У нас вы можете посмотреть бесплатно Aadi Baa Ena Kanda With Lyrics или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#ShobhaSagaOfficial #ShobhaSagar Original Credits Singer - Shobha Sagar Music Composer - Shobha Sagar #Subscribe the channel and share 👍 Aadi Baa Ena Kanda With Lyrics | Jogula Pada | Lali Haadu | Jo Jo Laali | Kannada Lullaby | Doori Pada #Jogulapada #Janapada #Doori #Lalihaadu #Jojolali #uttarakarnataka #Kalikannada #class4 #uttarakarnatakajanapadasong #NannaKanda #babymusic #laalihaadu | Jo Jo Laali | Kannada Lullaby | Doori pada Lyrics 👇 ಆಡಿ ಬಾ ಎನ್ನ ಕಂದ ಅಂಗಾಲ ತೊಳೆದೇನ ತೆಂಗಿನ ಕಾಯಿ ತಿಳಿನೀರ| ತಕ್ಕೊಂಡು ಬಂಗಾರದ ಮೊರೆ ತೊಳೆದೇನ|| ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕೆ ಕೂಸು ಕಂದಯ್ಯ ಒಳ ಹೊರಗ| ಆಡಿದರೆ ಬೀಸಣಿಗೆ ಗಾಳಿ ಸುಳಿದಾವ|| ಅಳುವ ಕಂದನ ತುಟಿಯು ಹವಳದ ಕುಡಿಹಂಗೆ ಕುಡಿಹುಬ್ಬು ಬೇವಿನೆಸಳಂಗೆ| ಕಣ್ಣೋಟ ಶಿವನ ಕೈಯಲಗು ಹೊಳೆದಂತೆ|| ಅತ್ತರೆ ಅಳಲವ್ವ ಈ ಕೂಸು ನನಗಿರಲಿ ಕೆಟ್ಟರೆ ಕೆಡಲಿ ಮನೆಗೆಲಸ| ಕಂದನಂತ ಮಕ್ಕಳಿರಲವ್ವ ಮನೆತುಂಬ|| ಯಾಕಳುವೆ ಎಲೆರಂಗ ಬೇಕಾದ್ದು ನಿನಗೀವೆ ನಾಕೆಮ್ಮೆ ಕರೆದ ನೊರೆ ಹಾಲು| ಸಕ್ಕರೆ ನೀ ಕೇಳಿದಾಗ ಕೊಡುವೇನು|| ಹಾಲ್ಬೇಡಿ ಅತ್ತಾನ ಕೋಲಬೇಡಿ ಕುಣದಾನ ಮೊಸರ್ಬೇಡಿ ಕೆಸರ ತುಳದಾನ| ನನ ಕಂದನ ಕುಶಲಾದ ಗೆಜ್ಜಿ ಕೆಸರಾಗಿ ಯಾತಕಳುತಾನೆಂದು ಎಲ್ಲಾರು ಕೇಳ್ಯಾರು ಕಾಯದ ಹಾಲ ಕೆನೆ ಬೇಡಿ| ಕಂದಯ್ಯ ಕಾಡಿ ಕೈಬಿಟ್ಟು ಇಳಿದಾನ|| ಅಳಬುರುಕ ಗಿಳುಬುರುಕ ಇದ ಎಂಥ ಮಗನವ್ವ ಉಣಗೊದದ ರೊಟ್ಟಿ ಸುದಗೊದದ | ನನ ಮಗನ ಎತ್ತಿ ಕೊಲ್ಲವರು ಯಾರಿಲ್ಲ ಮಾಳಿಗೆ ಮನೆ ಬೇಕ ಜೋಳಿಗೆ ಹಣ ಬೇಕ ರಾಮದೇವರಂತ ಮಗ ಬೇಕ | ನಮ್ಮನಿಗೆ ಜಾನಕಿಯಂತ ಸೊಸೆ ಬೇಕು ಉಪ್ಪರಿಗೆ ಮನೆ ಬೇಕ ಕೊಪ್ಪರಿಗೆ ಹಣ ಬೇಕ ಕೃಷ್ಣದೇವರಂತ ಮಗ ಬೇಕ | ನಮ್ಮನಿಗೆ ರುಕ್ಮಿಣಿಯಂತ ಸೊಸೆ ಬೇಕ ಸಂಗಮಕ ಹೋಗಾಕ ಸಂಗಾಟ ಮಗ ಬೇಕ ತಂಬಿಗಿ ಹಿಡಿಯಾಕ ಸೋಸಿ ಬೇಕ |ಕೂಡಲ ಸಂಗಮಕ ಹೋಗಿ ಬರಬೇಕ ಬಾಲಕ ರಿಲ್ಲದ ಬಾಲಿದ್ಯಾತರ ಜನ್ಮ ಬಾಡಿಗಿ ಎತ್ತು ದುಡಿಧಂಗ |ಬಾಳೆಲಿ ಹಾಸುಂದ ಬೀಸಿ ಒಗೆಧಂಗ ಅತ್ತು ಕಾಡುವನಲ್ಲ ಮತ್ತೆ ಬೇಡುವನಲ್ಲ ಎತ್ತಿಕೊಳ್ಳೆಂಬ ಹಟವಿಲ್ಲ| ನಿನ್ನಂತ ಮಕ್ಕಳಿರಲವ್ವ ಮನೆತುಂಬ|| ಜೋಗೂಳ ಹಾಡಿದರೆ ಆಗಲೇ ಕೇಳ್ಯಾನು ಹಾಲ ಹಂಬಲವ ಮರೆತಾನು| ನನ ಕಂದ ಜೋಗೂಳದಾಗೆ ಅತಿಮುದ್ದು|| aadi baa ena kanda lyrics jogula songs kannada jogula pada adi ba nana kanda song aadi baa nanna kanda song lali lali song laali haadu jogula pada kannada lali lali kannada song jo jo laali song adi ba ena kanda adi baa nanna kanda lali hadugalu in kannada jojo lali jojo kannada song jogula haadu adiba nana kanda kannada song aadi ba nana kanda song alabeda nanna kanda song jogula song alabyada nana kanda ಜೋಗುಳ ಹಾಡುಗಳು ಕನ್ನಡ ಲಾಲಿ ಹಾಡುಗಳು ಜೋಗುಳ ಹಾಡು lali song jogula songs jojo lali song mele nodu kanda laali laali song lali song kannada jogula padagalu laali haadu kannada jo jo lali song kannada jojo lali kannada jogula songs laali laali kannada song jo jo laali naa haaduve jogula pata lali songs lali hadu mele nodo kanda jogal pada kannada song lali haadu ಆಡಿ ಬಾ ನನ್ನ ಕಂದ jogula haadugalu jogula shobha sagar official aadi bayana kannada lali lali janapada song kannada jogula pada aadi baa ena kanda lyrics