У нас вы можете посмотреть бесплатно Guru Bhakutiyu Anudina Bekemage l ಗುರು ಭಕುತಿಯು ಅನುದಿನ ಬೇಕೆಮಗೆ l Raghunandan Bhat l Gururaj Pai или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
|| Shri Gurubhyo Namaha ll ಗುರುರ್ನಾರಾಯಣೋ ವ್ಯಾಸಃ| ಗುರುರ್ಜೀವೋತ್ತಮೋ ಮಧ್ವಃ | ಗುರುರ್ವಿದ್ಯಾಧಿರಾಜೋ ಮೇ | ವಿದ್ಯಾಧೀಶೋ ಗುರುರ್ಮಮ || Released by Parama Poojya Shrimad Vidyadheesh Teerth Swamiji in Varanasi on 550th Chaturmasya vrut. 🙏🏼 With Shri Hari-Guru blessings and inspiration, Team NadaVedaBrahma is delighted to offer new bhajan Seva during Parama Poojya Swamiji’s Varanasi Chaturmasya on Shrimad Vidyadhiraj Teerth Swamiji’s abhivandana divas. Dedicating this bhajan to lotus feet of Parama Poojya Guruvaryas of Shri Gokarn Partagali Jeevottam Mutt Samsthan 🙏🏼 Lyrics : (ವಾದಿರಾಜರ ಉಗಾಭೋಗ - ಗುರು ಭಕುತಿ ಬೇಕು, ಹಿರಿಯರ ಕರುಣೆ ಬೇಕು ಹರಿಕಥೆ ನಿತ್ಯ ಕೇಳುತಲಿ ಇರಬೇಕು ವಿರುಕುತಿ ಬೇಕು, ವಿಷ್ಣು ಆರಾಧನೆ ಬೇಕು ವರಮಂತ್ರ ಜಪ ಬೇಕು, ತಪ ಬೇಕು ಪರಗತಿಗೆ ಸಿರಿ ಹಯವದನನ ಪರಮಾನುಗ್ರಹ ಬೇಕು ವಿಷಯ ನಿಗ್ರಹ ಬೇಕು) ಗುರು ಭಕುತಿಯು ಅನುದಿನ ಬೇಕೆಮಗೆ । ಮುರ-ಹರನ ಚರಣವನು ಬಿಡದೆಲೆ ಭಜಿಸುವ ॥ಅ.ಪ.॥ ಇಷ್ಟನಾದ ಶ್ರೀರಾಮ-ವಿಠ್ಠಲರ । ಶಿಷ್ಟರ ಕೂಡಿ ಪೂಜಿಪ ಯತಿಗಳ॥ ತುಷ್ಟರಾಗಿ ಬಂದ ಭಕುತರ ಹರಸುವ । ಸೃಷ್ಟೀಶನ ಪಾದ ಮನದಲಿ ನೆನೆಯುವ ॥ ೧ ॥ ರಾಮ ತಾರಕವ ಅರುಹಿ ಕರುಣಿಸಿ । ಪ್ರೇಮದಿ ಭಕುತರ ಕ್ಷೇಮವ ಬೇಡುವ ॥ ಶ್ಯಾಮಸುಂದರ ಪ್ರಭು-ರಾಮನ ಬಿಂಬವ । ನೇಮದಿಂದ ಸೇವಿಸುವ ಮಹಿಮರ ॥ ೨ ॥ ಪೂರಕ ಸಾಹಿತ್ಯ - ಇಂದಿರಾಕಾಂತರ ಕಮಲಾನಾಥರ । ದ್ವಾರಕಾನಾಥರ ವಿದ್ಯಾಧಿರಾಜರ ॥ ವಿದ್ಯಾಧೀಶರ ಪಾದ ಕಮಲದಲಿ । ಭೃಂಗರಾಗಿ ಆನಂದವ ಕಾಣುವ ॥ Credits : Lyrics: Heggar Gururaj Balakrishna Pai Composition, Music & Singing: Raghunandan Bhat, Brahmavar Recording, Mixing & Mastering : Shri Katyayani Studios, Bangalore Tabla & Pakwaz: Shouri Shanbhog Flute : Niranjan Hegde Pictures & Videos : Vinay Prabhu, Deepak Kini & Shree Gokarn Partagali Jeevottam Mutt Media Team Lyrical Video Compiling & Editing : Aravind Bhat, Murali Productions, Kota Production : NadaVedaBrahma in association with EZE Cloud Consulting Loka Samastha Sukhino Bhavantu!