У нас вы можете посмотреть бесплатно Muttagi Narasimha Temple | Vijayapura | ಮುತ್ತಗಿ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ | ವಿಜಯಪುರ | ಬಿಜಾಪುರ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಶ್ರೀ ಅಶ್ವತ್ಥಾವಿರ್ಭವ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ || ಮುತ್ತಗಿ || ಬಸವನ ಬಾಗೇವಾಡಿ ತಾಲ್ಲೂಕು || ವಿಜಯಪುರ ಜಿಲ್ಲೆ || Shri Lakshmi Narasimha Temple || Muthagi || Basavan Bagewadi Taluk || Vijayapura District || श्री लक्ष्मी नरसिम्हा मंदिर || मुथगी || बसावन बागेवाड़ी तालुका || विजयपुरा जिला || శ్రీ లక్ష్మీ నరసింహ దేవాలయం || ముత్తగి || బసవన్ బాగేవాడి తాలూకా || విజయపుర జిల్లా || श्री लक्ष्मी नरसिंह मंदिर || मुठागी || बसवन बागेवाडी तालुक || विजयपुरा जिला ಮುತ್ತಗಿ ಲಕ್ಷ್ಮೀ ನರಸಿಂಹ ದೇವಾಲಯ ಹನ್ನೊಂದನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಇಂದಿನ ಬಾಗೇವಾಡಿ ತಾಲ್ಲೂಕಿನ “ಮುತ್ತಗಿ” ಬಾಗೇವಾಡಿಯಂತೆ ಪ್ರಮುಖ ಅಗ್ರಹಾರವಾಗಿತ್ತು. ಇಲ್ಲಿನ ಪ್ರತೀತಿ ಎಂದರೆ - ಸ್ವತಃ ಮಧ್ವಾಚಾರ್ಯರು ಈ ನರಿಸಿಂಹಸ್ವಾಮಿಯನ್ನು ಪೂಜಿಸುವುದರ ಜೊತೆಗೆ ಇಲ್ಲೊಂದ ಚಾತುರ್ಮಾಸವನ್ನು ಕಳೆಯುತ್ತಾರೆ. ದಂತಕಥೆ ಪ್ರಕಾರ - ಭೀಮಮಲ್ಲ ಶತ್ರು ಸೈನಿಕರ ಕಣ್ಣುತಪ್ಪಿಸಿ ಅರಣ್ಯದ ಅಶ್ವಥವೃಕ್ಷದಡಿಯ ಗುಹೆಯಲ್ಲಿ ಆಶ್ರಯ ಪಡೆಯುತ್ತಾನೆ. ರಾತ್ರಿ ಸ್ವಪ್ನದಲ್ಲಿ “ರಾಜನೆ ಇದು ಮನುಷ್ಯರು ಇರಲು ಯೋಗ್ಯವಲ್ಲದ ಸ್ಥಳ” ಎಂದಾಗ ಪ್ರಾತಃಕಾಲವರೆಗೂ ಇದ್ದು ಹೊರುವೆನೆಂದು ರಾಜು ಹೇಳುತ್ತಾನೆ. ರಾಜ ಹೇಳಿದಂತೆ ಪ್ರಾತಃಕಾಲದಲ್ಲಿ ಎದ್ದು ಅಲ್ಲಿಂದ ಕುದುರೆಯನ್ನೇರಿ ಹೋರಡುತ್ತಾನೆ. ಆಗ ಶತ್ರು ಸೈನಿಕರು ರಾಜನನ್ನು ನೋಡಿ ಓಡಿಹೋಗುತ್ತಾರೆ. ರಾಜನಿಗೆ ಆಶ್ಚರ್ಯವಾಗಿ ಅವರನ್ನು ಬೆನ್ನೆತ್ತಿ ಕೇಳಿದಾಗ “ನೀವು ಆನೆಗಾತ್ರದ ಸಿಂಹವಾಗಿ ಕಂಡಿರಿ” ಎಂದು ಹೇಳಿದರು. ನಂತರ ಒಮ್ಮೆ ಭೀಮಮಲ್ಲದೇವನ ಹೆಂಡತಿಗೆ ಪಿಶಾಚಿ ಭಾದೆ ಕಾಡುತ್ತಿರುತ್ತದೆ. ಭೀಮಮಲ್ಲದೇವ ದೇವರ ಮೊರೆಹೋಗಲು “ನೀನು ಆಶ್ರಯಿಸಿದ ಅಶ್ವಥವೃಕ್ಷದಲ್ಲಿಗೆ ಹೋಗಿ ಸೇವೆಮಾಡಲು” ಸೂಚನೆಯಾಗುತ್ತದೆ. ಭೀಮಮಲ್ಲ ಅದರಂತೆ ಅಶ್ವಥವೃಕ್ಷದಲ್ಲಿಗೆ ಹೋಗಿ ಸೇವೆಮಾಡಲು ಪಿಶಾಚಿ ಭಾದೆ ದೂರಾಗುತ್ತದೆ. ಮುತ್ತಗಿಯಲ್ಲಿ ನರಸಿಂಹ ದೇವರ ನೆಲೆ ಇರುವುದು ಹೀಗೆ ಸಾಕ್ಷಾತ್ಕಾರವಾಗುತ್ತದೆ. ಯಾದವ ಅರಸ ಬಿಲ್ಲಮದೇವನ ಕಾಲದಲ್ಲಿ ಮುತ್ತಗಿ ನರಸಿಂಹ ದೇವಾಲಯ ನಿರ್ಮಾಣವಾಗುತ್ತದೆ. ವಿಳಾಸ:- ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ, ಮುತ್ತಗಿ ಗ್ರಾಮ, ಬಸವನ ಬಾಗೇವಾಡಿ ತಾಲೂಕು, ವಿಜಯಪುರ ಜಿಲ್ಲೆ. ಸಂಪರ್ಕ - ಶ್ರೀನಿವಾಸಾಚಾರ್ಯ ಜೋಶಿ , ಪ್ರಧಾನ ಅರ್ಚಕರು ಮುತ್ತಗಿ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಮೊಬೈಲ್ ನಂ. ೯೮೪೫೯೨೯೬೪೯ (ಜಿಲ್ಲಾ ಕೇಂದ್ರ ವಿಜಯಪುರದಿಂದ ೩೫ ಕಿಲೋಮೀಟರ್ ದೂರ , ಬಸವನ ಬಾಗೇವಾಡಿಯಿಂದ ಕೇವಲ ೧೦ ಕಿಲೋಮೀಟರ್ ಆಗುತ್ತದೆ. ಸಮೀಪದ ರೈಲು ನಿಲ್ದಾಣ ವಿಜಯಪುರ , ವಿಜಯಪುರದಿಂದ ಹಾಗೂ ಬಸವನ ಬಾಗೇವಾಡಿಯಿಂದ ಬಸ್ಸುಗಳ ಸೌಲಭ್ಯವಿದೆ. ವಿಜಯಪುರ - ಬೆಂಗಳೂರು ರಸ್ತೆಯಲ್ಲಿ ಮುತ್ತಗಿ ಬರುತ್ತದೆ.) Shri Lakshmi Narasimha Temple , Basavana Bagewadi taluk , vijayapur disti During the Kalyana Chalukya period of the eleventh century, “Muthagi” in present-day Bagevadi taluk was an important agrahara like Bagevadi. The tradition here is that Madhwacharya himself would worship this Narasimhaswamy and spend the Chaturmasa here.According to legend - Bhima Malla, having escaped the eyes of the enemy soldiers, takes refuge in a cave under the Ashwattha tree in the forest. When he dreams at night, "O king, this is a place unfit for humans to live," the king says that he will stay there until morning. As the king said He gets up in the morning and rides his horse from there. Then the enemy soldiers see the king and run away. The king is surprised and asks them, "You looked like a lion the size of an elephant." Then one day, Bhima Malladeva's wife was possessed by a demon. It is haunting. Bhima Malladeva is instructed to go to the Ashwath tree where you have taken refuge and serve it. Bhima Malla accordingly goes to the Ashwath tree and serves it, and the demon is removed. This is how the abode of Narasimha God is located in Muthagi The realization comes. The Muttagi Narasimha temple is built during the reign of the Yadava king Billamadeva. Address :- Shri Lakshmi Narasimha Temple , Muttagi Village Basavana Bagewadi taluk , vijayapur disti Contact - Srinivasacharya Joshi, Muthagi Sri Lakshmi Narasimha Temple Mobile No. 9845929649 ( It is 35 kilometers away from the district headquarters Vijayapura and only 10 kilometers from Basavanagudi. The nearest railway station is Vijayapura. Buses are available from Vijayapura and Basavanagudi. It is located on the Vijayapura-Bangalore road.) Loction ;- https://maps.app.goo.gl/x7Gv1xm4Ag2wD... For Advertisements and Information Contact – [email protected] , #ವಿಜಯಪುರ #ದೇವಸ್ಥಾನ #history #bijapur #ದೇವಸ್ಥಾನ #ಬಿಜಾಪುರ #ಇತಿಹಾಸ #ಕನ್ನಡ #ಕರ್ನಾಟಕ #ಕರ್ಕಾಟಕ #ಕರ್ನಾಟಕದ #ಚಾಲುಕ್ಯರ #ಚಾಲುಕ್ಯ #ದೇವಾಲಯ #ಆಲಮೇಲ #ಸೋಮೇಶ್ವರ #ಶಿವ #vijayapura #vijaypur #bijapur #bijapurvlogs #bijapura #klyan #chalukya #chalukyas #temple #ancient #ancienthistory #ancienttemple #lordshiva #someshwara #kannadahistory #karnatakaturism #kannada A#knowledge #kannada #kannadavlogs #vlog #vloger #vlogger ##vlogging #vlogvideo #kannadavlogger #kannadavlogs #shivatemple #bijapurmerijaan #bijapurvlogs #bijapur #bijapura #information #informative #bijapurhistory #vijayapurhistory #sindagi #sindagivlog ##vijayapurturism #bijapurturism #tourism #tourist #travel #trending #vijayapurtemple #bijapurtemple #badamichalukya #foodvlog #history #ancienttemples #ancienthistory #karnatakahistory #kannadahistory #vlogs #health #interview #lordshiv #lordnarasimha #lordhanuman #ದೇವಸ್ಥಾನ #ದೇವಾಲಯ #ವಿಜಯಪುರ #ಬಸವನಬಾಗೇವಾಡಿ #ಮುತ್ತಗಿ #ನರಸಿಂಹದೇವಾಲಯ #ಮಂದಿರ #ಕರ್ನಾಟಕ #ಕನ್ನಡ #ಚಾಲುಕ್ಯ #ಚಾಲುಕ್ಯರ