У нас вы можете посмотреть бесплатно ಮೊದಲನೇ ಬಾರಿಗೆ ಅರ್ಜುನನ ಪಾತ್ರದಲ್ಲಿ, ಕೀರ್ತಿ ಕುಮಾರ್ | ಸಮೇತನಹಳ್ಳಿ. ಶ್ರೀ ಕೃಷ್ಣ ಸಂಧಾನ ಅಥವಾ ಗೀತೋಪದೇಶ ನಾಟಕ. или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಶ್ರೀ ಸೀತಿ ಭೈರವೇಶ್ವರ ಕೃಪಾಪೋಷಿತ ನಾಟಕ ಮಂಡಳಿ || ಸಮೇತನಹಳ್ಳಿ, ಹೊಸಕೋಟೆ ದ್ವಾರಕೆ ಪ್ರವೇಶ ಅರ್ಜುನನ ಪಾತ್ರದಲ್ಲಿ ಕೀರ್ತಿ ಕುಮಾರ್ ದರುಶನವ ನೀ ತೋರೆಯ ದೇವಾ ರಾಗ : ಸಿಂಧುಭೈರವಿ ಆದಿತಾಳ ಹೇ... ಕೃಷ್ಣ...... ಮಾಧವಾ.....ಮುರಾರಿ....... ||ಪ|| ದರುಶನವ ನೀ ತೋರೆಯ ದೇವಾ ದರುಶನವಾ ನೀ ತೋರೆಯ.. ||2|| ||ಚ|| ಪಾಂಡವರೈವರ ಪ್ರಾಣವು ನೀನು..... ಕೃಷ್ಣ...... ಪಾಂಡವರೈವರ ಪ್ರಾಣವು ನೀನು ||2|| ಪರಮದಯಾಕರ ಕೊಡು ಎನಗಭಯವ ||2|| ಜೀವವು ನೀನೆಂದು ನಂಬಿಹೆನಯ್ಯಾ ||2|| ಕರುಣಾಳು ಕೃಪೆತೋರಿ ಕನಿಕರಿಸೊ ಹರಿಯೆ ||2|| || ದರುಶನವ || ||ಚ|| ಅರಣ್ಯ ವಾಸವ ಆಜ್ಞಾನುಸಾರದಿ ಅರಣ್ಯ ವಾಸ ಅವರಾಜ್ಞಾನುಸಾರದಿ ಆನಂದದಿ ನಾವು ಕಳೆದೆವು ದೇವಾ.. .. ||2|| ಪಾಮರರಾದ ಪಾಂಡವರಿಗೆ ನೀ ||2|| ಧರ್ಮದಿ ರಾಜ್ಯವ ದೊರಕಿಸೊ ದೇವ ||2|| ಕರುಣಾಳು ಕೃಪೆ ತೋರಿ ಕನಿಕರಿಸೊ ಹರಿಯೆ ||2|| || ದರುಶನವ || ಕೃಷ್ಣ......ಶ್ರೀ ಹರೀ......