У нас вы можете посмотреть бесплатно 'ಘೋಸ್ಟ್ ಅಟೆಂಡೆನ್ಸ್' ಕಳ್ಳಾಟ: ಸಚಿವರ ದಿಢೀರ್ ಭೇಟಿಗೆ ಬೆಚ್ಚಿದ ಸಿಬ್ಬಂದಿ | Govt Office Raid | Suvarna News или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬೆಂಗಳೂರಿನ ತಹಶೀಲ್ದಾರ್ ಮತ್ತು ಎಸಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಈ ಅನಿರೀಕ್ಷಿತ ದಾಳಿಯ ವೇಳೆ, ಕಚೇರಿಗೆ ಬಾರದಿದ್ದರೂ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿದ್ದ ಅಧಿಕಾರಿಗಳ 'ಘೋಸ್ಟ್ ಅಟೆಂಡೆನ್ಸ್' ಮತ್ತು ಮೀಟಿಂಗ್‌ನಲ್ಲಿದ್ದೇವೆಂದು ಸುಳ್ಳು ಹೇಳುತ್ತಿದ್ದ ಕಳ್ಳಾಟ ಬಯಲಾಗಿದೆ. ಸಚಿವರ ಈ ಕಟ್ಟುನಿಟ್ಟಿನ ಕ್ರಮವು ಸರ್ಕಾರಿ ಕಚೇರಿಗಳಲ್ಲಿನ ಬೇಜವಾಬ್ದಾರಿತನಕ್ಕೆ ಬಿಸಿ ಮುಟ್ಟಿಸಿದೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/I0TWaqEHhSI #KrishnaByreGowda #SurpriseRaid #Bengaluru #GovtOffice #Corruption #SuvarnaNews #KannadaNews #AsianetSuvarnaNews #KarnatakaPolitics WhatsApp ► https://whatsapp.com/channel/0029Va9C... YouTube ► / @asianetsuvarnanews Website ► https://kannada.asianetnews.com/ Facebook ► / suvarnanews Twitter ► / asianetnewssn Instagram ► / asianetsuvarnanews