У нас вы можете посмотреть бесплатно 💯ಟೇಸ್ಟಿಯಾದ ಘಂ ಅನ್ನೋ ಪಲ್ಯ/ಗೊಜ್ಜಿನ ಪುಡಿ ಮಾಡ್ಕೊಳಿ easy ಯಾಗಿ. ಈ ಒಂದು ಪುಡಿ ಇದ್ರೆ ಸಾಕು side dish ಬಹಳಷ್ಟು👍. или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
💯ಟೇಸ್ಟಿಯಾದ ಘಂ ಅನ್ನೋ ಪಲ್ಯ/ಗೊಜ್ಜಿನ ಪುಡಿ ಮಾಡ್ಕೊಳಿ easy ಯಾಗಿ. ಈ ಒಂದು ಪುಡಿ ಇದ್ರೆ ಸಾಕು side dish ಬಹಳಷ್ಟು👍. #palyadapudi #gravipowder #gojjinapudi#palyapowderinkannada your quires - ಪಲ್ಯದ ಪೌಡರ್ ಮಾಡುವ ವಿಧಾನ how to make Palya ಪೌಡರ್ ಗೊಜ್ಜಿನ ಪುಡಿ ಮಾಡುವ ವಿಧಾನ how to make palya the Powder in Kannada powder recipes traditional style powder ರೆಸಿಪಿ easy recipes powder in Kannada ಪುಡಿ ಮಾಡುವ ವಿಧಾನ ಪಲ್ಯದ ಪುಡಿ how to make powder recipes in Karnataka ಈ ಒಂದು ಪುಡಿ ಇದ್ರೆ ಸಾಕು side dish ಆಗಿ ಪಲ್ಯಗಳನ್ನ, ಆಗೇ ಗೊಜ್ಜುಗಳನ್ನ easy ಯಾಗಿ ಬೆಳಗ್ಗಿನ ಗಡಿ ಬಿಡಿಯಲ್ಲಿ ಕ್ವಿಕ್ ಆಗಿ ಮಾಡ್ಕೋಬಹುದು. ಲಂಚ್ ಬಾಕ್ಸ್ ಗೆ ಆಗ್ಬಹುದು, ರಾತ್ರಿಊಟಕ್ಕೆ, ಬೆಳಗಿನ ತಿಂಡಿಗೆ ಹಾಗೇನೆ ಡಯಟ್ ಮಾಡುವಂತಹವರು ಹಲವಾರು ರೀತಿಯ ಪಲ್ಯ ಮತ್ತು ಗೊಜ್ಜುಗಳನ್ನು ಈ ಪುಡಿ ಉಪಯೋಗಿಸಿ ಕೆಲವೇ ನಿಮಿಷಗಳಲ್ಲಿ ಸಖತ್ ಟೇಸ್ಟಿಯಾಗಿ 👌ತಯಾರಿಸಿಕೊಳ್ಳಬಹುದು. ಹಾಗಿದ್ರೆ ಈ ರೆಸಿಪಿ ನಾ ನಿಮ್ಮ ಫ್ರೆಂಡ್ಸ್ ಗ್ರೂಪ್ಗೆ ಶೇರ್ 👍ಮಾಡಿಕೊಳ್ಳಿ ಇದರಿಂದ ಅವರಿಗೂ ಕೂಡ ಪ್ರಯೋಜನ ಆಗಬಹುದು ಫ್ರೆಂಡ್ಸ್ ನೀವಿನ್ನು ನನ್ನ ಚಾನಲನ್ನು ಸಬ್ಸ್ಕ್ರೈಬ್ ಮಾಡಿಲ್ಲ ಅಂದ್ರೆ ಪ್ಲೀಸ್ ಈಗ್ಲೇ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗೇನೆ ಪಕ್ಕದಲ್ಲಿ ಕಾಣುವಂತಹ ಬೆಲ್ ಐಕಾನ್ ಕ್ಲಿಕ್ ಮಾಡೋದ್ರು ಮೂಲಕ ನಾನು ಅಪ್ಲೋಡ್ ಮಾಡುವಂತಹ ಪ್ರತಿಯೊಂದು ವಿಡಿಯೋ ನಿಮಗೆ ಮೊದಲು ಬರುತ್ತೆ , ಈ ವಿಡಿಯೋ ನೋಡಿದಕ್ಕಾಗಿ ತಮ್ಮೆಲ್ಲರಿಗೂ ಥ್ಯಾಂಕ್ಯು ಸೋ ಮಚ್. 🙏🙏🙏🌹🌹🌹🌹🌹🌹🌹🌹🌹🌹🙏🙏🙏 Please like share & subscribe my channel Thank you🙏