У нас вы можете посмотреть бесплатно ಕೂಟಗಲ್ಲು ತಿಮ್ಮಪ್ಪನ ಬೆಟ್ಟ.Thimmappana betta. kutagallu Bett, или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕೂಟಗಲ್ಲು ತಿಮ್ಮಪ್ಪನ ಬೆಟ್ಟ.Thimmappana betta.kutagallu Bett, ಶ್ರೀ ತಿಮ್ಮಪ್ಪ ಸ್ವಾಮಿ ದೇವಾಲಯದ ಪಕ್ಕದಲ್ಲಿರುವ ಕಾಲ್ಸೂಣೆ: ತಿಮ್ಮಪ್ಪನ ಗುಡಿಗೆ ನೂರೈವತ್ತು ಮೀಟರ್ ದೂರದಲ್ಲಿರುವ ಕಾಲು ತೂಳೆಯುವ ಸ್ಥಳವೇ ಕಾಲ್ಸೂಣೆ. ಬೆಟ್ಟದ ಶಿರೋಭಾಗದಲ್ಲಿ ಹೆಬ್ಬಂಡೆಗೆ ಆಸರೆ, ದಕ್ಷಿಣಕ್ಕೆ ಬಾಗಿಲುಳ್ಳ ದೇವಾಲಯ, ಉತ್ತರ ಮತ್ತು ಪೂರ್ವ ದಿಕ್ಕುಗಳಲ್ಲಿ ನಾಲ್ಕೈದು ಅಡಿಗಳಷ್ಟು ಜಾಗವಿದ್ದು ಉಳಿದಂತೆ ವಿಶಾಲವಾದ ಬಯಲಿದೆ. ತೆಂಗು, ಕಣಗಿಲೆ, ಇತ್ಯಾದಿ ಮರಗಳು ಬೆಳೆದಿವೆ. ಪಕ್ಕದ ಬೆಟ್ಟಕ್ಕೆ ಆಸರೆಯಾಗಿ ಮೂರು ಕಡೆ ಕಲ್ಲಿನಿಂದ ನಿರ್ಮಾಣ ಗೂಂಡ ಆಯಾತಾಕೃತಿಯ ಪುಷ್ಕರಣಿಯೇ ಕಣ್ವರ ಸ್ನಾನ ಘಟ್ಟ. ಪೂರ್ವದಿಕ್ಕಿಗೆ ಬೆಟ್ಟದಿಂದ ಸಂಚಾರ ಹೂರಡುತ್ತಿದ್ದ ಕಣ್ವರು ಈ ಪುಷ್ಕರಣಿಯಲ್ಲಿ ಮೀಯುತ್ತಿದ್ದರೆಂಬ ನಂಬಿಕೆ. ಶ್ರೀ ತಿಮ್ಮಪ್ಪ ಸ್ವಾಮಿ ದೇವಾಲಯದ ಛತ್ರ: ದೇವಾಲಯದ ಬಳಿ ಮದುವೆ ಮತ್ತು ಇತರೆ ಶುಭ ಸಮಾರಂಭಗಳನ್ನು ಮಾಡಬೇಕಾದರೆ ಛತ್ರದ ವ್ಯವಸ್ಥೆ, ನೀರಿನ ವ್ಯವಸ್ಥೆ, ವಿದ್ಯುತ್ತಿನ ವ್ಯವಸ್ಥೆ ಸಹ ಇದ್ದು ಮಧ್ಯಮ ವರ್ಗದವರಿಗೆ ಮತ್ತು ಬಡವರಿಗೆ ಶ್ರೀ ತಿಮ್ಮಪ್ಪ ಸ್ವಾಮಿ ಛತ್ರವು ಆಸರೆಯಾಗಿ ಇದೆ. ಕೂಟಗಲ್ಲು ಇತಿಹಾಸ: ಹೆಂಡತಿ ಮಗುವಿನೂಂದಿಗೆ ಬಟ್ಟೆಗಳನ್ನು ಸ್ವಚ್ಛ ಮಾಡಲು ಸರಿ ರಾತ್ರಿಯಲ್ಲಿ ಬರುವಾಗ ಕಣ್ವರು ಸ್ನಾನ ಮಾಡುತ್ತಿರುತ್ತಾರೆ. ಮಾನವರ ದ್ವನಿ ಕೇಳಿ ನೋಡಿದರೆ ಬಿನ್ನವಾಗುತ್ತೇವೆಂದು ಮಡಿವಾಳಿಗೆ ಶಾಪವಿತ್ತದ್ದರಿಂದ ಕಲ್ಲಾದರು. ಸಿಡಿಲು ಒಡೆದು ಭಾಗವಾದ ಕಲ್ಲು ಸಿಡ್ಲುಗುಂಡು, ಹೆಜ್ಜೇನುಗಳ ನೆಲೆಯ ಹೆಬ್ಬಂಡೆ ಹೆಜ್ಜೇನು ಕಲ್ಲು, ವಾಡೆ ಇತ್ಯಾದಿ ಅನೇಕ ಹೆಸರುಗಳಿಂದ ಜನರು ತಿಮ್ಮಪ್ಪನ ಬೆಟ್ಟದ ವಿವಿಧ ಭಾಗಗಳನ್ನು ಹೆಸರಿಸುತ್ತಾರೆ. ತೂಟ್ಟಿಲು ಸೂಣೆ: ಶ್ರೀ ತಿಮ್ಮಪ್ಪನ ದೇವಸ್ಥಾನದ ಪಶ್ಚಿಮಕ್ಕೆ ಇನ್ನೂರು ಮೀಟರ್ ದೂರದಲ್ಲಿರುವ ನಿಸರ್ಗ ನಿರ್ಮಿತವಾದ ಈ ಸೂಣೆ ಸದಾ ತುಂಬಿರುತ್ತದೆ. ಮಕ್ಕಳಿಲ್ಲದ ಹೆಣ್ಣು ಮಕ್ಕಳು ತೂಟ್ಟಿಲು ತಂದು ಪೂಜೆ ಮಾಡಿ ಹರಕೆ ಕಟ್ಟಿಕೂಂಡರೆ ಮಕ್ಕಳಾಗುತ್ತವೆಂಬ ನಂಬಿಕೆ. ಅದರಂತೆ ಮಕ್ಕಳಾದಾಗ ಸಣ್ಣ ತೂಟ್ಟಿಲು ಅರ್ಪಿಸಿ ಹರಕೆ ತೀರಿಸಿಕೂಂಡು ಹೋಗುತ್ತಾರೆ. ಶಿವಲಿಂಗ: ತಿಮ್ಮಪ್ಪನ ಗುಡಿಯ ದಕ್ಷಿಣಕ್ಕೆ ಮುನ್ನೂರು ಮೀಟರ್ ದೂರದ ವಿಶಾಲ ಹುಟ್ಟುಬಂಡೆಯಲ್ಲಿ ಒಂದಡಿ ಎತ್ತರದ ಲಿಂಗವೊಂದನ್ನು ಪಾಣಿ ಪೀಠದ ಮಧ್ಯೆ ಕೆತ್ತಲಾಗಿದ್ದು, ಬಿಸಿಲು, ಮಳೆ-ಗಾಳಿಗಳಿಗೆ ಮೈಯೋಡ್ಡಿ ನಿಂತಿದೆ. ವನವಾಸದಲ್ಲಿ ರಾಮನೊಡನಿದ್ದ ಸೀತೆ ಪೂಜೆಗೆ ಲಿಂಗವೊಂದರ ಬೇಡಿಕೆಯಿತ್ತಾಗ ರಾಮ ಬಾಣ ಪ್ರಯೋಗ ಮಾಡಿ ಈ ಲಿಂಗವನ್ನು ನಿರ್ಮಿಸಿದನೆಂದು ಗ್ರಾಮದ ಹಿರಿಯರಾದ, ನಿವೃತ್ತ ಉಪಾಧ್ಯಾಯರಾದ ಶ್ರೀಮಾನ್ ಚಿಕ್ಕಪ್ಪಯ್ಯವನರು ತಿಳಿಸಿದರು. ಚಕ್ರದ ಸೂಣೆ: ಇಳಿಜಾರಾದ ಜಾಗದಲ್ಲಿ ಬೆಟ್ಟವನ್ನೇ ಕೂರೆದು ನಿರ್ಮಿಸಿದಂತೆ ಕಾಣುತ್ತದೆ. ಸೀತೆ ಮುಟ್ಟಾದಾಗ ಸ್ನಾನಕ್ಕೆ ನೀರು ಸಿಗುವುದಿಲ್ಲ ಕೂಡಲೇ ರಾಮನಿಗೆ ತನ್ನ ಕಷ್ಟವನ್ನು ಹೇಳಿಕೊಳ್ಳುತ್ತಾಳೆ, ರಾಮ ಬಾಣ ಬಿಟ್ಟು ಕಲ್ಲಿನಲ್ಲಿ ದೋಣಿಯಾಕಾರವನ್ನೊಳಗೂಂಡಂತೆ ಕಾಣುವ ಸೂಣೆಯನ್ನು ನಿರ್ಮಿಸುತ್ತಾನೆ, ಇದೇ ಚಕ್ರದ ಸೋಣೆ. ವೀಳ್ಯದೆಲೆಯ ಮೇಲೆ ಕರ್ಪೂರ ಹಚ್ಚಿಟ್ಟರೆ, ಚಕ್ರಾಕಾರವಾಗಿ ಸುತ್ತುವ ಈ ಸೋಣೆಗೆ ಚಕ್ರತೀರ್ಥವೆಂಬ ಹೆಸರೂ ಇದೆ. --------------------------------------------------------------------------------- ramanagara kootagal betta,kootagal betta,bettada timmappa devastana,kootagal sri bettada timmappa swamy,bettadathimmappaswamy,kootagallu,kootagal,ramanagara,devotional,kutakal,kotakal,kutakal hill,temple thimmappana betta,kootagal thimmappana betta,timmappa betta,thimmappana betta vlog,twin rocks thimmappana betta,thimmappana betta karnataka,thimmappana betta ramanagara,bangalore to thimmappana betta,full history of thimmappana betta,thimmappana betta near ramanagara,drone shots of kootagal thimmappana betta Kootagal thimmappana betta, thimmappana betta #kannadavlogs,#vlogsinkannada,#vlogs,#dailykannadavlogs,#kannadavlogger,#kannadavlog,#kannada,#newkannadavlog,#kannada #LRvloginkannada #lrvloginkannadayoutuber,#travelvlogskannada,#dailyvloginkannada,#kannadavlogchannel,#kannadavlogs new,new kannada vlogs,travel vlogs ------------------------------------------------------------------------------ Instagram ID : 👇 https://instagram.com/lr_vlog_in_kann... Facebook ID : 👇 https://www.facebook.com/profile.php?... Location : 👇 https://maps.app.goo.gl/Z4DSLSrVokeiX...