У нас вы можете посмотреть бесплатно ಅಂಗೈಯಷ್ಟು ಮೋಡ ll Angaiyastu Moda ll # DVN Mathews ll Kannada New christian Song или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
New Kannada Jesus worship song. "Angaiyastu Moda Akasha atumbi" With support of Senior Ps. C.J Samuel Athumanesar ministries Karnataka. Composed and sung by. DNV Mathews Hubli Music composed by. Br. Shabu Tanjavur Video Edited by. Bhimasen SjS Special thanks Elshadai church Hubli Pastor Sunil Mahade and Warship team ಅಂಗೈಯಷ್ಟು ಮೋಡ ಆಕಾಶತುಂಬಿ ಆಹಾಬ ನಡುಗಲು ಮಳೆಯನ್ನು ಸುರಿಸಿ ಚಿಕ್ಕ ಹಿಂಡಾಗಿ ಯೇಸುವನ್ನು ಕರೆದು ಅಗ್ನಿ ಅಭಿಷೇಕ ಹೊಂದುವೆವೂ "2" ನಾವು ಯೇಸಯ್ಯಾ ಯೇಸಯ್ಯಾ ಯೇಸಯ್ಯಾ,,, ನನ್ ಜೀವವೂ, ಪ್ರಾಣವೂ ನೀನಯ್ಯಾ .."2" ಅಭಿಷೇಕವಾ ಸುರಿಸಯ್ಯಾ ನಿನ್ ಬಲವಾ ನೀಡಯ್ಯಾ "2" 1 ಎಲಿಯನ ಪ್ರಾರ್ಥನೆ ಕೇಳಿ ಬರಗಾಲದಲ್ಲಿ ಮಳೆಸುರಿಸಿ ಎಲಿಯನ ವಿಶ್ವಾಸ ನೋಡಿ ಪರಲೋಕದಿಂದ ಅಗ್ನಿಸುರಿಸಿ "2" ಪರಲೋಕದಿಂದ ಅಗ್ನಿಸುರಿಸಿ, ಯಜ್ಞವೆಲ್ಲಾ ಧಹಿಸಿದೆ ನೀ "2" ಕರ್ತನೇ ದೇವರೆಂದು ಎಲ್ಲರೂ ಒಪ್ಪಿಕೊಂಡರು ಕರ್ತನೇ ದೇವರೆಂದು ಎಲ್ಲ ಜನರು ಅಡ್ಡಬಿದ್ದರು "2" "ಯೇಸಯ್ಯಾ" 2 ಪಂಚಶತಮದಿನದಲ್ಲಿ ಒಂದೇ ಮನಸ್ಸಿಂದ ಕೂಡಿದರು ಪಂಚಶತಮ ಅನುಭವದಿ ಪರಿಶುದ್ಧ ಆತ್ಮವನ್ನು ಹೊಂದಿದರು "2" ಎಲ್ಲಾ ಮನುಷ್ಯರ ಮೇಲೆ ನಿನ್ನ ಆತ್ಮವಾ, ಮಳೆಯಾಗಿ ಸುರಿಸಯ್ಯಾ "2" ಹೊಂದಲಿ ಎಲ್ಲಾರೂ, ಆತ್ಮನಾ ವರಗಳನ್ನು ಉಂಟಾಗಲಿ ದೇಶದಲ್ಲಿ, ಅಂತ್ಯ ಕಾಲದ ಉಜ್ಜೀವನಾ "2" "ಯೇಸಯ್ಯಾ"