• ClipSaver
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಸೌಜನ್ಯ ಕೇಸ್‌ ವಿಡಿಯೋ ಡಿಲೀಟ್‌ ಮಾಡಿದ್ದು ಯಾಕೆ? | Why did we delete the Soujanya Case video? | MasthMagaa скачать в хорошем качестве

ಸೌಜನ್ಯ ಕೇಸ್‌ ವಿಡಿಯೋ ಡಿಲೀಟ್‌ ಮಾಡಿದ್ದು ಯಾಕೆ? | Why did we delete the Soujanya Case video? | MasthMagaa 1 year ago

Sowjanya Case Video

Sowjanya Case

Soujanya Case

Dharmasthala Soujanya

Dharmasthala Sowjanya

Court

Masth Magaa

Amar Prasad

Не удается загрузить Youtube-плеер. Проверьте блокировку Youtube в вашей сети.
Повторяем попытку...
ಸೌಜನ್ಯ ಕೇಸ್‌ ವಿಡಿಯೋ ಡಿಲೀಟ್‌ ಮಾಡಿದ್ದು ಯಾಕೆ? | Why did we delete the Soujanya Case video? | MasthMagaa
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಸೌಜನ್ಯ ಕೇಸ್‌ ವಿಡಿಯೋ ಡಿಲೀಟ್‌ ಮಾಡಿದ್ದು ಯಾಕೆ? | Why did we delete the Soujanya Case video? | MasthMagaa в качестве 4k

У нас вы можете посмотреть бесплатно ಸೌಜನ್ಯ ಕೇಸ್‌ ವಿಡಿಯೋ ಡಿಲೀಟ್‌ ಮಾಡಿದ್ದು ಯಾಕೆ? | Why did we delete the Soujanya Case video? | MasthMagaa или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಸೌಜನ್ಯ ಕೇಸ್‌ ವಿಡಿಯೋ ಡಿಲೀಟ್‌ ಮಾಡಿದ್ದು ಯಾಕೆ? | Why did we delete the Soujanya Case video? | MasthMagaa в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಸೌಜನ್ಯ ಕೇಸ್‌ ವಿಡಿಯೋ ಡಿಲೀಟ್‌ ಮಾಡಿದ್ದು ಯಾಕೆ? | Why did we delete the Soujanya Case video? | MasthMagaa

ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! https://amarprasad.graphy.com/courses... ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- https://amarprasad.graphy.com/courses... ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ https://amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 25+ Video Tutorials ⦿ One Live Q&A session with me in June 2023 ⦿ Mock test, quizzes and assignments for practical learning ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! Amar Prasad Classroom ------ Contact For Advertisement in Our Channel [email protected] . . . . . . . . . . . . . . . . . . #SowjanyaCaseVideo #SowjanyaCase #SoujanyaCase #DharmasthalaSoujanya #DharmasthalaSowjanya #Court #MasthMagaa #AmarPrasad

Comments
  • ಭಾರತಕ್ಕೆ ಪಾಕಿಸ್ತಾನ ಧಮ್ಕಿ! | Israel Big Remark | Trump Warning | Masth Magaa Suttu Jagattu | Amar 2 hours ago
    ಭಾರತಕ್ಕೆ ಪಾಕಿಸ್ತಾನ ಧಮ್ಕಿ! | Israel Big Remark | Trump Warning | Masth Magaa Suttu Jagattu | Amar
    Опубликовано: 2 hours ago
    29841
  • 2 months ago
    "ಕೋರ್ಟ್ ನಲ್ಲಿ ಜಯ ಸಿಕ್ಕಿದೆ, ಎಲ್ಲಿ ಬೇಕಾದರೂ ಸಭೆ ಸೇರಬಹುದು.." | Soujanya case | Bengaluru
    Опубликовано: 2 months ago
    256907
  • ಭಾರತ-ಪಾಕ್ ನಡುವೆ ನಡೆಯಲಿದ್ಯಾ ಅಣುಯುದ್ಧ..? ಬಿಲಾವಲ್ ಬೆದರಿಕೆಗೆ ಹೇಗಿದೆ ಭಾರತದ ಉತ್ತರ..? 3 hours ago
    ಭಾರತ-ಪಾಕ್ ನಡುವೆ ನಡೆಯಲಿದ್ಯಾ ಅಣುಯುದ್ಧ..? ಬಿಲಾವಲ್ ಬೆದರಿಕೆಗೆ ಹೇಗಿದೆ ಭಾರತದ ಉತ್ತರ..?
    Опубликовано: 3 hours ago
    33065
  • Ep-2|ಮರು ತನಿಖೆ ಆಗುತ್ತಾ ಸೌಜನ್ಯ ಕೇಸ್..?| Soujanya Case | S K Umesh Retd SP| Gaurish Akki Studio|GaS 1 year ago
    Ep-2|ಮರು ತನಿಖೆ ಆಗುತ್ತಾ ಸೌಜನ್ಯ ಕೇಸ್..?| Soujanya Case | S K Umesh Retd SP| Gaurish Akki Studio|GaS
    Опубликовано: 1 year ago
    127648
  • ಮಿಡಲ್ ಈಸ್ಟ್ ನಡುಗಿಸುತ್ತಿದೆ ಇಸ್ರೇಲ್! | Operation Rising Lion | Israel Iran Conflict | Masth Magaa Amar 3 hours ago
    ಮಿಡಲ್ ಈಸ್ಟ್ ನಡುಗಿಸುತ್ತಿದೆ ಇಸ್ರೇಲ್! | Operation Rising Lion | Israel Iran Conflict | Masth Magaa Amar
    Опубликовано: 3 hours ago
    61045
  • ಉದ್ಯೋಗ ಖಾತರಿ ಯೋಜನೆ ಬಂದ್‌? | MGNREGA Scheme | Central Govt | UPA Congress | Modi | Masth Magaa 1 day ago
    ಉದ್ಯೋಗ ಖಾತರಿ ಯೋಜನೆ ಬಂದ್‌? | MGNREGA Scheme | Central Govt | UPA Congress | Modi | Masth Magaa
    Опубликовано: 1 day ago
    66328
  • ಮಂಜುನಾಥನ ಹೆಸರನ್ನು ಇಟ್ಟುಕೊಂಡು ಇವರು ಬದುಕುತ್ತರಲ್ಲ.! 1 year ago
    ಮಂಜುನಾಥನ ಹೆಸರನ್ನು ಇಟ್ಟುಕೊಂಡು ಇವರು ಬದುಕುತ್ತರಲ್ಲ.!
    Опубликовано: 1 year ago
    531574
  • ಸೌಜನ್ಯ ಕೇಸ್‌! ಮೀಡಿಯಾ ಮಾತಾಡ್ತಿಲ್ಲ ಯಾಕೆ? | Injunction Order | Indian Law | Media, Court | Masth Magaa 1 year ago
    ಸೌಜನ್ಯ ಕೇಸ್‌! ಮೀಡಿಯಾ ಮಾತಾಡ್ತಿಲ್ಲ ಯಾಕೆ? | Injunction Order | Indian Law | Media, Court | Masth Magaa
    Опубликовано: 1 year ago
    168361
  • ರಬ್ಬರ್ ತೋಟ ಕಡಿದುಹಾಕಿ ಭೂಮಿ ಕಸಿದುಕೊಂಡರು, ಬಟ್ಟೆ ನೋಡಿ ಪದ್ಮಲತಾಳ ಶವ  ಗುರುತಿಸಿದ್ದು | Dharmasthala Sowjanya 1 year ago
    ರಬ್ಬರ್ ತೋಟ ಕಡಿದುಹಾಕಿ ಭೂಮಿ ಕಸಿದುಕೊಂಡರು, ಬಟ್ಟೆ ನೋಡಿ ಪದ್ಮಲತಾಳ ಶವ ಗುರುತಿಸಿದ್ದು | Dharmasthala Sowjanya
    Опубликовано: 1 year ago
    584243
  • ಇದು ಅಮೆರಿಕ-ಇಸ್ರೇಲ್‌ ಲವ್‌ ಸ್ಟೋರಿ! | US Israel Love Story |Why US supports Israel so much? |MasthMagaa 23 hours ago
    ಇದು ಅಮೆರಿಕ-ಇಸ್ರೇಲ್‌ ಲವ್‌ ಸ್ಟೋರಿ! | US Israel Love Story |Why US supports Israel so much? |MasthMagaa
    Опубликовано: 23 hours ago
    57271

Контактный email для правообладателей: [email protected] © 2017 - 2025

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5