• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಪರಂಪರೆಯ ಕೊನೆಯ ಕೊಂಡಿ ಪೆರುವಾಯಿ ನಾರಾಯಣ ಶೆಟ್ಟರು (The last link of the Legacy Peruvayi Narayana Shetty) скачать в хорошем качестве

ಪರಂಪರೆಯ ಕೊನೆಯ ಕೊಂಡಿ ಪೆರುವಾಯಿ ನಾರಾಯಣ ಶೆಟ್ಟರು (The last link of the Legacy Peruvayi Narayana Shetty) 10 лет назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ಪರಂಪರೆಯ ಕೊನೆಯ ಕೊಂಡಿ ಪೆರುವಾಯಿ ನಾರಾಯಣ ಶೆಟ್ಟರು (The last link of the Legacy Peruvayi Narayana Shetty)
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಪರಂಪರೆಯ ಕೊನೆಯ ಕೊಂಡಿ ಪೆರುವಾಯಿ ನಾರಾಯಣ ಶೆಟ್ಟರು (The last link of the Legacy Peruvayi Narayana Shetty) в качестве 4k

У нас вы можете посмотреть бесплатно ಪರಂಪರೆಯ ಕೊನೆಯ ಕೊಂಡಿ ಪೆರುವಾಯಿ ನಾರಾಯಣ ಶೆಟ್ಟರು (The last link of the Legacy Peruvayi Narayana Shetty) или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಪರಂಪರೆಯ ಕೊನೆಯ ಕೊಂಡಿ ಪೆರುವಾಯಿ ನಾರಾಯಣ ಶೆಟ್ಟರು (The last link of the Legacy Peruvayi Narayana Shetty) в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಪರಂಪರೆಯ ಕೊನೆಯ ಕೊಂಡಿ ಪೆರುವಾಯಿ ನಾರಾಯಣ ಶೆಟ್ಟರು (The last link of the Legacy Peruvayi Narayana Shetty)

ತೆಂಕು ಯಕ್ಷರಂಗದ ಕಿರೀಟವೇಷದ ಪರಂಪರೆಯ ಕೊನೆಯ ಕೊಂಡಿ ಪೆರುವಾಯಿ ನಾರಾಯಣ ಶೆಟ್ಟರು (The last link of the Legacy of Tenkutittu Yakshagana Peruvayi Narayana Shetty) ತೆಂಕುತಿಟ್ಟು ಯಕ್ಷಗಾನದ ಪರಂಪರೆಯ ಕಿರೀಟ ವೇಷದ ಅಧಿಕಾರಯುತವಾದ ಅನುಭವವುಳ್ಳ ಹಾಗೂ ಪರಂಪರೆಯ ಕೊನೆಯ ಕೊಂಡಿ ಪೆರುವಾಯಿ ನಾರಾಯಣ ಶೆಟ್ಟಿಯವರು. ನೈಜವಾದ, ಶುದ್ಧವಾದ, ಯಕ್ಷಗಾನೀಯ ಹಾವ-ಭಾವ, ಆಂಗಿಕ ಅಭಿನಯ ಮತ್ತು ನಾಟ್ಯಗಳ ಅಪೂರ್ವ ಸಂಗಮ. ಪರಂಪರೆಯ ಆಳವಾದ ಅನುಭವವುಳ್ಳವರು ಪೆರುವಾಯಿ ನಾರಾಯಣ ಶೆಟ್ಟಿಯವರು. ಒಟ್ಟು 51 ಕ್ಕೂ ಮಿಕ್ಕಿ ವರ್ಷಗಳ ಕಾಲ ತೆಂಕುತಿಟ್ಟು ಯಕ್ಷಗಾನ ರಂಗಭೂಮಿಯಲ್ಲಿ ತನ್ನ ಕಲಾಸೇವೆಯನ್ನು ಮಾಡಿದ್ದಾರೆ. ಈ ಸಂದರ್ಶನದಲ್ಲಿ ಪೆರುವಾಯಿಯವರು ಯಕ್ಷಗಾನದ ಹಲವು ವಿಚಾರಗಳ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಯಕ್ಷಗಾನದ ಅತೀ ಸಾಮಾನ್ಯ ಅಭಿಮಾನಿಯಾದ ಹಾಗೂ ಪೆರುವಾಯಿ ನಾರಾಯಣ ಶೆಟ್ಟಿಯವರ ಅತೀ ಸಾಮಾನ್ಯ ಅಭಿಮಾನಿಯಾದ ನನ್ನ ಅಭಿನಂದನೆಯನ್ನು ಈ ಡಾಕ್ಯುಮೆಂಟರಿಯ ಮೂಲಕ ಸಲ್ಲಿಸುತ್ತಿದ್ದೇನೆ. ಬಲು ತಾಳ್ಮೆವಹಿಸಿ ಇದನ್ನು ಮಾಡಿದ್ದೇನೆ. ಈ ಡಾಕ್ಯುಮೆಂಟರಿಯನ್ನು ನೋಡಲೂ ಸಹ ಬಹಳ ಸಮಯದ ಅನುಕೂಲ್ಯತೆಯೂ ಮತ್ತು ತಾಳ್ಮೆಯ ಆವಶ್ಯಕತೆಯೂ ಇದೆ. ಆದರೆ ಇದನ್ನು ಸಂಪೂರ್ಣ ನೋಡಿದ ಕಲಾಭಿಮಾನಿಗಳಿಗೆ ನಿಜಕ್ಕೂ ಸಂತೋಷವಾದೀತು ಎಂಬ ವಿಶ್ವಾಸವುಳ್ಳವನಾಗಿದ್ದೇನೆ. ವೃತ್ತಿಪರನಲ್ಲ ನಾನು. ನನ್ನ ಸೀಮಿತ ತಿಳುವಳಿಕೆ, ಜ್ಞಾನ, ಮತ್ತು ಸೀಮಿತ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ಡಾಕ್ಯುಮೆಂಟರಿ ಮಾಡಿದ್ದೇನೆ. ದೋಷಗಳಿದ್ದರೂ ಕಲಾಭಿಮಾನಿಗಳು ವಿಶಾಲ ಮನಸ್ಸಿನಿಂದ ಸ್ವೀಕರಿಸುವಿರೆಂಬ ಆಶಯದೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಈ ಸಾಕ್ಷ್ಯಚಿತ್ರದಲ್ಲಿ ಅಳವಡಿಸಿಕೊಂಡಿರುವ ಪೆರುವಾಯಿ ನಾರಾಯಣ ಶೆಟ್ಟಿಯವರ ಪಾಲ್ಗೊಳ್ಳುವಿಕೆಯ ಕೆಲವು ವೀಡಿಯೋ ತುಣುಕುಗಳ ವಿವರಗಳು. ರಕ್ತಬೀಜಾಖ್ಯ - ಹಳೆಯ ವೀಡಿಯೋ (ಮಿತ್ರರೊಬ್ಬರು ಕೊಡಮಾಡಿದ್ದು) ರಕ್ತಬೀಜಾಖ್ಯ - ಮಿತ್ರರೊಬ್ಬರು ಕೊಡಮಾಡಿದ್ದು ಶಿಶುಪಾಲ ವಧೆ ಕಂಸವಧೆ (ಶ್ರೀ ದುರ್ಗಾ ಕ್ರಿಯೇಶನ್ಸ್ ಅವರು 2007 ರಲ್ಲಿ ಬಿಡುಗಡೆಗೊಳಿಸಿದ್ದ ವೀಡಿಯೋದಿಂದ ಆಯ್ದುಕೊಂಡಿರುವುದು - ಶ್ರೀ ದುರ್ಗಾ ಕ್ರಿಯೇಶನ್ಸ್ ಸಂಸ್ಥೆಗೆ ಧನ್ಯವಾದಗಳು) ಒಟ್ಟು 2 ಘಂಟೆಗಳ ಈ ತುಣುಕುಗಳು ಸಂದರ್ಶನದಲ್ಲಿ ಕೊಡಮಾಡಿದೆ. _____________________________________________________ I hereby declare that, the content is in the public domain OR is not eligible for copyright protection. I swear, under penalty of perjury, that I have a good faith belief that the material does not fall under copyright protection. I consent to the jurisdiction of the Federal District Court for the district in which my address is located, or if my address is outside of the United States, the judicial district in which YouTube is located, and will accept service of process from the claimant if any.

Comments
  • 🔴 ರಾಮಾಂಜನೇಯ ಕಾಳಗ | ಹನುಮಗಿರಿ ಮೇಳ | Ramanjaneya Kalaga | Hanumagiri Mela | Yakshagana 7 месяцев назад
    🔴 ರಾಮಾಂಜನೇಯ ಕಾಳಗ | ಹನುಮಗಿರಿ ಮೇಳ | Ramanjaneya Kalaga | Hanumagiri Mela | Yakshagana
    Опубликовано: 7 месяцев назад
  • ⚡️ Резкое заявление о капитуляции || Окружение с трёх сторон 18 часов назад
    ⚡️ Резкое заявление о капитуляции || Окружение с трёх сторон
    Опубликовано: 18 часов назад
  • Yakshagana #Kalinga #Navada.  #ಪರಶುರಾಮ #ಗರ್ವಭಂಗ,1990ನೇ ಇಸವಿ #ಯಕ್ಷಪಿಕ_ಶಕಪುರುಷ. ನಾಲ್ಕನೇ ಆವೃತ್ತಿ. 4 года назад
    Yakshagana #Kalinga #Navada. #ಪರಶುರಾಮ #ಗರ್ವಭಂಗ,1990ನೇ ಇಸವಿ #ಯಕ್ಷಪಿಕ_ಶಕಪುರುಷ. ನಾಲ್ಕನೇ ಆವೃತ್ತಿ.
    Опубликовано: 4 года назад
  • ಮದ್ದಳೆಯ ಮಾಂತ್ರಿಕ, ಶೋಧಕ ಹಿರಿಯಡಕ ಗೋಪಾಲ ರಾಯರು (Enchanter, Explorer of Maddale Hiriyadaka Gopala Rao) 10 лет назад
    ಮದ್ದಳೆಯ ಮಾಂತ್ರಿಕ, ಶೋಧಕ ಹಿರಿಯಡಕ ಗೋಪಾಲ ರಾಯರು (Enchanter, Explorer of Maddale Hiriyadaka Gopala Rao)
    Опубликовано: 10 лет назад
  • ಯಕ್ಷಗಾನ #  #yakshaganabadagutittu #yakshaganartist#yakshaganavideos#yakshagan2025 10 дней назад
    ಯಕ್ಷಗಾನ # #yakshaganabadagutittu #yakshaganartist#yakshaganavideos#yakshagan2025
    Опубликовано: 10 дней назад
  • Липсиц: ГОТОВЬТЕСЬ К СТРАШНОМУ! БЮДЖЕТ РУХНУЛ: ЦБ НАПЕЧАТАЛ 3 ТРЛН! В КРЕМЛЕ БОЯТСЯ ДЕФОЛТА И КРАХА 10 часов назад
    Липсиц: ГОТОВЬТЕСЬ К СТРАШНОМУ! БЮДЖЕТ РУХНУЛ: ЦБ НАПЕЧАТАЛ 3 ТРЛН! В КРЕМЛЕ БОЯТСЯ ДЕФОЛТА И КРАХА
    Опубликовано: 10 часов назад
  • ಇವ್ರ ನಂದಿ ಶ್ರೇಷ್ಠಿಯ ಹಾಸ್ಯ ಪಾತ್ರಕ್ಕೆ ಫೀದಾ ಆಗದವ್ರು ಯಾರು|ಮೈಲೊಟ್ಟು ನವಿರಾದ ಹಾಸ್ಯ|Yakshagana hasya|comedy 1 год назад
    ಇವ್ರ ನಂದಿ ಶ್ರೇಷ್ಠಿಯ ಹಾಸ್ಯ ಪಾತ್ರಕ್ಕೆ ಫೀದಾ ಆಗದವ್ರು ಯಾರು|ಮೈಲೊಟ್ಟು ನವಿರಾದ ಹಾಸ್ಯ|Yakshagana hasya|comedy
    Опубликовано: 1 год назад
  • Облом Последняя битва Маршала Жукова Часть 8 2 недели назад
    Облом Последняя битва Маршала Жукова Часть 8
    Опубликовано: 2 недели назад
  • Navakoti Narayana – ನವಕೋಟಿ ನಾರಾಯಣ | Kannada Full Movie | Dr Rajkumar | Sahukar Janaki | 11 лет назад
    Navakoti Narayana – ನವಕೋಟಿ ನಾರಾಯಣ | Kannada Full Movie | Dr Rajkumar | Sahukar Janaki |
    Опубликовано: 11 лет назад
  • TAALAMADDALE DASHAHA - 2024 - TAAPASENDRIYA NIGRAHA - DAY 03 1 год назад
    TAALAMADDALE DASHAHA - 2024 - TAAPASENDRIYA NIGRAHA - DAY 03
    Опубликовано: 1 год назад
  • ಕರ್ಣನ ಅಂತರಂಗ ಅಮೋಘವಾಗಿ ಚಿತ್ರಿಸಿದ ಕಾವಳಕಟ್ಟೆ | DINESH SHETTY KAVALKATTE | YAKSHAGANA | PAVANJE MELA 6 месяцев назад
    ಕರ್ಣನ ಅಂತರಂಗ ಅಮೋಘವಾಗಿ ಚಿತ್ರಿಸಿದ ಕಾವಳಕಟ್ಟೆ | DINESH SHETTY KAVALKATTE | YAKSHAGANA | PAVANJE MELA
    Опубликовано: 6 месяцев назад
  • ರಸರಾಗ ಚಕ್ರವರ್ತಿ ದಿನೇಶ್ ಅಮ್ಮಣ್ಣಾಯರ ಜೊತೆ ಸುದ್ದಿ ರಂಗಯಾನ | Dinesh Ammannaya| Yakshagana| Bhagavatha| 1 год назад
    ರಸರಾಗ ಚಕ್ರವರ್ತಿ ದಿನೇಶ್ ಅಮ್ಮಣ್ಣಾಯರ ಜೊತೆ ಸುದ್ದಿ ರಂಗಯಾನ | Dinesh Ammannaya| Yakshagana| Bhagavatha|
    Опубликовано: 1 год назад
  • ಪ್ರತಿಜ್ಞಾ ಜ್ವಾಲೆ - ಯಕ್ಷಗಾನ | ಮುಚ್ಚೂರು ಯಕ್ಷಸಂಭ್ರಮ 2024 | Prathijna Jwale | Yakshagana 1 год назад
    ಪ್ರತಿಜ್ಞಾ ಜ್ವಾಲೆ - ಯಕ್ಷಗಾನ | ಮುಚ್ಚೂರು ಯಕ್ಷಸಂಭ್ರಮ 2024 | Prathijna Jwale | Yakshagana
    Опубликовано: 1 год назад
  • ВС РФ рвутся к Запорожью! Крах южных рубежей украинской обороны! 17 ноября 2025 5 часов назад
    ВС РФ рвутся к Запорожью! Крах южных рубежей украинской обороны! 17 ноября 2025
    Опубликовано: 5 часов назад
  • ಭಕ್ತ ಸುಧನ್ವ 70ರ ಆಟ ರಾಮಚಂದ್ರ ನಾವಡರು ಹಾಗೂ ಕಾಳಿಂಗ ನಾವಡರ ದ್ವಂದ್ವ ಪದ್ಯದೊಂದಿಗೆ ಯಾಜಿ ಸುಧನ್ವ  ಗೋಡೆ ಅರ್ಜುನ 5 лет назад
    ಭಕ್ತ ಸುಧನ್ವ 70ರ ಆಟ ರಾಮಚಂದ್ರ ನಾವಡರು ಹಾಗೂ ಕಾಳಿಂಗ ನಾವಡರ ದ್ವಂದ್ವ ಪದ್ಯದೊಂದಿಗೆ ಯಾಜಿ ಸುಧನ್ವ ಗೋಡೆ ಅರ್ಜುನ
    Опубликовано: 5 лет назад
  • Михаил Хазин: ‭«Ответ Брюсселю будет ядерным» 9 часов назад
    Михаил Хазин: ‭«Ответ Брюсселю будет ядерным»
    Опубликовано: 9 часов назад
  • Yakshagana -- Damayanthi Punah swayamvara - 5 - Ammannaya - Ammunje - Mavvar 7 лет назад
    Yakshagana -- Damayanthi Punah swayamvara - 5 - Ammannaya - Ammunje - Mavvar
    Опубликовано: 7 лет назад
  • ГАЛЛЯМОВ: 6 часов назад
    ГАЛЛЯМОВ: "Инсайдеры говорят, что в Кремле пьют за это". Когда Путин может (не)напасть на Европу
    Опубликовано: 6 часов назад
  • TAALAMADDALE DASHAHA - 2024 - VASISHTA KSHAME - DAY 04 1 год назад
    TAALAMADDALE DASHAHA - 2024 - VASISHTA KSHAME - DAY 04
    Опубликовано: 1 год назад
  • ಅಪರೂಪದ ಕಥಾನಕ | ಸತಿ ಸತ್ಯವತಿ | PAVANJE MELA | SATI SATYAVATI | YAKSHAGANA | PATLA SATISH SHETTY 7 месяцев назад
    ಅಪರೂಪದ ಕಥಾನಕ | ಸತಿ ಸತ್ಯವತಿ | PAVANJE MELA | SATI SATYAVATI | YAKSHAGANA | PATLA SATISH SHETTY
    Опубликовано: 7 месяцев назад

Контактный email для правообладателей: [email protected] © 2017 - 2025

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5