У нас вы можете посмотреть бесплатно SDPI | MK Faizy | ED ಇಕ್ಕಳದಲ್ಲಿ SDPI ಅಧ್ಯಕ್ಷ..! ಮತಾಂಧನ ಹಣಕಾಸು ವ್ಯವಹಾರಕ್ಕೆ ಬಿತ್ತು ಬ್ರೇಕ್ или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса ClipSaver.ru
SDPI National President MK Faizy | SDPI | MK Faizy | ED ಇಕ್ಕಳದಲ್ಲಿ SDPI ಅಧ್ಯಕ್ಷ..! ಮತಾಂಧನ ಹಣಕಾಸು ವ್ಯವಹಾರಕ್ಕೆ ಬಿತ್ತು ಬ್ರೇಕ್ - ಯಾರು ಈ ಫೈಜಿ..? The Enforcement Directorate (ED) has arrested Social Democratic Party of India (SDPI) national president M.K. Faizy on money laundering charge in connection with the case against banned terror outfit Popular Front of India (PFI). On Tuesday, he was produced before a special court in Delhi that sent him to six-day ED custody. The 55-year-old was arrested at the Indira Gandhi International Airport following questioning upon his arrival in Delhi from Kochi (Kerala) on Monday. After recording his statements in January 2024, the agency summoned him 12 times from March 2024 till February 2025. However, he had not joined the investigation, as alleged. According to the agency, SDPI is a “political front” of PFI and Mr. Faizy, who remained a member of PFI till 2009 and joined SDPI as general secretary the same year, was the national president of SDPI since 2018. --------------------------------------------------------------------------------------------------- Subscribe to Our YouTube Channel: ➜ / @hosadiganthadigital ► Facebook: / hosadiganthaonline ► Instagram: / hosadiganthadigital ► X ( Twitter ) : / hosadiganthaweb ► WhatsApp Channel: https://whatsapp.com/channel/0029Va4X... ► Website: https://hosadigantha.com/ --------------------------------------------------------------------------------------------------------------------- Hosa Digantha Digital is the digital arm of popular Kannada newspaper Hosa Digantha, which was launched way back in 1979 and has since been excelling as a leading daily in the state. With strong editorial moorings and a wide vision for India and Indianness, the paper has cultivated for itself a loyal base of readers and followers. Hosa Digantha Digital is an extension of the 45-year-old newspaper and it offers engaging and insightful content on a whole range of subjects that include, among others, current affairs, mythology, history, society, and education. By exploring issues from different perspectives and by trying to help viewers arrive at their own conclusions based on the facts presented, it has found a unique space for itself in the crowded video marketplace called YouTube. Started about three years ago, it’s already a name to reckon with and is a responsible influencer in the domain. ಜನಪ್ರಿಯ ಕನ್ನಡ ದಿನಪತ್ರಿಕೆ ಹೊಸ ದಿಗಂತದ ದೃಶ್ಯ-ಶ್ರಾವ್ಯ ಸ್ವರೂಪವೇ, ಹೊಸದಿಗಂತ ಡಿಜಿಟಲ್. ಹೊಸದಿಗಂತ ಪತ್ರಿಕೆ ಶುರುವಾಗಿದ್ದು ೧೯೭೯ ರಲ್ಲಿ. ಅಂದಿನಿಂದ ಇಂದಿನವರೆಗೂ ಈ ೪೫ ವರ್ಷಗಳಲ್ಲಿ ಅದು ಸಾಗಿ ಬಂದಿರುವ ಹಾದಿಯದೇ ಒಂದು ಯಶೋಗಾಥೆ. ಸಮರ್ಥ ಸಂಪಾದಕೀಯ ತಂಡ, ಸ್ಪಷ್ಟ ಚಿಂತನೆಗಳು, ಸದೃಢ ಜಾಲ, ಮತ್ತು ಅಚಲ ಸೈದ್ಧಾಂತಿಕ ನಿಲುವುಗಳಿಂದಾಗಿ ಈ ಪತ್ರಿಕೆಯು ಈಗಾಗಲೇ ರಾಜ್ಯದ ಅತ್ಯಂತ ಸ್ಥಿರ ಮತ್ತು ವಿಶಿಷ್ಟ ಪತ್ರಿಕೆಯೆಂದು ಗುರುತಿಸಿಕೊಂಡಿದೆ. ಭಾರತ ಮತ್ತು ಭಾರತೀಯತೆಯನ್ನು ಎದೆಯ ಕೇಂದ್ರದಲ್ಲಿಟ್ಟುಕೊಂಡೇ ವಸ್ತುನಿಷ್ಠ ಪತ್ರಿಕಾಧರ್ಮವನ್ನು ನಿಭಾಯಿಸುತ್ತಾ ಬಂದಿರುವುದು ಹೊಸದಿಗಂತದ ಹೆಗ್ಗಳಿಕೆ. ಈ ಪತ್ರಿಕೆಯ ಯೂಟ್ಯೂಬ್ ರೂಪವೇ, ಹೊಸದಿಗಂತ ಡಿಜಿಟಲ್. ಹೊಸ ತಲೆಮಾರಿನ ಆಸಕ್ತಿಗೆ ಹೊಂದುವಂತೆ ಆಕರ್ಷಕವಾಗಿ ಮತ್ತು ಆಲೋಚನಾತ್ಮಕವಾಗಿ ನಮ್ಮ ದೇಶದ ಹಾಗೂ ಜಗತ್ತಿನ ಆಗುಹೋಗುಗಳು, ರಾಜಕಾರಣ, ನಮ್ಮ ಪುರಾಣಗಳು, ನಮ್ಮ ಇತಿಹಾಸ, ನಮ್ಮ ಸಾಮಾಜಿಕ ತಲ್ಲಣಗಳು, ನಮ್ಮ ಶಿಕ್ಷಣ – ಇವೇ ಮುಂತಾದ ವಿಷಯಗಳ ಬಗ್ಗೆ ವಿಡಿಯೋ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸಾರ ಮಾಡುವುದು ಹೊಸದಿಗಂತ ಡಿಜಿಟಲ್‌ನ ಕೆಲಸ. ಎಲ್ಲವೂ ಆಳವಾದ ವಿಶ್ಲೇಷಣೆಗಳಿಂದ, ಒಳನೋಟಗಳಿಂದ, ಹೊಸಹೊಸ ಹೊಳಹುಗಳಿಂದ ಕೂಡಿರುವಂತೆ ಮಾಡಬೇಕು ಅನ್ನುವುದು ನಮ್ಮ ನಿರಂತರ ಪ್ರಯತ್ನ. ಯಾವುದೇ ಇದಮಿತ್ಥಂ ಎಂಬ ತೀರ್ಮಾನವನ್ನು ಹೇಳದೆ ನೋಡುಗರನ್ನು ಚಿಂತನೆಗೆ ಹಚ್ಚಿ ಅವರು ತಾವಾಗೇ ಸತ್ಯವನ್ನು ಹುಡುಕಿಕೊಳ್ಳುವಂತೆ ಪ್ರೇರೇಪಿಸಬೇಕು ಅನ್ನುವುದು ನಮ್ಮ ಧ್ಯೇಯ. ಮೂರು ವರ್ಷಗಳಾಗಿವೆ ಶುರುವಾಗಿ. ಇಷ್ಟು ಅವಧಿಯಲ್ಲೇ ಯೂಟ್ಯೂಬ್ ಎಂಬ ಮಾಯಾಲೋಕದಲ್ಲಿ ತನ್ನದೇ ಒಂದು ವಿಶಿಷ್ಟ ಸ್ಥಾನವನ್ನು ಗುರುತಿಸಿ ಅದನ್ನು ಗಳಿಸಿಕೊಂಡಿರುವುದು ಹೊಸದಿಗಂತ ಡಿಜಿಟಲ್‌ನ ಸಾಧನೆ. #kannadanews #breakingnews #breakingnewsinkannada #kannadalivetv #kannadanewslive #karnatakanewslive #kannadanewschannel #livenews #latestnews #karnatakanews #karnatakalatestnews #kannadalatestnews #newsinkannada #kannadanewstoday #kannadanewsheadlines #newsheadlines #hosadiganthadigital #hosadigantha Hosadigantha Digital Live | Hosadigantha Digital | Hosadigantha | Hosadigantha News Kannada | Hosadigantha News Paper | Hosadigantha E-Paper | ಹೊಸ ದಿಗಂತ | ಹೊಸ ದಿಗಂತ ಡಿಜಿಟಲ್ | ಹೊಸ ದಿಗಂತ ಡಿಜಿಟಲ್ ಲೈವ್ | Breaking News Kannada | Kannada News Update | Kannada Latest News | Kannada Live News | Kannada Live TV | Kannada News Channel | Kannada News | Karnataka News Updates