У нас вы можете посмотреть бесплатно ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ - ಸಂಗಮ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ ಚಿತ್ರ: ಸಂಗಮ ಹ್ಮು....ಹ್ಮುಹ್ಮುಹ್ಮು.... ಆಹಾ..... ಓಹೋ.... ♬ ♬ ♬ ♬ ♬ (ನಿಧಾನವಾಗಿ) ಸಿ ರಿ ವಂ ತ ನಾ ದ ರೂ... ಕ ನ್ನ ಡ ನಾ ಡ ಲ್ಲೇ ಮೆ ರೆ ವೆ.. ♫ ಭಿ ಕ್ಷು ಕ ನಾ ದ ರೂ... ಕ ನ್ನ ಡ ನಾ ಡ ಲ್ಲೇ ಮ ಡಿ ವೆ... ♬ ♬ ♬ ♬ ♬ (ಶ್ರೀ) ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ ಭಿಕ್ಷುಕನಾದರೂ ಕನ್ನಡ ನಾಡಲ್ಲೇ ಮಡಿವೆ (ರ) ಸಿರಿವಂತಳಾದರೂ ಕನ್ನಡ ನಾಡಲ್ಲೇ ಮೆರೆವೆ ಭಿಕ್ಷುಕಿಯಾದರೂ ಕನ್ನಡ ನಾಡಲ್ಲೇ ಮಡಿವೆ (ಶ್ರೀ)ಸಿರಿವಂತನಾದರೂ~ ಕನ್ನಡ ನಾಡಲ್ಲೇ ಮೆರೆವೆ ♬ ♬ ♬ ♬ ♬ (ರ) ಸಂಗೀತ ಕಲೆ ಮೆಚ್ಚಿ, ವೀಣೆಯ ಪಿಡಿದೊಡೆ ♬ ♬ ♬ (ರ) ಸಂಗೀತ ಕಲೆ ಮೆಚ್ಚಿ, ವೀಣೆಯ ಪಿಡಿದೊಡೆ ಶೃಂಗೇರಿ ಶಾರದೆ ಮಡಿಲಲ್ಲಿ ನಲಿವೆ.... ♬ ♬ ♬ (ಶ್ರೀ)ವೀ..ರ ಖಡಗವ ಝಳಪಿಸುವಾ..ಧೀರ ನಾನಾದೊಡೇ~ ಚಾಮುಂಡಾಂಬೆಯ ಕರದಲ್ಲಿ ಹೊಳೆವೆ... ♬ ♬ ♬ ♬ ♬ (ರ) ಸಿರಿವಂತಳಾದರೂ ಕನ್ನಡ ನಾಡಲ್ಲೇ ಮೆರೆವೆ... ಭಿಕ್ಷುಕಿಯಾದರೂ ಕನ್ನಡ ನಾಡಲ್ಲೇ ಮಡಿವೆ (ಶ್ರೀ)ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ~ ♬ ♬ ♬ ♬ ♬ (ರ) ಶ..ರಣರಿಗೆ ವಂದಿಪ, ಶ.ರ.ಣೆ ನಾನಾದೊಡೇ... ♬ ♬ ♬ (ರ) ಶ..ರಣರಿಗೆ ವಂದಿಪ, ಶ.ರ.ಣೆ ನಾನಾದೊಡೇ... ವಚನವೇ ಬದುಕಿನ... ಮಂ..ತ್ರವೆನುವೆ... ♬ ♬ ♬ (ಶ್ರೀ) ವೀ..ರಗೆ ವಂದಿಪ, ಶೂ..ರ ನಾನಾದೊಡೇ... ಕಲ್ಲಾ..ಗಿ ಹಂಪೆಯಲಿ ಬಹುಕಾಲ ನಿಲುವೇ... ♬ ♬ ♬ ♬ ♬ (ಶ್ರೀ)ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ~ (ರ) ಭಿಕ್ಷುಕಿಯಾದರೂ ಕನ್ನಡ ನಾಡಲ್ಲೇ ಮಡಿವೆ~ (ಶ್ರೀ)ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ~ ♬ ♬ ♬ ♬ ♬ (ರ) ದಾ..ಸರಿಗೆ ವಂದಿಪ, ಅಭಿಮಾನಿಯಾದೊಡೇ.. ಕನ್ನಡ ಸಾಹಿತ್ಯ ನನ್ನಾಸ್ತಿ ಎನುವೆ... ♬ ♬ ♬ (ಶ್ರೀ) ಪುಣ್ಯ ನದಿಯಲಿ ಮೀಯುವೆನಾದೊಡೇ.. ಕಾ..ವೇ..ರಿ ತುಂಗೆಯರ ಮಡಿಲಲ್ಲಿ ನಲಿವೆ... ♬ ♬ ♬ (ಇಬ್ಬರೂ - ಏರುಧ್ವನಿಯಲ್ಲಿ) ಇನ್ನೊಮ್ಮೆ ಮರುಜನ್ಮ ಪಡೆಯುವೆನಾದೊಡೆ ಇನ್ನೊಮ್ಮೆ ಮರುಜನ್ಮ ಪಡೆಯುವೆನಾದೊಡೆ ಕನ್ನಡದ ಮಣ್ಣಲ್ಲಿ ಮಣ್ಣಾ..ಗಿ ನಿಲುವೆ..~ ♬ ♬ ♬ (ಇನ್ನೂ ಜೋರಾಗಿ)ಮಣ್ಣಾ..ಗಿ ನಿಲುವೆ~~ ♬ ♬ ♬ (ಮತ್ತಷ್ಟು ಜೋರಾಗಿ)ಮಣ್ಣಾ..ಗಿ ನಿಲುವೆ~~~