У нас вы можете посмотреть бесплатно ಖ್ಯಾತ ಹಿರಿಯ ನಟ ರಾಮಕೃಷ್ಣ ಅವರ ತೋಟದ ಮನೆ ॥ Farm House ॥Kannada vlogs with Pratibha или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಖ್ಯಾತ ಹಿರಿಯ ನಟ ರಾಮಕೃಷ್ಣ ಅವರ ತೋಟದ ಮನೆ Farm House. ಖ್ಯಾತ ಹಿರಿಯ ನಟ ರಾಮಕೃಷ್ಣ ಅವರ ತೋಟ ಹಾಗೂ ತೋಟದ ಮನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಒಂದು ಹಳ್ಳಿ ನೀರ್ನಳ್ಳಿಯಲ್ಲಿ ಇದೆ .ಇವರು ಕನ್ನಡ ಚಿತ್ರರಂಗದ ಅದ್ಭುತ ಕಾಲಾವಿದರುಗಳಲ್ಲಿ ಒಬ್ಬರು .ಪುಟ್ಟಣ್ಣ ಕಣಗಾಲ್ ಅಂತಹ ಮಹಾನ್ ನಿರ್ದೇಶಕರ ಗರಡಿಯಲ್ಲಿ ಬೆಳೆದವರು . ಸರಳ ಸಜ್ಜನಿಕೆಯ ವ್ಯಕ್ತಿ . ಬೆಂಗಳೂರಿನಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿ ಇನ್ನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿ ತಮ್ಮಕಲಾಸೇವೆಯನ್ನ ಮಾಡುತ್ತ ಬಂದಿದ್ದಾರೆ .ಹಾಗೆ ಈಗಲೂ ಕೂಡ ಪಾತ್ರಗಳಲ್ಲಿ ಅಭಿನಯಿಸುತ್ತ ತಮ್ಮ ಕಲಾ ಸೇವೆಯನ್ನ ಮುಂದುವರಿಸಿಕೊಂಡು ಬರುತ್ತಿದ್ದಾರೆ . ರಾಮಕೃಷ್ಣ ಅವರು ತಮ್ಮ ಹುಟ್ಟೂರಾದ ಶಿರಸಿ ಸಮೀಪದ ನೀರ್ನಳ್ಳಿಯಲ್ಲಿ ನಾಲ್ಕೂವರೆ ಎಕರೆ ತೋಟವನ್ನು ಮಾಡಿದ್ದಾರೆ ತೋಟದ ಮನೆಯ ವಿಡಿಯೋವನ್ನು ನಾನಿಲ್ಲಿ ನಿಮ್ಮೊಡನೆ ಹಂಚಿಕೊಂಡಿದ್ದೇನೆ .ನನ್ನ ವಿಡಿಯೊಗಳನ್ನ ನೋಡಿ ಪ್ರೋತ್ಸಾಹಿಸಿ . ಧನ್ಯವಾದಗಳು . #kannada #kannadaactor #ramakrishna #kannadavlogswithpratibha Babruvahana,Dr Rajakumar,Dr Vishnuvardhan,Krishna Role,Puttanna Kanagal,Manasa Sarovara,Amrita galige,Benkiyalli aralida hoo,Amruta varshini.