У нас вы можете посмотреть бесплатно Bhagavad Gita Podcast| ಇದನ್ನು ಮಾಡಿ ಲೈಫ್‌ನಲ್ಲಿ ಮತ್ತೊಂದಿಷ್ಟು ಕಷ್ಟ ತಂದ್ಕೋಬೇಡಿ |! Sumith Prahlad/e_gita! или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಮನಸ್ಸಿನ ನಿಯಂತ್ರಣ ಮಾಡೋದು ಹೇಗೆ? ಸಮಸ್ಯೆಗಳು, ಸವಾಲು ಎದುರಿಸೋದು ಹೇಗೆ? ಕಷ್ಟಗಳು ಬಂದಾಗ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳೋದು ಎದೆಗುಂದದೆ ದೃಢವಾಗಿ ನಿಲ್ಲೋದು ಹೇಗೆ? ಆಧ್ಯಾತ್ಮ ಎಂದರೇನು? ಆಧ್ಯಾತ್ಮ ಅಂದರೆ ದೇವರ ನಾಮಸ್ಮರಣೆ ಮಾಡುತ್ತ ಸನ್ಯಾಸಿ ಜೀವನ ನಡೆಸೋದು ಕೂಡ ಆಧ್ಯಾತ್ಮ ಅಂತ ನಂಬಿದವರಿದ್ದಾರೆ. ಆಧ್ಯಾತ್ಮ ಮನುಷ್ಯನಿಗೆ ಅಗತ್ಯವೇ? ಎಷ್ಟು ಅನಿವಾರ್ಯ ನಾನು ಹಿಂದು, ಹಿಂದುತ್ವವಾದಿ ಎನ್ನೋರು ಮೊದಲು ಯಾವ ತತ್ವ ಪಾಲಿಸಬೇಕು? ಆದರೆ ಈಗ ಪರಿಸ್ಥಿತಿ ಹೇಗಿದೆ? ನಮ್ಮ ಸಾವು ನಮಗೆ ಯಾವಾಗ ಅಂತ ಗೊತ್ತಿಲ್ಲ. ಅನಿರೀಕ್ಷಿತ ತಿರುವುಗಳ ಮಧ್ಯೆ ಬದುಕುವ ನಮಗೆ ನಮ್ಮ ಗುರಿ ಏನಾಗಬೇಕು? ಸತ್ತ ಮೇಲೆ ನಮ್ಮ ದೇಹ ಬೂದಿಯಾಗುತ್ತದೆ, ಮಣ್ಣಾಗುತ್ತದೆ. ಈ ನಡುವೆ ನಾವು ಯಾವುದಕ್ಕೆ ಹೋರಾಡಬೇಕು? ಇಲ್ಲೇ ಸ್ವರ್ಗ, ಇಲ್ಲೇ ನರಕ ಅಂತ ಹೇಳ್ತಾರೆ. ನನಗೆ ಅವನು ಮೋಸ ಮಾಡಿದ ಅದಕ್ಕೆ ದೇವರು ಅವನಿಗೆ ಆ ಕಷ್ಟ ಕೊಟ್ಟ ಶಿಕ್ಷೆ ಕೊಟ್ಟ ಅಂತ ಹೇಳ್ತಾರೆ. ಆ ಕಷ್ಟ ನಿಜಕ್ಕೂ ಕರ್ಮದ ಫಲ ಅಂತ ಅರ್ಥ ಮಾಡಿಕೊಳ್ಳೋದು ಸರಿಯೇ? ಅಥವಾ ನಮ್ಮ ಕಷ್ಟವೂ ನಾವು ಮಾಡಿದ ಇನ್ಯಾವುದೋ ಕರ್ಮದ ಫಲ ಅಲ್ಲವಾ? ಮಾತೆತ್ತಿದರೆ ಕರ್ಮ ರಿಟರ್ನ್ ಅಂತಾರೆ.ನಿಜಕ್ಕೂ ಇದರ ಅರ್ಥ ಏನು? ಈ ಬಗ್ಗೆ ಸುಮಂತ್ ಏನು ಹೇಳ್ತಾರೆ? interview about bhagavad gita and karma , life lessons #bhagavadgita #karma #hindu #hinduism #relegious #religiousbeliefs #traditional #tradingstrategy #karmainspired #quotes #quoteoftheday #quotesaboutlife #quotestoliveby FOLLOW Panchami Talks Youtube Channel: ಸಿನಿಮಾ, ಕಿರುತೆರೆ ಸಂಬಂಧಿತ ಸುದ್ದಿಗಳಿಗಾಗಿ, ಅಪರೂಪದ ಸಂದರ್ಶನಗಳು, ವಿಭಿನ್ನ ರೀತಿಯ ಕಂಟೆಂಟ್‌ಗಳಿಗಾಗಿ ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! FACEBOOK ► / Panchami Talks INSTAGRAM ► / Panchami Talks ಸಿನಿಮಾ ಇರಲೀ, ಕಿರುತೆರೆಯೇ ಇರಲಿ ವೀಕ್ಷಕರಿಗೆ ಒಂದಷ್ಟು ಕುತೂಹಲ ಇರುವುದು, ಪ್ರಶ್ನೆಗಳು ಬರುವುದು. ತೆರೆ ಹಿಂದಿನ ಕಥೆಗಳನ್ನು ಕೇಳಲು ವೀಕ್ಷಕರು ಕಾತುರದಿಂದ ಕಾಯುತ್ತಿರುತ್ತಾರೆ. ಈ ಕುತೂಹಲಕ್ಕೆ ತೆರೆ ಎಳೆಯುವ ಪ್ರಯತ್ನವಾಗಿ Panchami Talks ಯುಟ್ಯೂಬ್ ಚಾನೆಲ್ ಆರಂಭಿಸಲಾಗಿದೆ. ನಿಮ್ಮ ಪ್ರೋತ್ಸಾಹ ನಮಗೆ ತುಂಬ ಅತ್ಯಗತ್ಯ. Thank You For Watching Our Video! Do Not Forget To Like | Comment | Share| Press Notification Icon