У нас вы можете посмотреть бесплатно Challenging Star Darshan Clarifies On His Fans Misbehavior With Actor Jaggesh In Mysuru или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Challenging Star Darshan Clarifies On His Fans Misbehavior With Actor Jaggesh In Mysuru | ಮೈಸೂರಲ್ಲಿ ನಟ ಜಗ್ಗೆಶ್ ಜತೆ ತಮ್ಮ ಅಭಿಮಾನಿಗಳ ವರ್ತನೆ ವಿಷ್ಯ ತಡವಾಗಿ ಗೊತ್ತಾಯಿತು: ದರ್ಶನ್ ಸ್ಪಷ್ಟನೆ ಮೈಸೂರಲ್ಲಿ ಹಿರಿಯ ನಟ ಜಗ್ಗೇಶ್ ಜತೆ ತಮ್ಮ ಅಭಿಮಾನಿಗಳು ನಡೆದುಕೊಂಡ ಅತಿರೇಕದ ಘಟನೆ ಬಗ್ಗೆ, ಟಿವಿ9 ಜತೆ ಮಾತನಾಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಘಟನೆಯ ವಿಷಯ ತಮಗೆ ತಡವಾಗಿ ಗೊತ್ತಾಯಿತು. ನಾನು ಬೆಂಗಳೂರಿನಿಂದ ಹೊರಗಿದ್ದೆ. ಜಗ್ಗೆಶ್ ಹಿರಿಯ ನಟರು. ನಮ್ಮ ಬಗ್ಗೆ ಮಾತಾನಾಡದೇ ಮತ್ಯಾರ ಬಗ್ಗೆ ಮಾತಾಡ್ತಾರೆ. ಎಷ್ಟಾದ್ರೂ ಅವರು ಹಿರಿಯರು ಎಂದು ತಮ್ಮ ಅಭಿಮಾನಿಗಳು ಹಾಗೂ ಜಗ್ಗೇಶ್ ನಡುವೆ ನಡೆದ ಘಟನೆ ಬಗ್ಗೆ ಸ್ಪಷ್ಟಿಕರಣ ನೀಡಿದ್ದಾರೆ. ಇಲ್ಲಿದೆ ನೋಡಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಏನ್ ಹೇಳಿದ್ರು ಅನ್ನೋದು... ► TV9 Kannada Website: https://tv9kannada.com ► Subscribe to Tv9 Kannada: / tv9kannada ► Like us on Facebook: / tv9kannada ► Follow us on Twitter: / tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: / tv9_kannada_official ► Join us on Telegram: https://t.me/tv9kannadaofficial ► Follow us on Pinterest: / tv9karnataka #TV9Kannada #ActorDarshan #Jaggesh #Mysuru #Challengingstar #Apologizes #Behavior #Darshanfans Credit: #Regional|Guru Kusugal/Producer|Lazar Yesudas /Videoeditor| #TV9D