У нас вы можете посмотреть бесплатно Kalinga navuda (Gadhayuddha part-4) или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕಾಳಿಂಗ ನಾವುಡರ ಧ್ವನಿಸುರುಳಿ. ಪ್ರಸಂಗ:- ಗದಾಯುದ್ಧ. ಭಾಗ-1. (ವೀಕ್ಷಿಸಲು ಸಹಾಯವಾಗಲಿ ಎನ್ನುವ ನಿಟ್ಟಿನಲ್ಲಿ ಒಟ್ಟು ಆರು ಭಾಗಗಳನ್ನು ಮಾಡಲಾಗಿದೆ.ಉತ್ತಮ ಗುಣಮಟ್ಟವನ್ನು ಹೊಂದಿರುವ ಧ್ವನಿಸುರುಳಿ.) ಗದಾಯುದ್ಧ ಭಾಗ :-1 ಭಾಗವತರು : ಶ್ರೀ ಜಿ.ಆರ್ ಕಾಳಿಂಗ ನಾವಡ ಮದ್ದಲೆ : ಶಂಕರ ಭಾಗವತ,ಯಲ್ಲಾಪುರ ಚಂಡೆ : ರಾಮಕೃಷ್ಣ, ಮಂದರ್ತಿ ಶ್ರುತಿ: ನಾಗರಾಜ ಜೋಶಿ, ಧಾರೇಶ್ವರ ಮುಮ್ಮೇಳ ಸುಯೋಧನ: ಗೋಡೆ ನಾರಾಯಣ ಹೆಗಡೆ ಭೀಮ : ಜಲವಳ್ಳಿ ವೆಂಕಟೇಶ ರಾವ್ ಅಶ್ವತ್ಥಾಮ : ಡಿ.ಜಿ ಹೆಗಡೆ ಕೃಷ್ಣ : ಎಂ.ಎಲ್ ಸಾಮಗ ಪರಶುರಾಮ :ಆರ್ಗೋಡು ಮೋಹನದಾಸ ಶೆಣೈ ಸಂಜಯ: ಆರ್ಗೋಡು ಮೋಹನದಾಸ ಶೆಣೈ ಧರ್ಮರಾಯ: ರಾಮಚಂದ್ರ ಶಾನುಭೋಗ ಅರ್ಜುನ : ತಿಮಪ್ಪ ಹೆಗಡೆ ನಕುಲ : ಗೋಪಾಲ ಆಚಾರಿ ತೀರ್ಥಹಳ್ಳಿ ಸಹದೇವ : ಅಶೋಕ ಭಟ್ ಗೋಪಿಕಾ ಸ್ತ್ರೀ : ಮಂಟಪ ಪ್ರಭಾಕರ ಉಪಾಧ್ಯ ಶಬರ : ಕುಂಜಾಲು ರಾಮಕೃಷ್ಣ ಪ್ರೇತ : ಕೃಷ್ಣಹಾಸ್ಯಗಾರ ಕರ್ಕಿ ವಸ್ತ್ರಾಲಂಕಾರ : ಸುಬ್ಬಣ್ಣ ಭಟ್ ಮತ್ತು ಸಂಗಡಿಗರು ನಿರ್ಮಾಣ - ನಿರ್ದೇಶನ : ರಾಘವೇಂದ್ರ ಶಿಳ್ಗೆ. ವಿಡಿಯೋ ಕೃಪೆ: YouTube. ಗಾನಗಂಧರ್ವ,ರಸರಾಗ ಚಕ್ರವರ್ತಿ, ಕರಾವಳಿ ಗಾನ ಕೋಗಿಲೆ ಕಾಳಿಂಗ ನಾವುಡರು ನಮ್ಮನ್ನು ಅಗಲಿ 28 ವರ್ಷಗಳು ಸಂದಿವೆ. ಅವರ ಸವಿನೆನಪಿಗಾಗಿ ಈಗಾಗಲೇ ಪ್ರಾರಂಭಗೊಂಡಿರುವ ಯೂಟ್ಯೂಬ್ ಚಾನಲ್ ಗಾನಗಂಧರ್ವ ಕಾಳಿಂಗ ನಾವುಡರ ಧ್ವನಿಸುರುಳಿ ಬಂಧುಗಳೇ, ಅವರ ಸಂಸ್ಮರಣೆಯ ದಿನವಾದ ಇಂದು ಅವರ ಹಾಡುಗಳನ್ನು ಆಲಿಸಿ ಸಂಸ್ಮರಣೆ ಮಾಡೋಣ. ಅವರು ನಮ್ಮನ್ನು ಅಗಲಿ 28 ವರ್ಷಗಳು ಸಂದರೂ ಅವರು ಕಲಾಭಿಮಾನಿಗಳ ಹೃದಯದಲ್ಲಿ ಅಜರಾಮರವಾಗಿ ನೆಲೆಸಿದ್ದಾರೆ. ಅವರ ಹಾಡುಗಳು ಮತ್ತು ಧ್ವನಿಸುರುಳಿಗಳನ್ನು ನಮ್ಮ ಯೂಟ್ಯೂಬ್ ನಲ್ಲಿ ಪ್ರಸಾರಗೊಳ್ಳುತ್ತಿದ್ದು ಈಗಾಗಲೇ 800 ಕ್ಕೂ ಹೆಚ್ಚು ನಾವುಡರ ಅಭಿಮಾನಿಗಳು subscriber ಆಗಿರುತ್ತಾರೆ. ಬಂಧುಗಳೇ ಕೆಳಗಡೆ ನಾವುಡರ ಹಾಡುಗಳು ಪ್ರಸಾರ ವಾಗುವ ಯೂಟ್ಯೂಬ್ ಚಾನಲಿನ ಲಿಂಕ್ ನೀಡಲಾಗಿದೆ.ಅ ಲಿಂಕ್ ಮೂಲಕ ನೀವು subscribe ಆಗಬಹುದು. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ subscribe ಮಾಡಿದ ತಕ್ಷಣ ಪಕ್ಕದಲ್ಲಿರುವ ಬೆಲ್ ಬಟನ್ ಮೇಲೆ ಕ್ಲಿಕ್ ಮಾಡಿ.ನಾವು ಅಪ್ಲೋಡ್ ಮಾಡುವ ಹೊಸ ಹೊಸ ವಿಡಿಯೋಗಳು ನಿಮಗೆ notification ರೂಪದಲ್ಲಿ ನಿಮ್ಮ ಮೊಬೈಲ್ ಗೆ ಬರುತ್ತದೆ. ನಾವುಡರ ಹಾಡುಗಳು ಮತ್ತು ಧ್ವನಿಸುರುಳಿಗಳನ್ನು ಕಲೆಹಾಕಿ ಅದನ್ನು ಸಂಗ್ರಹಿಸಿ ಮುಂದಿನ ಪೀಳಿಗೆಗೆ ಕಾಪಿಡುವ ಈ ಪ್ರಯತ್ನಕ್ಕೆ subscribe ಮಾಡುವ ಮೂಲಕ ಪ್ರೋತ್ಸಾಹಿಸಿ. / @ulloorlive