У нас вы можете посмотреть бесплатно ||ತೊರೆದು ಜೀವಿಸಬಹುದೆ||ಕನಕದಾಸರ ರಚೆನೆ||Toredu Jeevisabahude||Kanakadas||ವೆಂಕಟೇಶ ವೆಂಕಟಾಪೂರ|| или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса ClipSaver.ru
#Venkateshvenkatapur #Toredu_jeevisabahudeತೊರೆದು_ಜೀವಿಸಬಹುದೆ #kannadadevotioanlsongs #dasarpadagalu #devotionalsongs #kanakadasaru #kanakadasjayanti #toredujeevisabahudevenkateshvenkatapur ಕನಕದಾಸರ ರಚೆನೆ Singer : Venkatesh venkatapur ರಚೆನೆ : ಕನಕದಾಸರು ಮೂಲ ಗಾಯಕರು :: M venkatesh kumar ಸಂಗೀತ::vasant kanakapur studio :pk recording studio badami camer RK roky edit RK roky #Toredu_jeevisabahude #ತೊರೆದುಜೀವಿಸಬಹುದೆಹರಿನಿನ್ನಚರಣಗಳ ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ ಬರಿದೆ ಮಾತೆಕಿನ್ನು ಅರಿತು ಪೇಳುವೆನಯ್ಯ ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ ಬರಿದೆ ಮಾತೆಕಿನ್ನು ಅರಿತು ಪೇಳುವೆನಯ್ಯ ||ಪ|| ತಾಯಿ ತಂದೆಯ ಬಿಟ್ಟು ತಪವ ಮಾಡಲು ಬಹುದು ತಾಯಿ ತಂದೆಯ ಬಿಟ್ಟು ತಪವ ಮಾಡಲು ಬಹುದು ದಾಯಾದಿ ಬಂಧುಗಳ ಬಿಡಲು ಬಹುದು ದಾಯಾದಿ ಬಂಧುಗಳ ಬಿಡಲು ಬಹುದು ರಾಯ ತಾ ಮುನಿದರೆ ರಾಜ್ಯವನೆ ಬಿಡಬಹುದು ರಾಯ ತಾ ಮುನಿದರೆ ರಾಜ್ಯವನೆ ಬಿಡಬಹುದು ಕಾಯಜ ಪಿತ ನಿನ್ನ ಅಡಿಯ ಬಿಡಲಾಗದು ಬಿಡಲಾಗದು ಬಿಡಲಾಗದು ||1|| ಒಡಲು ಹಸಿಯಲು ಅನ್ನ ವಿಲ್ಲದಲೆ ಇರಬಹುದು ಒಡಲು ಹಸಿಯಲು ಅನ್ನ ವಿಲ್ಲದಲೆ ಇರಬಹುದು ಪಡೆದ ಕ್ಷೇತ್ರವ ಬಿಟ್ಟು ಹೊರಡ ಬಹುದು ಪಡೆದ ಕ್ಷೇತ್ರವ ಬಿಟ್ಟು ಹೊರಡ ಬಹುದು ಮಡದಿ ಮಕ್ಕಳ ಕಡೆಗೆ ತೊಲಗಿಸಿಯ ಬಿಡಬಹುದು ಮಡದಿ ಮಕ್ಕಳ ಕಡೆಗೆ ತೊಲಗಿಸಿಯ ಬಿಡಬಹುದು ಕಡಲೊಡೆಯ ನಿನ್ನಡಿಯ ಘಳಿಗೆ ಬಿಡಲಾಗದು ಬಿಡಲಾಗದು ಬಿಡಲಾಗದು ||2|| ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು ಮಾನದಲಿ ಮನವ ತಗ್ಗಿಸಲು ಬಹುದು ಮಾನದಲಿ ಮನವ ತಗ್ಗಿಸಲು ಬಹುದು ಪ್ರಾಣನಾಯಕನಾದ ಆದಿಕೇಶವರಾಯ ಪ್ರಾಣನಾಯಕನಾದ ಆದಿಕೇಶವರಾಯ ಜಾಣ ಶ್ರೀ ಕ್ರೀಷ್ಣ ನಿನ್ನಡಿಯ ಬಿಡಲಾಗ ಬಿಡಲಾಗದು ಬಿಡಲಾಗದು ||3||