У нас вы можете посмотреть бесплатно ರವೆ ಇಡ್ಲಿ 100% ಹೋಟೆಲ್ ಶೈಲಿಯಲ್ಲಿ ಮನೆಯಲ್ಲೇ ಸುಲಭವಾಗಿ ಮಾಡುವ ವಿಧಾನ | Rava idli recipe in Kannada или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ರವೆ ಇಡ್ಲಿ ಮಾಡುವ ಅತ್ಯಂತ ಸರಳ ವಿಧಾನ:- ಬೇಕಾಗಿರುವ ಸಾಮಗ್ರಿಗಳು:- 1 ಕಪ್ ಚಿರೋಟಿ ರವಾ 3ಸ್ಪೂನ್ ಎಣ್ಣೆ 1 ಸ್ಪೂನ್ ಕಡ್ಲೆಬೆಳೆ 1 ಸ್ಪೂನ್ ಉದ್ದಿನಬೆಳೆ 2 ಹಸಿಮೆಣಸಿನಕಾಯಿ 1 ಸ್ಪೂನ್ ಶುಂಠಿ 1/4 ಕಪ್ ಗೊಡಂಬಿ ಕತ್ತರಿಸಿದ ಕರಿಬೇವು 1 ಕಪ್ ಮೊಸರು ರುಚಿಗೆ ತಕ್ಕಷ್ಟು ಉಪ್ಪು ಕೊತಂಬರಿ ಸೊಪ್ಪು 1 ಕಪ್ ನೀರು 1/2 ಸ್ಪೂನ್ ಅಡುಗೆ ಸೋಡಾ ತುರದಿರೋ ಕ್ಯಾರೆಟ್ ಮಾಡುವ ವಿಧಾನ:- ಮೊದಲು ಒಲೆಯ ಮೇಲೆ ಒಂದು ಪಾತ್ರೆಯಲ್ಲಿ 2 ಸ್ಪೂನ್ ಎಣ್ಣೆ ಬಿಸಿ ಮಾಡಿ 1 ಸ್ಪೂನ್ ಕಡ್ಲೆಬೆಳೆ, 1 ಸ್ಪೂನ್ ಉದ್ದಿನಬೆಳೆ, 2 ಕತ್ತರಿಸಿದ ಹಸಿಮೆಣಸಿನಕಾಯಿ, 1/2 ಸ್ಪೂನ್ ತುರದಿರೋ ಶುಂಠಿ, 1/4 ಕಪ್ ಗೊಡಂಬಿ, ಕತ್ತರಿಸಿದ ಕರಿಬೇವು & 1 ಕಪ್ ಚಿರೋಟಿ ರವೆ ಹಾಕಿ ಎಲ್ಲವನ್ನು ಹುರಿದು ತಣ್ಣಗಾಗಲು ಬಿಡಿ .ಪೂರ್ತಿ ತಣ್ಣಗಾದ ಮೇಲೆ ಒಂದು ಮಿಕ್ಸಿಂಗ ಬೌಲಗೆ ಹಾಕಿ ನಂತರ 1 ಕಪ್ ಮೊಸರು 1/2 ಸ್ಪೂನ್ ಅಡುಗೆ ಸೋಡಾ & ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಎಲ್ಲವನ್ನು ನೀಟಾಗಿ ಕಲಿಸಿ ಎಣ್ಣೆ ಸವರಿದ ಇಡ್ಲಿ ಪ್ಲೆಟಿಗೆ ತುರದಿರೋ ಕ್ಯಾರೆಟ್ & 1 ಗೊಡಂಬಿ ಪೀಸನ್ನು ಇಟ್ಟು ನಂತರ ಮುಂಚೆ ಕಲಿಸಿದ ಹಿಟ್ಟನ್ನು ಹಾಕಿ ನಂತರ ನೀರು ಬಿಸಿಮಾಡಿದ ಇಡ್ಲಿ ಪಾತ್ರೆಯಲ್ಲಿಟ್ಟು ಮೇಲಿಂದ ಮುಚ್ಚಿ 8-10 ನಿಮಿಷಗಳ ಕಾಲ ಬೇಯಿಸಿದರೆ ರುಚಿಕರವಾದ ಮಸಾಲ ಇಡ್ಲಿ ಸವಿಯಲು ಸಿದ್ಧ . ವಿಡಿಯೋ ಲಿಂಕ್: • ರವೆ ಇಡ್ಲಿ 100% ಹೋಟೆಲ್ ಶೈಲಿಯಲ್ಲಿ ಮನೆಯಲ್ಲೇ ಸ... #ravaidli #breakfast #deepaeasyhomerecipe #simplerecipes #RavaIdliRecipe