У нас вы можете посмотреть бесплатно Uggelbettu Garodi dha Nema bokka Kanchil Seve🙏Jaathre Thirguna Gammath| или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Uggelbettu Garodi dha Nema bokka Kanchil Seve🙏Jaathre Thirguna Gammath| #thudardhabolpu #vlog #udupi ...... #temple #tulu #tulunad #tuluvlogs #mustwatch #tradition #fair #shopping #toys #streetfood #belief #culture #folk #trending ಉಗ್ಗೆಲ್‌ಬೆಟ್ಟಿನ ಮಾಯದ ಬೆಳಕು ತುಳುವ ನಾಡಿನ ಅರುವತ್ತಾರು ಮೂಲ ಗರೋಡಿಗಳಲ್ಲಿ ಒಂದೆನಿಸಿಕೊಂಡು ಪಟ್ಟ ಪರಕೆಗೆ ಒಲಿದು- ಹೆಸರಾಗಿರುವ ಭವ್ಯ-ದಿವ್ಯ ಕಾರಣಿಕ ಕ್ಷೇತ್ರ ಶ್ರೀ ಬ್ರಹ್ಮ ಬೈದೇರು ಹಾಗೂ ಚಿಕ್ಕಮ್ಮ ದೇವಿ ಗರೋಡಿ ಉಗ್ಗೆಲ್‌ಬೆಟ್ಟು. ಪುರಾತನ ಆಯದ ಲೆಕ್ಕಾಚಾರವನ್ನಾಧರಿಸಿ ನಿರ್ಮಾಣಗೊಂಡ ಶತಮಾನಗಳ ಇತಿಹಾಸವನ್ನು ಹೊಂದಿರುವ ಗರೋಡಿ ಎಂಬ ಹೆಗ್ಗಳಿಕೆ ಉಗ್ಗೆಲ್‌ಬೆಟ್ಟು ಶ್ರೀ ಬ್ರಹ್ಮ ಬೈದೇರು ಹಾಗೂ ಚಿಕ್ಕಮ್ಮದೇವಿ ಗರೋಡಿಗೆ ಇದೆ. ಶರಣು ಮನಸಿನ ಭಕ್ತಿಯ ಮೊರೆಗೆ ಅಭಯದ ನುಡಿ ಕೊಟ್ಟು ಸತ್ಯದ ಗಂಧವನ್ನು ದಯಪಾಲಿಸಿ ಪೊರೆಯುವ ಮಾಯಕದ ಶಕ್ತಿಗಳು ಶ್ರೀಕ್ಷೇತ್ರದಲ್ಲಿ ಧರ್ಮದ ತೇರನ್ನು ಅನವರತ ಮುನ್ನಡೆಸುತ್ತಿರುವುದು ಸೂರ್ಯ ಸ್ಪಷ್ಟ. ಕಟ್ಟು ಕಟ್ಟಳೆಯ ಹುಟ್ಟು ಕಂಡ ಅನಾದಿ ಕಾಲದಲ್ಲಿ ಜಲ ನೋಡಿ ನೆಲೆಯಾದ ಬೈದೇರುಗಳು ಬ್ರಹ್ಮಗುಂಡದ ಪ್ರಭೆಯಾಗಿ ಬೆಳಗಿ ನಂಬಿ ಬರುವ ಭಕ್ತ ಕೋಟಿಯನ್ನು ಇಲ್ಲಿ ಉದ್ಧರಿಸುತ್ತಿದ್ದಾರೆ. ತೆಂಕಣ ದಿಕ್ಕಿನತ್ತ ದೃಷ್ಟಿಯನ್ನು ನೆಟ್ಟು. ದಶದಿಕ್ಕಿನತ್ತ ಮಮತೆಯ ಕೃಪಾಶೀರ್ವಾದ ಹರಿಯಬಿಟ್ಟು ಸಹಸ್ರಾರು ಭಕ್ತರನ್ನು ಅನುಗ್ರಹಿಸಿ ಪೊರೆಯುತ್ತಿರುವ ಮಹಾಶಕ್ತಿ ಶ್ರೀ ಚಿಕ್ಕಮ್ಮದೇವಿ ಉಗ್ಗೆಲ್‌ಬೆಟ್ಟಿನ ಪರಮ ಪಾವನ ಗರೋಡಿ ಸಾನಿಧ್ಯದಲ್ಲಿ ತಲೆತಲಾಂತರಗಳಿಂದ ನೆಲೆನಿಂತಿದ್ದಾರೆ. ಉಪ್ಪೂರು ಮತ್ತು ಹೇರೂರು ಗ್ರಾಮದ ಕೂಡುಕಟ್ಟಿನ ಭಕ್ತರೊಂದಿಗೆ ಪರವೂರಿನ ಭಕ್ತ ಬಂಧುಗಳು ಸಹ ಸ್ಥಳ ಸಾನಿಧ್ಯದ ಮಹಿಮೆಗೆ ಸಾಕ್ಷಿಯಾಗಿ ಕ್ಷೇತ್ರದ ಒಡನಾಟದಲ್ಲಿರುವುದು ಇಲ್ಲಿನ ವೈಶಿಷ್ಟ್ಯತೆ. ವೈವಿಧ್ಯಮಯ ನಂಬಿಕೆಗಳ ಭಕ್ತಿ ತೋರಣಗಳಿಂದ ಕಂಗೊಳಿಸುವ ಇಲ್ಲಿನ ಪುಣ್ಯ ಮಣ್ಣಿನ ಪ್ರತಿ ಕಣದಲ್ಲಿಯೂ ಕಟಾಕ್ಷಣದ ಹೂರಣ ಅಡಗಿದೆ. ಭಕ್ತ ಜನರ ಅಸಾಮಾನ್ಯ ನಂಬಿಕೆಗೆ ಒಲಿದು ಫಲ ನೀಡುವ ಗರೋಡಿಯು ಅಸಾಧಾರಣ ರೀತಿಯಲ್ಲಿ ಬೆಳಗಿ ಕಾಲಚಕ್ರದ ನಿರೀಕ್ಷೆಗೆ ಅನುಗುಣವಾಗಿ ರೂಪುಗೊಳ್ಳಲಿ ಎಂಬುದು ಸರ್ವರ ಮಹದಾಶಯ. For Links 👇 🔗 Add me on Facebook 👉 / priyanka.kotian.16 🔗 Follow me on Instagram 👉 / priyanka_thudardhabolpu 🔗 Click on the link and Watch more videos on my youtube channel Thudardha Bolpu 👉 / @thudardhabolpu Thank you 🙏😍 Thudardha Bolpu