У нас вы можете посмотреть бесплатно Exclusive interview : ಉಪ್ಪಿಯ ಪ್ರಜಾ ರಾಜಕೀಯ ನನ್ನ ನಂಬಿಕೊಂಡು ಮತ ಹಾಕಬೇಡಿ | Vijay Karnataka или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಖ್ಯಾತ ನಟ, ನಿರ್ದೇಶಕ ಉಪೇಂದ್ರ ಅವರ ಪ್ರಜಾಕೀಯವೂ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅಖಾಡಕ್ಕಿಳಿದಿದೆ. ಇತರ ರಾಜಕೀಯ ಪಕ್ಷಗಳ ಮುಂದೆ ಪರ್ಯಾಯ ರಾಜಕೀಯ ಕನಸನ್ನು ಉಪೇಂದ್ರ ಅವರು ಬಿಚ್ಚಿಡುತ್ತಿದ್ದಾರೆ. ನನ್ನದು ರಾಜಕೀಯವಲ್ಲ ಬದಲಾಗಿ ಪ್ರಜೆಗಳಿಗಾಗಿ ಪ್ರಜಾಕೀಯ ಎಂದು ಹೇಳುವ ಉಪೇಂದ್ರ ಅವರು ಪ್ರಜಾಕೀಯದ ಉದ್ದೇಶ ಏನು? ಯಾವ ರೀತಿಯ ಪರ್ಯಾಯವನ್ನು ಹುಟ್ಟು ಹಾಕಬಹುದು ಎಂಬ ವಿಚಾರವಾಗಿ ವಿಜಯ ಕರ್ನಾಟಕ ವೆಬ್ ಜೊತೆಗೆ ಮಾತುಕತೆ ನಡೆಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ. Upendra Exclusive Interview In Vijayakarnataka #uppendra #uttamaprajaakeeyaparty #election Our Website : https://Vijaykarnataka.com Facebook: / vijaykarnataka Twitter: / vijaykarnataka