У нас вы можете посмотреть бесплатно Jerusalem: The City That Changed the World | A Journey with Rahamath Tarikere | Nade Nudi или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಈ ಕಂತಿನಲ್ಲಿ ಡಾ || ರಹಮತ್ ತರೀಕೆರೆಯವರು ತಾವು ಜೆರುಸಲೇಂ ಪ್ರವಾಸ ಹೋದಾಗ ಕಂಡ ವಿಶಿಷ್ಟ ವಿಚಾರಗಳನ್ನ ಇಲ್ಲಿ ಹಂಚಿಕೊಂಡಿದ್ದಾರೆ. ಡಾ || ರಹಮತ್ ತರೀಕೆರೆ ಹುಟ್ಟಿದ್ದು ತರೀಕೆರೆ ತಾಲ್ಲೂಕಿನ ಸಮತಳದಲ್ಲಿ ( ೧೯೫೯ ); ಸಮತಳ, ತರೀಕೆರೆ , ಶಿವಮೊಗ್ಗ , ಮೈಸೂರುಗಳಲ್ಲಿ ಶಿಕ್ಷಣ; ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು; ಚಾರಣ, ಸಂಗೀತ, ತಿರುಗಾಟ ಇವರ ಹವ್ಯಾಸಗಳು; ಸಂಶೋಧನೆ, ಸಾಹಿತ್ಯ ವಿಮರ್ಶೆ, ಪ್ರವಾಸ ಕಥನ, ಸಾಹಿತ್ಯ ಮೀಮಾಂಸೆ, ಜೀವನ ಚರಿತ್ರೆ, ಲಲಿತ ಪ್ರಬಂಧಗಳ ಪ್ರಕಾರಗಳಲ್ಲಿ ಕೃಷಿ; "ಕುಲುಮೆ" ಇವರ ಆತ್ಮಕಥೆ. ‘ಪ್ರತಿಸಂಸ್ಕೃತಿ‘, ‘ಕರ್ನಾಟಕದ ಸೂಫಿಗಳು‘ ಹಾಗೂ ‘ಅಂಡಮಾನ್ ಕನಸು’ಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ; ‘ಕತ್ತಿಯಂಚಿನ ದಾರಿ‘ಗೆ ಕೇಂದ್ರ ಸಾಹಿತ್ಯ ಪ್ರಶಸ್ತಿ; ಜೆ ಎಸ್ ಎಸ್, ಪಿ. ಲಂಕೇಶ್, ಹಾಮಾನಾ, ವೀಚಿ, ವಸುದೇವ ಭೂಪಾಲಂ - ಸ್ಮಾರಕ ಪ್ರಶಸ್ತಿಗಳು ಸಂದಿವೆ. 2024-25ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. #jerusalemarchitecture #palastine #isreal ̤#sathishah #rohitsharma #ausvsind #ufc321#roko #liverpoo