У нас вы можете посмотреть бесплатно Borewell pipe lifting and drafting in bore hole new technology from motor cycle by village farmers или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 6362755974 sagarghanti47@gmail.com ನಮಸ್ಕಾರ ಸ್ನೇಹಿತರೇ ನೀವು ನೋಡುತ್ತಿದ್ದೀರಿ uk king maker YouTube channel naanu Sagar BG ಮಾತನಾಡುತ್ತಿರುವುದು. ಸ್ನೇಹಿತರೇ ಈ ವಿಡಿಯೋ ಕೇವಲ ರೈತರ ಕುಟುಂಬದವರಿಗೆ ಹಾಗೂ ಕೃಷಿ ಗೆ ಸಂಭಂದಪಟ್ಟ technician ಗಳಿಗೆ ಮಾತ್ರ ಸ್ನೇಹಿತರೇ ಈ ವಿಡಿಯೋ ನಾ ನೋಡುವುದಕ್ಕಿಂತ ಮುಂಚೆ ನೀವು ನಮ್ಮ channel vanna subscribe ಮಾಡಿಲ್ಲ ಅಂದ್ರೆ plz subscribe ಮಾಡ್ಕೊಳಿ ಹಾಗು ಕೃಷಿ ಸಂಭಂದ ಪಟ್ಟ ರೈತರಿಗೂ ಕೂಡ share ಮಾಡಿ ಅಂತ ಹೇಳುತ್ತ ಬನ್ನಿ ಸ್ನೇಹಿತರೆ ನಮ್ಮ ಟೆಕ್ನಿಕ್ ಶುರು ಮಾಡೋಣ. ಪ್ರಿಯ ವೀಕ್ಷಕರೇ ಹಾಗೂ ರೈತ ಭಂದವರೆ ನಿಮ್ಮ ಕೊಳವೆ ಬಾವಿಯಲ್ಲಿ ಮೋಟಾರ್ ಸುಟ್ಟು ಹೋಗಿದ್ದರ ಅಥವಾ cable cut ಆಗಿದ್ದರ್ ಹಾಗೂ ಇನ್ನಿತರ ಸಮಸ್ಸೆ ಆಗಿದ್ದಲ್ಲಿ ನೀವು ಪೈಪ್ ಹಾಗೂ cable vanna chain pulley ಮುಖಾಂತರ ಲಿಫ್ಟ್ ಹಾಗೂ ಡ್ರಾಫ್ಟ್ madtistira ಸೋ ಹಾಗೆಯೇ ಇಲ್ಲಿ ನಮ್ಮ ಹಳ್ಳಿಯಲ್ಲಿ ಒಂದು ಟೆಕ್ನಿಕ್ ವನ್ನಾ ಕಂಡು ಹಿಡಿದಿದ್ದಾರೆ ಮೊದಲು ರೈತರು 3 ರಿಂದ 4 ಜನ ಕೆಲಸಗಾರರು ಸೇರಿ ಪೈಪ್ ಮತ್ತು ಕೇಬಲ್ ವನ್ನಾ ಲಿಫ್ಟ್ ಮಾಡಬೇಕಾದ್ರೆ 2,5 hr ನಲ್ಲಿ ಮುಗಿಯೋ ಕೆಲಸ ವನ್ನಾ ಮೋಟಾರ್ ಸೈಕಲ್ ಸಹಾಯದಿಂದ ಬರಿ 1hr ಎಲ್ಲ ಪೈಪ್ ಗಳನ್ನ ತೆಗೆಯುತ್ತಾರೆ. ಹಾಗೆ ರಿಟರ್ನ್ ಡ್ರಾಫ್ಟ್ ಮಾಡಬೇಕಾದ್ರೆ 45 minute ನಲ್ಲಿ ಕೆಲ್ಸ ಮುಗಿಸುತ್ತಾರೆ. ಸ್ನೇಹಿತರೆ ಈ chain pulley you ಮೋಟಾರ್ ಸೈಕಲ್ ಸಹಾಯದಿಂದ 1 ton waight ವರೆಗೆ ಲಿಫ್ಟ್ ಹಾಗೂ ಡ್ರಾಫ್ಟ್ ಮಾಡಬಹುದು. ಹಾಗೆ ಕಡಿಮೆ ಕೆಲಸಗಾರರು , ರೈತರಿಗೆ ಬಾಡಿಗೆ ಉಳಿತಾಯ time save ಆಗುತ್ತೆ ನೋಡಿ ಸ್ನೇಹಿತರೆ ಯವತರ ಕೆಲ್ಸ ಮಾಡುತ್ತಿದ್ದಾರೆ ಬರಿ ಇಬ್ಬರೇ ಕೆಲಸಗಾರರಿಗೆ ರೈತರಿಂದ ತಗಲುವ ವೆಚ್ಚ ತುಂಬಾ ಕಡಿಮೆ.