У нас вы можете посмотреть бесплатно 4 IN 1 l ಮಸಾಲೆ ದೋಸೆ l ದೋಸೆ ಗೆ ಚಟ್ನಿ l ಆಲೂಗಡ್ಡೆ ಪಲ್ಯ l ಕೆಂಪು ಮಸಾಲಾ l 4 in 1 masala dosa and side dish или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಮಸಾಲ ದೋಸೆ ಮಾಡಲು ಬೇಕಾದ ಪದಾರ್ಥಗಳು : masala dosa batter ingredients : ದೋಸೆ ಅಕ್ಕಿ 1ಕಪ್ - dosa rice 1 cup ಕುಸುಬಲಕ್ಕಿ ಕಾಲು ಕಪ್ - Parboiled Rice 1/4 cup ಅಕ್ಕಿ ಹಿಟ್ಟು ಒಂದೂವರೆ ಕಪ್ ನಷ್ಟು - rice flour 1-1/2 cup ಉದ್ದಿನಬೇಳೆ ಕಾಲು ಕಪ್ - urad dal 1/4 cup ಮೈದಾ ಹಿಟ್ಟು 2 ಟೇಬಲ್ ಸ್ಪೂನ್ - all purpose flour 2 tbsp ಚಿರೋಟಿ ರವೆ ಎರಡು ಟೇಬಲ್ ಸ್ಪೂನ್ - chiroti rava 2 Tbsp ಕಡ್ಲೆಬೇಳೆ ಒಂದು ಟೇಬಲ್ ಸ್ಪೂನ್ - chana dal 1 Tbsp ಮೆಂತ್ಯಕಾಳು ಒಂದು ಟೀ ಸ್ಪೂನ್ - fenugreek seeds 1 tsp ಸಕ್ಕರೆ 1 ಟೀಸ್ಪೂನ್ - sugar 1 tsp ತಿಂಡಿ ಸೋಡಾ ಚಿಟಿಕೆಯಷ್ಟು - Pinch of cooking soda ರುಚಿಗೆ ತಕ್ಕಷ್ಟು ಉಪ್ಪು - salt to taste ಹುರಿಗಡ್ಲೆ ಹಾಗೂ ಕಾಯಿ ಚಟ್ನಿ ಮಾಡಲು ಬೇಕಾದ ಪದಾರ್ಥಗಳು : ಹುರಿಗಡಲೆ 5 ರಿಂದ 6 ಟೇಬಲ್ಸ್ಪೂನ್ - fried grams 5 to 6 Tbsp ತೆಂಗಿನಕಾಯಿತುರಿ 5 ರಿಂದ 6 ಟೇಬಲ್ಸ್ಪೂನ್ - grated coconut 5 to 6 Tbsp ಬೆಳ್ಳುಳ್ಳಿ 4 ಎಸಳು - garlic cloves 4 ಶುಂಠಿ ಕಾಲು ಇಂಚಿನಷ್ಟು - Ginger quarter inch ಹುಣಸೆಹಣ್ಣು ಒಂದುಚೂರು - tamarind little ಹಸಿಮೆಣಸಿನಕಾಯಿ 4 - green chilli 4 ಪುದಿನ ಸೊಪ್ಪು ಸ್ವಲ್ಪ - mint leaves little ಕೊತ್ತಂಬರಿ ಸೊಪ್ಪು ಸ್ವಲ್ಪ - coriander leaves little ಸಕ್ಕರೆ ಸ್ವಲ್ಪ - sugar little ಉಪ್ಪು ರುಚಿಗೆ ತಕ್ಕಷ್ಟು ಸ್ವಲ್ಪ - salt to taste ನೀರು 120ml - water 120 ml ಚಟ್ನಿ ಒಗ್ಗರಣೆಗೆ : tadka for chutney ಸ್ವಲ್ಪ ಎಣ್ಣೆ - oil little ಸ್ವಲ್ಪ ಸಾಸಿವೆ - mustard seeds little ಸ್ವಲ್ಪ ಕರಿಬೇವಿನ ಸೊಪ್ಪು - curry leaves little ಆಲುಗೆಡ್ಡೆ ಪಲ್ಯ ಮಾಡಲು ಬೇಕಾದ ಪದಾರ್ಥಗಳು : Masala dosa's Aloo recipe : ಬೇಯಿಸಿದ ಆಲೂಗಡ್ಡೆ 4 - boiled potatos 4 ಎಣ್ಣೆ 4 ಟೇಬಲ್ ಸ್ಪೂನ್ - cooking oil 4 Tbsp ಸಾಸಿವೆ ಸ್ವಲ್ಪ - mustard seeds little ಕಡ್ಲೆಬೇಳೆ ಒಂದು ಟೇಬಲ್ ಸ್ಪೂನ್ - chana dal 1 Tbsp ಉದ್ದಿನಬೇಳೆ 1 ಟೇಬಲ್ ಸ್ಪೂನ್ - urad dal 1 Tbsp ಸಣ್ಣಗೆ ಕತ್ತರಿಸಿದ ಹಸಿ ಮೆಣಸಿನಕಾಯಿ 4 - green chillies 4 ಸಣ್ಣಗೆ ತುರಿದ ಶುಂಠಿ ಒಂದಿಂಚು - grated Ginger 1 inch ಕರಿಬೇವಿನ ಸೊಪ್ಪು ಸ್ವಲ್ಪ - curry leaves little ಕತ್ತರಿಸಿದ ಈರುಳ್ಳಿ 4 - chopped onion 4 ರುಚಿಗೆ ತಕ್ಕಷ್ಟು ಉಪ್ಪು - salt to taste ಸ್ವಲ್ಪ ಅರಿಶಿಣದ ಪುಡಿ - turmeric powder little #bhagyatvrecipes #mysoremasaladosa #masaladosabatter #100%hotelstyle