У нас вы можете посмотреть бесплатно ಸೂರ್ಯ ನಮಸ್ಕಾರ ಮಾಡುವ ವಿಧಾನ | Method Of Sun Salutation | Surya Namaskar | AV Media Solutions или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#ಸೂರ್ಯ_ನಮಸ್ಕಾರ #SuryaNamaskar #AVMediaSolutions ಸೂರ್ಯ ನಮಸ್ಕಾರ ಮಾಡುವ ವಿಧಾನ | Method Of Sun Salutation | Surya Namaskar | AV Media Solutions Surya Namaskara is an integral part of yoga. The sun is responsible for the existence of all the creatures of creation. The sun is given a prominent place in Hinduism. The sun is the spirit in all living things. So this sun salutation is the process of improving our health by bowing to him. Surya Namaskara is one of the oldest Indian exercises which helps in maintaining physical, mental and spiritual health. This has its own significance since the Vedic period. Surya Namaskara is the rhythm of the breathing pattern and is the supreme of all seating. Experts say that the Surya Namaskara is good for us in the early morning instead of the various seats. It is useful only when the sun is upright. In this video the proper method of sun salutation is shown in an orderly manner. ಯೋಗದ ಒಂದು ಅವಿಭಾಜ್ಯ ಅಂಗವೇ ಸೂರ್ಯ ನಮಸ್ಕಾರ. ಸೃಷ್ಟಿಯ ಸಮಸ್ತ ಜೀವಿಗಳ ಅಸ್ತಿತ್ವಕ್ಕೆ ಕಾರಣವಾಗಿರುವವನು ಸೂರ್ಯ. ಹಿಂದೂ ಧರ್ಮದಲ್ಲಿ ಸೂರ್ಯನಿಗೆ ಪ್ರಮುಖ ಸ್ಥಾನವನ್ನು ಕೊಡಲಾಗಿದೆ. ಸಕಲ ಜೀವಚರಾಚರಗಳಲ್ಲಿನ ಚೇತನವೇ ಸೂರ್ಯ. ಹೀಗಾಗಿ ಅವನಿಗೆ ನಮಿಸಿ ನಮ್ಮ ಆರೋಗ್ಯ ವೃದ್ಧಿಸಿಕೊಳ್ಳುವ ಪ್ರಕ್ರೀಯೆಯೇ ಈ ಸೂರ್ಯ ನಮಸ್ಕಾರ. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ನೆರವಾಗುವ ಪುರಾತನ ಭಾರತೀಯ ವ್ಯಾಯಾಮಗಳಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿರುವುದು ಸೂರ್ಯ ನಮಸ್ಕಾರ. ಇದಕ್ಕೆ ವೇದ ಕಾಲದಿಂದಲೂ ತನ್ನದೇ ಆದ ಮಹತ್ವವಿದೆ. ಉಸಿರಾಟದ ವಿನ್ಯಾಸಕ್ಕೆ ಅನುಗುಣವಾಗಿ ಲಯಬದ್ದ ರೀತಿಯಲ್ಲಿ ಸಂಯೋಜನೆಗೊಂಡಿರುವ ವಿಶಿಷ್ಟ ಆಸನವಾಗಿರುವ ಸೂರ್ಯ ನಮಸ್ಕಾರ ಎಲ್ಲ ಆಸನಗಳಿಗಿಂತಲೂ ಸರ್ವಶ್ರೇಷ್ಠವಾದದ್ದು. ವಿವಿಧ ಆಸನಗಳ ಬದಲಿಗೆ ಮುಂಜಾನೆ ಸೂರ್ಯ ನಮಸ್ಕಾರ ಮಾಡುವುದರಿಂದ ನಮಗೆ ಅಧಿಕ ಲಾಭವಿದೆ ಎನ್ನುತ್ತಾರೆ ತಜ್ಞರು. ಸೂರ್ಯ ನಮಸ್ಕಾರವನ್ನು ಸರಿಯಾದ ಕ್ರಮದಲ್ಲಿ ಮಾಡಿದಲ್ಲಿ ಮಾತ್ರ ಅದರ ಉಪಯೋಗ ಆಗುತ್ತದೆ. ಈ ವೀಡಿಯೋದಲ್ಲಿ ಸೂರ್ಯ ನಮಸ್ಕಾರದ ಸರಿಯಾದ ವಿಧಾನವನ್ನು ಕ್ರಮಬದ್ಧ ರೀತಿಯಲ್ಲಿ ತೋರಿಸಲಾಗಿದೆ. ಸೂರ್ಯ ನಮಸ್ಕಾರ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ: https://kavyanuraaga.blogspot.com/202... #yoga #fitness #meditation #yogapractice #love #yogainspiration #yogalife #yogaeverydamnday #mindfulness #yogi #yogateacher #yogalove #motivation #yogaeveryday #workout #pilates #namaste #gym #health #wellness #yogagirl #nature #yogaeverywhere #healthylifestyle #yogachallenge #peace #healing #fitnessmotivation #yogapose #bhfyp