У нас вы можете посмотреть бесплатно Parkinson's Disease :ಕೈಕಾಲುಗಳು ನಡುಗುತ್ತಿದ್ರೆ ಅಸಡ್ಡೆ ಬೇಡ, ಇದು ಪಾರ್ಕಿನ್ಸನ್ ! | Vijay Karnataka или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#parkinsonsdisease #parkinsonsdiseasesymptoms ಪಾರ್ಕಿನ್ಸನ್ಸ್ ಕಾಯಿಲೆಯು ವಿವಿಧ ನರವೈಜ್ಞಾನಿಕ ರೋಗಲಕ್ಷಣಗಳಿಗೆ ಕಾರಣವಾಗುವ ನ್ಯೂರೋ ಡಿಜೆನೆರೆಟಿವ್ ಡಿಸಾರ್ಡರ್ ಆಗಿದೆ. ಸಾಮಾನ್ಯವಾಗಿ ಗುರುತಿಸಲ್ಪಟ್ಟ ಲಕ್ಷಣವೆಂದರೆ ನಡುಕ, ಸ್ನಾಯುಗಳ ಬಿಗಿತ, ದೈನಂದಿನ ಚಟುವಟಿಕೆಗಳಲ್ಲಿ ನಿಧಾನತೆ. ಇದು ಸಾಮಾನ್ಯ ದೇಹದ ಚಲನೆಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಇದಕ್ಕೆ ಪರಿಹಾರವೇನು ಎಂಬುದನ್ನು ವೈದ್ಯರಿಂದಲೇ ತಿಳಿಯೋಣ