• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಶ್ರೀ ವಾದಿರಾಜ ವಿರಚಿತ ಸುಂದರಕಾಂಡ...... Sundarakaanda...... скачать в хорошем качестве

ಶ್ರೀ ವಾದಿರಾಜ ವಿರಚಿತ ಸುಂದರಕಾಂಡ...... Sundarakaanda...... 1 год назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ಶ್ರೀ ವಾದಿರಾಜ ವಿರಚಿತ ಸುಂದರಕಾಂಡ...... Sundarakaanda......
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಶ್ರೀ ವಾದಿರಾಜ ವಿರಚಿತ ಸುಂದರಕಾಂಡ...... Sundarakaanda...... в качестве 4k

У нас вы можете посмотреть бесплатно ಶ್ರೀ ವಾದಿರಾಜ ವಿರಚಿತ ಸುಂದರಕಾಂಡ...... Sundarakaanda...... или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಶ್ರೀ ವಾದಿರಾಜ ವಿರಚಿತ ಸುಂದರಕಾಂಡ...... Sundarakaanda...... в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಶ್ರೀ ವಾದಿರಾಜ ವಿರಚಿತ ಸುಂದರಕಾಂಡ...... Sundarakaanda......

ಶ್ರೀ ವಾದಿರಾಜ ವಿರಚಿತ ಸುಂದರಕಾಂಡ ಎಷ್ಟು ಸಾಹಸವಂತ ನೀನೇ ಬಲವಂತ  |  ದಿಟ್ಟ ಮೂರುತಿ  ಭಳಿ ಭಳಿರೇ ಹನುಮಂತ  ||  ಅಟ್ಟುವ  ಖಳರೆ ದೆ   ಮೆಟ್ಟಿ ತುಳಿದುತಲೆ    |   ಕುಟ್ಟಿ ಚಂಡಾಡಿದ ದಿಟ್ಟ  ನೀನಹುದೋ  ||ಪ|| ರಾಮರಪ್ಪಣೆಯಿಂದ  ಶರಧಿಯ ದಾ೦ಟಿ  |  ಆ  ಮಹಾ  ಲಂಕೆಯ ಕಂಡೆ ಕಿರೀಟಿ  | ಸ್ವಾಮಿಯ  ಕಾರ್ಯವ  ಪ್ರೇಮದಿ ನಡೆಸಿದಿ     |  ಈ ಮಹಿಯೊಳಗೆ ನಿನಗಾರೈ  ಸಾಟಿ  || ೧ || ದೂರದಿಂದಸುರನ ಪುರವನೆ  ನೋಡಿ  |  ಭರದಿ ಶ್ರೀ ರಾಮರ  ಸ್ಮರಣೆಯ ಮಾಡಿ  |  ಹಾರಿದೆ  ಹರುಷದಿ ಹರಿಸಿ ಲಂಕಿಣಿಯನು  |  ವಾರಿಜ ಮುಖಿಯನು  ಕಂಡು ಮಾತಾಡಿ || ೨ || ರಾಮರ ಕ್ಷೇಮವ ರಮಣಿಗೆ ಪೇಳಿ  |  ತಾಮಸ ಮಾಡದೆ ಮುದ್ರಿಕೆ ನೀಡಿ | ಪ್ರೇಮದಿ  ಜಾನಕಿ ಕುರುಹನು  ಕೊಡಲಾಗ  |  ಆ ಮಹಾವನದೊಳು ಫಲವನು ಬೇಡಿ|| ೩ || ಕಣ್ಣಿಗೆ ಪ್ರಿಯವಾದ ದ ಹಣ್ಣನು ಕೊಯ್ದು   |  ಹಣ್ಣಿನ ನೆವದಲಿ ಅಸುರರ ಹೊಯ್ದು  | ಪಣ್ಣ ಪಣ್ಣನೆ ಹಾರಿ  ನೆಗೆ ನೆಗೆದಾಡುತ  |  ಬಣ್ಣಿಸಿ ಅಸುರರ ಬಲವನು  ಮುರಿದು || ೪ || ಶ್ರುಂಗಾರ ವನದೊಳಗೆ  ಇದ್ದ ರಾಕ್ಷಸರ  |  ಅಂಗವನಳಿಸಿದೆ  ಅತಿರಣಶೂರಾ | ನುಂಗಿ ಅಸ್ತ್ರಗಳ   ಅಕ್ಷಯ ಕುವರನ  |  ಭಂಗಿಸಿ ಬಿಸುಟಿದ್ಯೋ ಬಂದ ರಕ್ಕಸರಾ|| ೫ || ದೂರು  ಪೇಳಿದರೆಲ್ಲ ರಾವಣನೊಡನೆ  |  ಚೀರುತ್ತ ಕರೆಸಿದ ಇಂದ್ರಜಿತ್ತುವನೆ  | ಚೋರ ಕಪಿಯನು ಹಿಡಿತಾಹುದೆನ್ನುತ  |  ಶೂರರ ಕಳುಹಿದ ನಿಜಸುತನೊಡನೆ || ೬  || ಪಿಡಿದನು ಇಂದ್ರಜಿತು ಕಡುಕೊಪದಿಂದ  |   ಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದ | ಗುಡುಗುಡುಗುಟ್ಟುತ ಕಿಡಿಕಿಡಿಯಾಗುತ  |  ನಡೆದನು ಲಂಕೆಯ ಒಡೆಯನಿದ್ದೆಡೆಗೆ || ೭ || ಕಂಡನು  ರಾವಣನು ಉದ್ದಂಡ ಕಪಿಯನು   |  ಮಂಡೆಯ ತೂಗುತ ಮಾತಾಡಿಸಿದನು  | ಭಂಡು ಮಾಡದೆ ಬಿಡೆನೋಡು ಕಪಿಯನೆ  |  ಗಂಡುಗಲಿಯನು ದುರುದುರಿಸಿ ನೋಡಿದನು || ೮ || ಛಲವ್ಯಾಕೋ ನಿನಗಿಷ್ಟು ಎಲವೋಕೊಡಗನೆ  |  ನೆಲೆಯಾವುದ್ಹೇಳೋ ನಿನ್ನೂಡೆಯನೆಸರನ್ನೆ | ಬಲವಂತ ರಾಮರ ಬಂಟ ಬಂದಿಹೆನೋ  |  ಹಲವು ಮಾತ್ಯಾಕೋ ಹನುಮನು  ನಾನೇ  || ೯ || ಬಡ ರಾವಣನೆ ನಿನ್ನ ಬಡಿದು ಹಾಕುವೆನೋ   | ಒಡೆಯನಪ್ಪನಣೆಯಿಲ್ಲ ಎಂದು ತಾಳಿದೆನೋ  | ಪುಡಿಏಳಿಸುವೆನು  ಪುಲ್ಲ ರಕ್ಕಸನೆ  |  ತೊಡೆವೆನೊ  ನಿನ್ನ ಪಣೆಯ ಅಕ್ಷರವ || ೧೦ || ನಿನ್ನಂತ ದೂತರು ರಾಮರ ಬಳಿಯೊಳು   |  ಇನ್ನೆಷ್ಟು ಮಂದಿ ವುಂಟು ಹೇಳೋ ನೀ ತ್ವರಿಯಾ | ನನ್ನಂತ ದೂತರು ನಿನ್ನಂತ ಪ್ರೇತರು  |  ಇನ್ನೂರು ಮುನ್ನೂರು ಕೋಟಿ ಕೇಳರಿಯಾ || ೧೧ || ಕಡುಕೋಪದಿಂದಲಿ ಖೂಳ ರಾವಣನು  |  ಸುಡಿರೆಂದ  ಬಾಲವ ಸುತ್ತಿ ವಸನವ | ಒಡೆಯನ ಮಾತಿಗೆ ತಡೆಬಡೆಯಿಲ್ಲದೆ  |  ಒಡನೆ ಮುತ್ತಿದ್ದರು ಗಡಿಮನೆಯವರು || ೧೨ || ತಂದರು ವಸನವ ತoಡ ತಂಡದಲಿ  |  ಒಂದೊಂದು ಮೂಟೆ ಎಂಭತ್ತು ಕೋಟಿಯಲಿ | ಛಂದದಿ ಹರಳಿನ ತೈಲದೊಳದ್ದಿಸಿ  |  ನಿಂದ ಹನುಮನು ಬಾಲವ ಬೆಳೆಸುತ || ೧೩ || ಶಾಲುಶಕಲಾತಿಯು ಸಾಲದೆಯಿರಲು  |  ಬಾಲೆರ ವಸ್ತ್ರವ ಸೆಳೆದು ತಾರೆನಲು | ಬಾಲವ ನಿಲ್ಲಿಸಿ ಬೆಂಕೆಯನಿಡುತಲಿ  |  ಕಾಲ ಮೃತ್ಯುವ ಕೆಣಕಿದರಲ್ಲಿ  || ೧೪ || ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ  |  ಇಣುಕಿ ನೋಡುತ ಅಸುರರನಣಕಿಸುತ | ಝಣಝಣ ಝಣರೆನೆ ಬಾಲದ ಗಂಟೆಯು  |  ಮನದಿ ಶ್ರೀರಾಮರ ಪಾದವ ನೆನೆಯುತ || ೧೫ || ಮಂಗಳ೦ ಶ್ರೀರಮಚಂದ್ರ ಮೂರುತಿಗೆ  |  ಮಂಗಳಂ ಸೀತಾದೇವಿ ಚರಣoಗಳಿಗೆ |  ಮಂಗಳವೆನುತ ಲಂಕೆಯ ಸುಟ್ಟು  |  ಲಂಘಿಸಿ ಅಸುರನ ಗಡ್ದಕೆ ಹಿಡಿದ  || ೧೬ || ಹೊತ್ತಿತು ಅಸುರನ ಗಡ್ಡಮೀಸೆಗಳು  |  ಸುತ್ತಿತು ಹೊಗೆ ಬ್ರಹ್ಮಾಂಡ ಕೊಟಿಯೋಳು | ಚಿತ್ತದಿರಾಮರು ಕೋಪಿಸುವರು  |  ಎಂದು ಚಿತ್ರದಿ ನಡೆದನು ಅರಸನಿದ್ದೆಡೆಗೆ|| ೧೭ || ಸೀತೆಯ ಕ್ಷೇಮವ ರಾಮರಿಗೆ ಹೇಳಿ  |  ಪ್ರೀತಿಯಿಂಕೊಟ್ಟ ಕುರುಹ ಕರದಲ್ಲಿ | ಸೇತುವೆ ಕಟ್ಟಿ ಚದುರಂಗ ಬಲಸಹ  |  ಮುತ್ತಿತು ಲಂಕೆಯ ಸೂರೆಗೈಯುತಲಿ  || ೧೮ || ಹೆಗ್ಗಳವಾಯಿತು ರಾಮರ ದಂಡು  |  ಮುತ್ತಿತು ಲಂಕೆಯ ಕೋಟೆಯ ಕಂಡು |  ಹೆಗ್ಗದ ಕಾಯ್ವರ ನುಗ್ಗು ಮಾಡುತಿರೆ  |  ಝಗ್ಗನೆ ಪೇಳ್ವರು ರಾವಣಗಂದು || ೧೯ || ರಾವಣ ಮೊದಲಾದ ರಾಕ್ಷಸರ ಕೊಂದು  |  ಭಾವಶುದ್ಧದಲಿ ವಿಭೀಷಣಬಾಳೆಂದು | ದೇವಿ ಸೀತೆಯ ನೋಡಗೊಂಡು   ಅಯೋಧ್ಯದಿ  |  ದೇವ ಶ್ರೀರಾಮರು ರಾಜ್ಯವಾಳಿದರು || ೨೦ || ಶಂಖದೈತ್ಯನ ಕೊಂದೆ ಶರಣು ಶರಣಯ್ಯ  |  ಶಂಖಗಿರಿಯಲಿ ನಿಂದ ಹನುಮಂತರಾಯ | ಪಂಕಜಾಕ್ಷ ಹಯವದನ ಕಟಾಕ್ಷದಿ  |  ಬಿಂಕದಿ ಪಡೆದೆಯೋ ಅಜನಪದವಿಯ || ೨೧ ||

Comments
  • ಪುತ್ರದಾ ಏಕಾದಶಿ ಮಹತ್ವ/ವೈಕುಂಠ ಏಕಾದಶಿ ಆಚರಣೆ..... Vaikuntha ekadashi mahatwa... 1 день назад
    ಪುತ್ರದಾ ಏಕಾದಶಿ ಮಹತ್ವ/ವೈಕುಂಠ ಏಕಾದಶಿ ಆಚರಣೆ..... Vaikuntha ekadashi mahatwa...
    Опубликовано: 1 день назад
  • ದತ್ತಾತ್ರೇಯ ಸ್ತೋತ್ರಂ...... Dattatreya stotram.... 2 года назад
    ದತ್ತಾತ್ರೇಯ ಸ್ತೋತ್ರಂ...... Dattatreya stotram....
    Опубликовано: 2 года назад
  • ಧನುರ್ಮಾಸದಲ್ಲಿ ಮಾಡುವ ಮುದ್ಗಾನ್ನ ಪ್ರಸಾದ...... Mudganna prasada..... 1 год назад
    ಧನುರ್ಮಾಸದಲ್ಲಿ ಮಾಡುವ ಮುದ್ಗಾನ್ನ ಪ್ರಸಾದ...... Mudganna prasada.....
    Опубликовано: 1 год назад
  • ಶ್ರೀ ವಾದಿರಾಜರ ರಚನೆಯ ಶ್ರೀ ರಾಮ ಪಂಚಕಮ್ /Shri raama panchakam..... 6 месяцев назад
    ಶ್ರೀ ವಾದಿರಾಜರ ರಚನೆಯ ಶ್ರೀ ರಾಮ ಪಂಚಕಮ್ /Shri raama panchakam.....
    Опубликовано: 6 месяцев назад
  • ವಾದಿರಾಜ ವಿರಚಿತ ಸುಂದರಕಾಂಡ. ಸಾಹಿತ್ಯ ಸಹಿತ. Sundarakanda lyrics from  vadiraja. With lyrics. 7 месяцев назад
    ವಾದಿರಾಜ ವಿರಚಿತ ಸುಂದರಕಾಂಡ. ಸಾಹಿತ್ಯ ಸಹಿತ. Sundarakanda lyrics from vadiraja. With lyrics.
    Опубликовано: 7 месяцев назад
  • ಸ್ನೇಹಿತರೆ ನನ್ನ ದಿನಚರಿ ಎಲ್ಲರೂ ತುಂಬಾ ಕೇಳುತ್ತಿದ್ದಿರಿ ಇವತ್ತು video ನೋಡಿ/You see  my daily routine video. 1 месяц назад
    ಸ್ನೇಹಿತರೆ ನನ್ನ ದಿನಚರಿ ಎಲ್ಲರೂ ತುಂಬಾ ಕೇಳುತ್ತಿದ್ದಿರಿ ಇವತ್ತು video ನೋಡಿ/You see my daily routine video.
    Опубликовано: 1 месяц назад
  • 9 лет назад
    "Sundarakanda" Day 02 || Vid. Kallapura Pavamanachar || 10 Jun 2016
    Опубликовано: 9 лет назад
  • ಸ್ತ್ರೀಯರ ನಿತ್ಯಕರ್ಮಗಳಲ್ಲಿ ಅಡುಗೇಬಗ್ಗೆ ಕೆಲವು ಮಾಹಿತಿಗಳು.... Stree dharma.... 12 часов назад
    ಸ್ತ್ರೀಯರ ನಿತ್ಯಕರ್ಮಗಳಲ್ಲಿ ಅಡುಗೇಬಗ್ಗೆ ಕೆಲವು ಮಾಹಿತಿಗಳು.... Stree dharma....
    Опубликовано: 12 часов назад
  • ಬಹಳಷ್ಟು ಜನರಿಗೆ ಫಲ ಕೊಟ್ಟಿದೆ ಈ ಸ್ತೋತ್ರ  ಮತ್ತೆ ಹಾಕಿ ಅಂತ ಕೇಳಿದ್ದೀರಿ ಹಾಕಿದ್ದೇನೆ ನೋಡಿ 3 месяца назад
    ಬಹಳಷ್ಟು ಜನರಿಗೆ ಫಲ ಕೊಟ್ಟಿದೆ ಈ ಸ್ತೋತ್ರ ಮತ್ತೆ ಹಾಕಿ ಅಂತ ಕೇಳಿದ್ದೀರಿ ಹಾಕಿದ್ದೇನೆ ನೋಡಿ
    Опубликовано: 3 месяца назад
  • ನಾಳೆ ಮುಕ್ಕೋಟಿ ಏಕಾದಶಿ. 33 ಕೋಟಿ ದೇವತೆಗಳು ಭೂಮಿಗೆ ಬರುವ ದಿನ. ಮನೆಯಲ್ಲಿ ಮಹಿಳೆಯರು ಆಕಸ್ಮಿಕವಾಗಿ ಈ ತರಕಾರಿ 5 часов назад
    ನಾಳೆ ಮುಕ್ಕೋಟಿ ಏಕಾದಶಿ. 33 ಕೋಟಿ ದೇವತೆಗಳು ಭೂಮಿಗೆ ಬರುವ ದಿನ. ಮನೆಯಲ್ಲಿ ಮಹಿಳೆಯರು ಆಕಸ್ಮಿಕವಾಗಿ ಈ ತರಕಾರಿ
    Опубликовано: 5 часов назад
  • ಮನೆಯಲ್ಲಿ ಕಲ್ಯಾಣ ಬೇಗ ಆಗಲು ಹಾಗೂ ದಾಂಪತ್ಯದಲ್ಲಿ ಅನ್ಯೂನ್ಯತೆಗಾಗಿ ರಂಗೋಲಿಗಳು.... 1 месяц назад
    ಮನೆಯಲ್ಲಿ ಕಲ್ಯಾಣ ಬೇಗ ಆಗಲು ಹಾಗೂ ದಾಂಪತ್ಯದಲ್ಲಿ ಅನ್ಯೂನ್ಯತೆಗಾಗಿ ರಂಗೋಲಿಗಳು....
    Опубликовано: 1 месяц назад
  • Hanuman Chalisa | ಹನುಮಾನ್ ಚಾಲೀಸಾ | Kannada Lyrics | Hanuman Stothra | Sindhu Smitha |Stothra| Bhajan 3 года назад
    Hanuman Chalisa | ಹನುಮಾನ್ ಚಾಲೀಸಾ | Kannada Lyrics | Hanuman Stothra | Sindhu Smitha |Stothra| Bhajan
    Опубликовано: 3 года назад
  • ನಿತ್ಯ ಮನೆಯಲ್ಲಿ ಗುರು ಚರಿತ್ರೆ ಪಾರಾಯಣ ಕೇಳಿ , ಮನೆಯಲ್ಲಿ ಎಂತಹದ್ದೇ ದೋಷ ಇರಲಿ ಪಿಶಾಚಿ ಬಾಧೆಗಳು ನಕಾರಾತ್ಮಕ ದೂರ 1 год назад
    ನಿತ್ಯ ಮನೆಯಲ್ಲಿ ಗುರು ಚರಿತ್ರೆ ಪಾರಾಯಣ ಕೇಳಿ , ಮನೆಯಲ್ಲಿ ಎಂತಹದ್ದೇ ದೋಷ ಇರಲಿ ಪಿಶಾಚಿ ಬಾಧೆಗಳು ನಕಾರಾತ್ಮಕ ದೂರ
    Опубликовано: 1 год назад
  • 48 ದಿನ ಸಂಜೆಯ ಹೊತ್ತು ದೀಪ ಹಚ್ಚಿ ಈ ದ್ವಾದಶ ನಾಮವನ್ನು ಹೇಳಿ ನಿಮ್ಮ ಎಷ್ಟೋ ದುಃಖ ದೂರವಾಗುತ್ತೆ 7 месяцев назад
    48 ದಿನ ಸಂಜೆಯ ಹೊತ್ತು ದೀಪ ಹಚ್ಚಿ ಈ ದ್ವಾದಶ ನಾಮವನ್ನು ಹೇಳಿ ನಿಮ್ಮ ಎಷ್ಟೋ ದುಃಖ ದೂರವಾಗುತ್ತೆ
    Опубликовано: 7 месяцев назад
  • sundarakanda || सुन्दरकांडम् || ಸುಂದರಕಾಂಡ || (with kannada, sanskrit subtitles) 5 лет назад
    sundarakanda || सुन्दरकांडम् || ಸುಂದರಕಾಂಡ || (with kannada, sanskrit subtitles)
    Опубликовано: 5 лет назад
  • Parvaty kalyana...by Smt Padmaja Vasudevachar. 7 лет назад
    Parvaty kalyana...by Smt Padmaja Vasudevachar.
    Опубликовано: 7 лет назад
  • ಸುಂದರಕಾಂಡ ಎಂದರೇನು? ಸುಂದರಕಾಂಡ ಪಾರಾಯಣದ ಪ್ರಯೋಜನಗಳೇನು? | Sundara kanda | Hanuman | Anjaneya 11 месяцев назад
    ಸುಂದರಕಾಂಡ ಎಂದರೇನು? ಸುಂದರಕಾಂಡ ಪಾರಾಯಣದ ಪ್ರಯೋಜನಗಳೇನು? | Sundara kanda | Hanuman | Anjaneya
    Опубликовано: 11 месяцев назад
  • ಶ್ರೀ ಲಕ್ಷ್ಮೀ ಶೋಭಾನ ಪದದ ಅರ್ಥ ಭಾಗ 1/shree Lakshmi shobhana padada artha part 1 10 дней назад
    ಶ್ರೀ ಲಕ್ಷ್ಮೀ ಶೋಭಾನ ಪದದ ಅರ್ಥ ಭಾಗ 1/shree Lakshmi shobhana padada artha part 1
    Опубликовано: 10 дней назад
  • raghuttamateerthaguru stotram 11 месяцев назад
    raghuttamateerthaguru stotram
    Опубликовано: 11 месяцев назад
  • ದುರ್ಗಾ ಆಪದುದ್ಧಾರಕ ಸ್ತೋತ್ರ ಈ ಒಂದು ಸ್ತೋತ್ರ ಸಾಕು ನಿಮ್ಮ ಉದ್ಧಾರಕ್ಕೆ | Durga Aapadudharaka stotra #Durga 5 месяцев назад
    ದುರ್ಗಾ ಆಪದುದ್ಧಾರಕ ಸ್ತೋತ್ರ ಈ ಒಂದು ಸ್ತೋತ್ರ ಸಾಕು ನಿಮ್ಮ ಉದ್ಧಾರಕ್ಕೆ | Durga Aapadudharaka stotra #Durga
    Опубликовано: 5 месяцев назад

Контактный email для правообладателей: [email protected] © 2017 - 2025

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5