У нас вы можете посмотреть бесплатно Doddaballapur surroundings places, ದೊಡ್ಡಬಳ್ಳಾಪುರ ಸುತ್ತಮುತ್ತ,ಒಮ್ಮೆ ಭೇಟಿ ಕೊಟ್ಟರೆ ಸಮಸ್ಯೆಗಳೆಲ್ಲಾ ಪರಿಹಾರ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ದೊಡ್ಡಬಳ್ಳಾಪುರ ಸುತ್ತಮುತ್ತದ ನಾಲ್ಕನೇ ವಿಡಿಯೋ ಇದು ಬಿಕ್ಕಲ ಹಳ್ಳಿ ಯೋಗ ಮುನೇಶ್ವರ ಸ್ವಾಮಿ ದೇವಸ್ಥಾನದ ವಿಶೇಷಗಳನ್ನ ಪರಿಚಯಿಸುವ ನನ್ನ ಒಂದು ಸಣ್ಣ ಪ್ರಯತ್ನ. ಎಲ್ಲಾ ದೇವರುಗಳು ನೆಲೆಗೊಂಡಿರುವಂತಹ ಒಂದು ವಿಶೇಷವಾದ ಪುಣ್ಯಕ್ಷೇತ್ರ.ಮನೆ, ಮದುವೆ,ಮಕ್ಕಳು, ವಿದ್ಯಾಭ್ಯಾಸ ಇವುಗಳಿಗೆ ಸಂಬಂಧಿಸಿದಂತಹ ಸಮಸ್ಯೆಗಳೇನಾದರೂ ಇದ್ದರೆ ಇಲ್ಲಿನ ಸ್ವಾಮೀಜಿಗಳು ಉಚಿತವಾಗಿ ಸಮಸ್ಯೆ ಬಗೆಹರಿಯುವಂತ ಪರಿಹಾರಗಳನ್ನು ಹೇಳುತ್ತಾರೆ ಇಲ್ಲಿ ಕಾಲಭೈರವ ಮತ್ತು ಗೋಪೂಜೆಯು ಬಹಳ ವಿಶೇಷವಾಗಿದೆ. ಈ ವಿಡಿಯೋ ನಿಮಗೆ ಇಷ್ಟ ಆದ್ರೆ ಲೈಕ್ ಕೊಡಿ ಕಾಮೆಂಟ್ ಮಾಡಿ ಎಲ್ಲರಿಗೂ ಶೇರ್ ಮಾಡಿ... ಧನ್ಯವಾದಗಳು The fourth video around Doddaballapur is my small attempt to introduce the special features of Bikkala Halli Yoga Muneswara Swamy Temple. A special holy place where all Gods reside. If there is any problem related to home, marriage, children, education, the Swamijis here give free solutions to solve the problem. Kalabhairava and Gopuja are very special here. If you like this video, please give a like, comment and share your friends.... thank you https://maps.google.com/?cid=19388599... #vismayatravelinguru #doddaballapur surrounding places #around doddaballapura #bikkalahalli #yogamuneshawara swamy temple #ದೊಡ್ಡಬಳ್ಳಾಪುರ ಸುತ್ತಮುತ್ತ #madhuveyoga #manekattuvayoga #bangalorenearplaces