У нас вы можете посмотреть бесплатно ನಮಗೆ ವಿದ್ಯುತ್ ಕೊಡಿ ಉಚಿತ ಬೇಡ | ಕುತ್ಲೂರು ಮಲೆಯ 32 ಕುಟುಂಬಗಳ ಶತಮಾನದ ಕೂಗು | Suddi Exclusive | или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Suddi News Belthangady ನಮಗೆ ವಿದ್ಯುತ್ ಕೊಡಿ ಉಚಿತ ಬೇಡ | ಕುತ್ಲೂರು ಮಲೆಯ 32 ಕುಟುಂಬಗಳ ಶತಮಾನದ ಕೂಗು | Suddi Exclusive | **ಕರೆಂಟ್ ಕೊಡದಿರುವುದಕ್ಕೆ,ರಸ್ತೆ ಆಗದಿರುವುದಕ್ಕೆ ಒಂದೇ ಕಾರಣ ಅರಣ್ಯ! **ಮಲೆಯಲ್ಲೇ ಶತಮಾನಗಳಿಂದ ವಾಸಿಸುವವರಿಗೆ ಫ್ರೀ ವಿದ್ಯುತ್ ಇಲ್ವಾ? **ಜನರೇ ರಸ್ತೆ ಮಾಡಿದ್ರೂ ಆಗುತ್ತೆ ಕೇಸ್ **ಆ ರಸ್ತೆಯಲ್ಲೇ ಸರ್ಕಾರಿ ಅಧಿಕಾರಿಗಳು ಬರ್ತಾರೆ,ಅದು ಸರೀನಾ? **ಹುಲಿ,ಆನೆ ಕಾರಿಡಾರ್ ಅಂತಿದೆ,ಮಲೆಕುಡಿಯರಿಗೆ ಏನೂ ಇಲ್ವಾ? **ರಸ್ತೆ,ವಿದ್ಯುತ್ ಗಾಗಿ ಶತಮಾನಗಳ ಹೋರಾಟ **ಎಷ್ಟೇ ಕೇಳಿಕೊಂಡರೂ ಇಲ್ಲಿನವರದ್ದು ಅರಣ್ಯರೋಧನೆ! **ಮೆಸ್ಕಾಂ ಕೊಟ್ಟಿರುವ ಸೋಲಾರ್ ಬಾಕ್ಸ್ ಹಲವೆಡೆ ಕೆಲಸ ಮಾಡುತ್ತಿಲ್ಲ! **ಸೋಲಾರ್ ಬೆಳಕು ನೀಡುತ್ತೆ,ಅಡುಗೆ ಮನೆಯಲ್ಲಿ ನೆರವಾಗಲ್ಲ! **ಊರಿಗೆಲ್ಲ ಉಚಿತ ವಿದ್ಯುತ್ -ಇವರಿಗೆ ಏನು ಉಪಯೋಗ! **ಕೆಲವು ಮನೆಗಳಲ್ಲಿ ಕಿರು ಜಲವಿದ್ಯುತ್ ವ್ಯವಸ್ಥೆ **ಮಳೆಗಾಲದಲ್ಲಿ ಆರೋಗ್ಯ ಹದಗೆಟ್ಟರೆ ಮರಣವೇ ಗತಿ! #belthangady#forest#latest#oldest#village#people#leavingoflifestyle#ujire#venoor#kuthlooru#family#suffer#electricity#house#road#kudla#dharmasthala#karnatakaforest#westernghats#visitingplace#kuduremukha#mangalore#tulunadu#rainyseason#yearsofstruggle#indiangovernment#karnatakagovernment#mescom#forestanimals#animals#nature