Русские видео

Сейчас в тренде

Иностранные видео




Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса ClipSaver.ru



ಮೊಬೈಲ್ ಮೂಲಕ ನಿಖರ ಅಳತೆ ಮಾಡುವ ವಿದಾನ How to Measure Survey by Mobile in Kannada

ಮೊಬೈಲ್ ಮೂಲಕ ಅಳತೆ ಮಾಡುವ ವಿದಾನ How to Measure Survey by Mobile in Kannada ಇದು ರೈತ ಮಾಹಿತಿ ಚಾನಲ್ ರೈತರ ಅಭಿವೃದ್ದಿಯೇ ನಮ್ಮ ಧ್ಯೇಯ ಈ ಚಾನಲ್ ನಲ್ಲಿ ಕೇವಲ ಬೆಳೆಗೆ ಸಂಬಂದಿತ ಮಾಹಿತಿ ಮಾತ್ರ ವಲ್ಲದೇ, ವ್ಯವಹಾರ ಮಾಹಿತಿ, ಕಾಗದ ಪತ್ರಗಳು, ಕಚೇರಿ ಕೆಲಸಗಳು, ತಾಂತ್ರಿಕ ಸಹಾಯ, ಹೀಗೆ ಎಲ್ಲ ರೀತಿಯ ಮಾಹಿತಿಗಳನ್ನು ನಾವು ವೀಡಿಯೊ ಗಳ ಮೂಲಕ ನಿಮಗೆ ತಿಳಿಸುತ್ತೇವೆ. ರೈತರನ್ನು ಜಾಗೃತರನ್ನಾಗಿ ಮಾಡಿ ಅವರನ್ನು ಆರ್ಥಿಕ ವಾಗಿ ಸಬಲರನ್ನಾಗಿ ಮಾಡುವುದೇ ನಮ್ಮ ಗುರಿ. ದಯಮಾಡಿ ನೀವು ಈ ಚಾನಲ್ ಗೆ ಉಚಿತವಾಗಿ ಸಬ್ ಸ್ಕ್ರೈಬ್ ಮಾಡಿಕೊಳ್ಳಿ ಹಾಗು ನಿಮ್ಮ ಬಂದು ಮಿತ್ರರಿಗೆ ವಿಡಿಯೋ ಗಳನ್ನೂ ಶೇರ್ ಮಾಡಿ ಅವರಿಗೆ ಕೂಡ ಸಬ್ ಸ್ಕ್ರೈಬ್ ಮಾಡಲು ತಿಳಿಸಿ. ಈ ಮಾಹಿತಿ ಓದಿದ್ದಕ್ಕಾಗಿ ಧನ್ಯವಾದಗಳು.

Comments