುತ್ತಲೂ ಒಂದು ರೀತಿಯಾದಂತಹ #ಎನರ್ಜಿಫೀಲ್ಡ್ ಅಂದರೆ ಒಂದು ರೀತಿಯಾದ #ಶಕ್ತಿಕ್ಷೇತ್ರ ಇದ್ದೆ ಇದೆ. ಇದನ್ನೇ #ಭಾರತೀಯರು #ಅಭಾಮಂಡಲ ಅಥವಾ #ಪ್ರಭಾವಳಿ ಎಂದು ಕರೆದರೆ #ಪಾಶ್ಚಾತ್ಯರು #ಆರ ಎಂದು ಕರೆಯುತ್ತಾರೆ. #ಆರಾ ಎಂಬುದು ಪ್ರತಿ #ಮನುಷ್ಯ, #ಸಸ್ಯಗಳು, #ಪ್ರಾಣಿಗಳು, #ಜೀವಂತ ಮತ್ತು #ನಿರ್ಜೀವ #ವಸ್ತು ಗಳಿಂದ ಹೊರಹೊಮ್ಮುವ #ಜೈವಿಕ-ವಿದ್ಯುತ್ #ಕಾಂತೀಯ ಶಕ್ತಿ ಕ್ಷೇತ್ರವಾಗಿದೆ. ಎಲ್ಲ #ಜೀವಿ ಗಳು ಹಾಗು ನಿರ್ಜೀವಿ ವಸ್ತುಗಳ ಸುತ್ತಲೂ #ಎಲೆಕ್ಟೋ #ಮ್ಯಾಗ್ನೆಟಿಕ್ #ಫೀಲ್ಡ್ ಅಂದರೆ ಪ್ರಭಾವಳಿ ಇರುತ್ತದೆಯಾದರು ಮಾನವನ ಆರಾ ತುಂಬಾ ಸಂಕೀರ್ಣವಾದುದಾಗಿದೆ ಇದು ನಮ್ಮ #ದೇಹ ದ ಸುತ್ತಲೂ #ಅಂಡಾಕಾರ ದಲ್ಲಿದ್ದು ಕೆಲವು ಇಂಚುಗಳಿಂದ #ಕೆಲವು ಅಡಿಗಳವರೆಗೆ #ವಿಸ್ತಾರ ವಾಗಿ #ಬೆಳಕ ನ್ನು ಹೊರಸೂಸುವ ಶಕ್ತಿಯ #ರೂಪ ವಾಗಿದೆ. ನಮ್ಮ #ಆಲೋಚನೆ ಗಳು, #ಭಾವನೆ ಗಳು ಮತ್ತು #ಅನುಭವ ಗಳ #ಆಧಾರ ದ ಮೇಲೆ ಈ ಶಕ್ತಿ #ಕ್ಷೇತ್ರ ವು ಗಾತ್ರದಲ್ಲಿ ಹಾಗು #ಬಣ್ಣ ದಲ್ಲಿ ಬದಲಾವಣೆ ಕಾಣುತ್ತದೆ. ಅಂದರೆ ಈ ಪ್ರಭಾವಳಿಯು ವ್ಯಕ್ತಿಯ ದೈಹಿಕ, ಭಾವನಾತ್ಮಕ, ಮಾನಸಿಕ ಹಾಗು ಆಧ್ಯಾತ್ಮಿಕ ಸ್ಥಿತಿಯನ್ನು ಪ್ರತಿಫಲಿಸುತ್ತದೆ. ಆದ್ದರಿಂದ ಒಬ್ಬ ಮನುಷ್ಯನ ಪ್ರಭಾವಲಯವನ್ನು ಅರ್ಥಮಾಡಿಕೊಂಡರೆ ಆ ವ್ಯಕ್ತಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹದು There is a kind of energy field around all living things and things in this world. This is what Indians call #AbhaMandala or #Prabhavali while #Westerners call it Aara. Aura is the #bio-electromagnetic #energyfield emanating from every #human being, #plants , #animals , living and #non-living things. All living and non-living things are surrounded by an electro-magnetic field, so the human aura is very complex It is a form of #energy that radiates #light from a few inches to a few feet in an oval shape around our body. This energy field changes in #size and #color depending on our #thoughts , #feelings and #experiences. This means that this #influence reflects the #physical , #emotional , #mental and #spiritual #condition of a #person. So if you #understand a man's #halo, you can easily #understand that person #ಆರಾ (Aura in Kannada) #ಆರಾರಂಗ (Aura Color in Kannada) #ಆರಾಶುದ್ಧಿ (Aura Cleansing in Kannada) #ಆರಾಸ್ಕ್ಯಾನಿಂಗ್ (Aura Scanning in Kannada) #ಆತ್ಮಶೋಧ (Soul Searching in Kannada) #ಪ್ರಕೃತಿಯಾದೃಶ (Nature's Aura in Kannada) #ಆರಾಪರಿಶೋಧನೆ (Aura Investigation in Kannada) #ಆರಾಚಿತ್ರಣಶಾಸ್ತ್ರ (Aura Photography in Kannada) #ಕನ್ನಡದಲ್ಲಿ ಹೀಲಿಂಗ್ (Healing in Kannada) #ಮಾನಸಿಕಶಾಂತಿ (Mental Peace in Kannada)