• ClipSaver
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

Dayamaya Guru Karunamaya (ದಯಾಮಯ ಗುರು ಕರುಣಾಮಯ) скачать в хорошем качестве

Dayamaya Guru Karunamaya (ದಯಾಮಯ ಗುರು ಕರುಣಾಮಯ) 5 years ago

ಗುರು ದತ್ತಾತ್ರೇಯ ಶ್ರೀಪಾದ ಶ್ರೀವಲ್ಲಭ ಶ್ರೀ ಗುರು ನೃಸಿಂಹ ಸರಸ್ವತಿ

Не удается загрузить Youtube-плеер. Проверьте блокировку Youtube в вашей сети.
Повторяем попытку...
Dayamaya Guru Karunamaya (ದಯಾಮಯ ಗುರು ಕರುಣಾಮಯ)
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: Dayamaya Guru Karunamaya (ದಯಾಮಯ ಗುರು ಕರುಣಾಮಯ) в качестве 4k

У нас вы можете посмотреть бесплатно Dayamaya Guru Karunamaya (ದಯಾಮಯ ಗುರು ಕರುಣಾಮಯ) или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон Dayamaya Guru Karunamaya (ದಯಾಮಯ ಗುರು ಕರುಣಾಮಯ) в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



Dayamaya Guru Karunamaya (ದಯಾಮಯ ಗುರು ಕರುಣಾಮಯ)

ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2) ಪರಮಸ್ವರೂಪನು ತಾನಂತೆ ಅರಿಯಲು ಭಕ್ತಿಯು ಬೇಕಂತೆ (x2) ವಲಿದರೆ ಪಾವನನವನಂತೆ ಸಂಸಾರದ ಭಯ ಅವಗಿಲಂತೆ (x2) ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2) ಗುರುವಿಗೆ ಸಮನಾರಿಲಂತೆ ಗಿರೂಪಾದವ ನಂಬಿರಬೇಕಂತೇ (x2) ಧೃಢತೆಯು ತನಗಿರಬೇಕಂತೆ ದ್ರಿತಿಗೆಡದೆ ತಾನಿರಬೇಕಂತೆ (x2) ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2) ಪಾಪಿಗೆ ತಾಬಹು ದೂರಂತೆ ದುರ್ಮಾರ್ಗಿಗೆ ಕಾಣನು ಗುರುವಂತೆ (x2) ಕುಟಿಲರಿಗ ವಲಿಯನು ತಾನಂತೆ ಪುಹಕಿಗೆ ಎಂದೂ ಸಿಗನಂತೆ (x2) ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2) ಜ್ಞಾನವೇ ತನುಸಿರು ಆಗಿಹುದು ಉಸುರಲು ಪಾವನವಾಗುವುದು (x2) ಸೇವೆಯೇ ಸಾಧನೆಯಗಿಹುದು ಗುರುಕರುಣೆಯೆ ಧನ್ಯನ ಮಾಡುವುದು (x2) ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2) ಶರಣಾಗತರನು ಕಾಯುವನು ಪರಾಮನಂದವ ನುಡಿಸುವನು (x2) ನಿಜಭಕ್ತಿಗೆ ಗುರು ತಲೆಬಾಗುವನು ಭವಚಲದಿಯ ದಾಂತಿಸಿ ಕಾಯುವನು (x2) ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ x(2) ನಾನಿಯೆಂಬುದ ನಳಿಯಂದ ಮದಮತ್ಸರಗಳ ನೀ ಸುಡುಯೆಂದ (x2) ದುರುಳರೀಗೆ ನಾ ದೂರ್ಯೆಂದ ದುರಹಂಕಾರಿಗೆ ತಾ ಸಿಗನೆಂದ (x2) ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2) ಸದ್ಗುರುದ್ವರೇವುದು ದುರ್ಲಭವು ದೊರೆತರೆ ಜನ್ಮವು ಪಾವನ್ನವು (x2) ಸಾರುತಲರಿವವು ಶಾಸ್ತ್ರಗಳು ಗುರುಪರಮೇಶ್ವನು ಹಹುದೆಂದು (x2) ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2) ಆಚುತ ಅನಂತ ಶ್ರೀಗುರುವು ಚಿನ್ಮಯ ಚಿತ್ರಣ ನಿಗುರುವೇ (x2) ಗುರುಕನ್ಯೇಶ್ವರ ಬಾ ಗುರುವೇ ಕರ ಜೋಡಿಸಿ ನಾ ಶಿರ ಬಾಗಿರುವೆ (x2) ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ x(2) ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ

Comments
  • ಮನುಷ್ಯನಿಗೆ ನೆಮ್ಮದಿ ಎಂಬುದು ಏಕೆ ಸಿಗುತ್ತಿಲ್ಲ? 3 weeks ago
    ಮನುಷ್ಯನಿಗೆ ನೆಮ್ಮದಿ ಎಂಬುದು ಏಕೆ ಸಿಗುತ್ತಿಲ್ಲ?
    Опубликовано: 3 weeks ago
    130242
  • 5 Digambara Digambara Shripad Vallabh Digambara 3 years ago
    5 Digambara Digambara Shripad Vallabh Digambara
    Опубликовано: 3 years ago
    2463098
  • ಹನುಮಾನ್ ಚಾಲೀಸಾ ಕೇಳಿ ದುಷ್ಟಗ್ರಹಗಳು ತೊಲಗಿ ಸುಖಪ್ರಾಪ್ತಿ  ಲಭಿಸುವದು - Hanuman Chalisa with kannada Lyrics 5 years ago
    ಹನುಮಾನ್ ಚಾಲೀಸಾ ಕೇಳಿ ದುಷ್ಟಗ್ರಹಗಳು ತೊಲಗಿ ಸುಖಪ್ರಾಪ್ತಿ ಲಭಿಸುವದು - Hanuman Chalisa with kannada Lyrics
    Опубликовано: 5 years ago
    8756468
  • ದಯಾಮಯ ಗುರು ಕರುಣಾಮಯ ಹಾಡುವುದು ಹೇಗೆ? | Dayamaya Guru Karunamaya|Kannada Guru Bhajan 🚩 2 years ago
    ದಯಾಮಯ ಗುರು ಕರುಣಾಮಯ ಹಾಡುವುದು ಹೇಗೆ? | Dayamaya Guru Karunamaya|Kannada Guru Bhajan 🚩
    Опубликовано: 2 years ago
    421045
  • Yeshtu Sahasavanta 5 years ago
    Yeshtu Sahasavanta
    Опубликовано: 5 years ago
    2125967
  • ಗಾಣಗಾಪುರ ದತ್ತಾತ್ರೇಯ ಪವಾಡ ಪ್ರವಚನ😱🙏| ಶಾಂತವೀರ ಶಿವಾಚಾರ್ಯರು ಪ್ರವಚನ | pravachan‎‎‎‎‎‎‎@RaviAudio355 3 months ago
    ಗಾಣಗಾಪುರ ದತ್ತಾತ್ರೇಯ ಪವಾಡ ಪ್ರವಚನ😱🙏| ಶಾಂತವೀರ ಶಿವಾಚಾರ್ಯರು ಪ್ರವಚನ | pravachan‎‎‎‎‎‎‎@RaviAudio355
    Опубликовано: 3 months ago
    218958
  • Shiva Panchakshara Nakshatramala Stotram | Sindhu Smitha | Kannada Lyrics | Om namah shivaya | 6 months ago
    Shiva Panchakshara Nakshatramala Stotram | Sindhu Smitha | Kannada Lyrics | Om namah shivaya |
    Опубликовано: 6 months ago
    751387
  • Shreeman Narayan Narayan Hari Hari 10 months ago
    Shreeman Narayan Narayan Hari Hari
    Опубликовано: 10 months ago
    9076638
  • Aaroodha Kailasa Sri Siddharoodha Pravachana | Sri Krishnamurthy Shastri | Pravachana |Jhankar Music 2 months ago
    Aaroodha Kailasa Sri Siddharoodha Pravachana | Sri Krishnamurthy Shastri | Pravachana |Jhankar Music
    Опубликовано: 2 months ago
    123727
  • ಐಗಿರಿ ನಂದಿನಿ | ಮಹಿಷಾಸುರ ಮರ್ದಿನಿ AigiriNandini I Mahishasura Mardini | Durga Devi🙏 5 months ago
    ಐಗಿರಿ ನಂದಿನಿ | ಮಹಿಷಾಸುರ ಮರ್ದಿನಿ AigiriNandini I Mahishasura Mardini | Durga Devi🙏
    Опубликовано: 5 months ago
    536026

Контактный email для правообладателей: [email protected] © 2017 - 2025

Отказ от ответственности - Disclaimer Правообладателям - DMCA Условия использования сайта - TOS