У нас вы можете посмотреть бесплатно ಉತ್ತರ ಕರ್ನಾಟಕದ ಸ್ಪೆಷಲ್ ಹಬ್ಬ, ರೈತರ ಹಬ್ಬ ಎಳ್ಳ ಅಮಾವಾಸ್ಯೆಯ ಸಂಭ್ರಮ 🌾🌿🌱 или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಉತ್ತರ ಕರ್ನಾಟಕದ ಸ್ಪೆಷಲ್ ಹಬ್ಬ, ರೈತರ ಹಬ್ಬ ಎಳ್ಳ ಅಮಾವಾಸ್ಯೆಯ ಸಂಭ್ರಮ 🌾🌿🌱 ಉತ್ತರ ಕರ್ನಾಟಕದ ಪರಂಪರೆಯ ಎಳ್ಳ ಅಮಾವಾಸ್ಯೆ 🙏🌾 ಉತ್ತರ ಕರ್ನಾಟಕದಲ್ಲಿ ಎಳ್ಳ ಅಮಾವಾಸ್ಯೆ ಒಂದು ಅತ್ಯಂತ ಪವಿತ್ರ ಹಾಗೂ ಸಂಪ್ರದಾಯಬದ್ಧ ದಿನ. ಈ ದಿನ ಎಳ್ಳು, ಜೋಳ, ಕಡಲೆ, ಸಜ್ಜೆ ಮೊದಲಾದ ಧಾನ್ಯಗಳಿಂದ ವಿಶೇಷ ನೈವೇದ್ಯ ತಯಾರಿಸಿ ಪೂಜೆ ಮಾಡಲಾಗುತ್ತದೆ. ದೇವರಿಗೆ ನೈವೇದ್ಯ ಅರ್ಪಿಸಿ ಮನೆಮಂದಿಯ ಸುಖ-ಸಮೃದ್ಧಿಗಾಗಿ ಪ್ರಾರ್ಥನೆ ಮಾಡುವುದು ಈ ದಿನದ ವಿಶೇಷ. ಈ ವಿಡಿಯೋದಲ್ಲಿ ಉತ್ತರ ಕರ್ನಾಟಕದ ಹಳ್ಳಿಯ ಶೈಲಿಯಲ್ಲಿ ಎಳ್ಳ ಅಮಾವಾಸ್ಯೆ ಆಚರಣೆ, ಸಂಪ್ರದಾಯ, ಊಟ ಮತ್ತು ನಮ್ಮ ಸಂಸ್ಕೃತಿಯ ಸೊಬಗನ್ನು ತೋರಿಸಲಾಗಿದೆ. ನಮ್ಮ ನಾಡಿನ ಪರಂಪರೆ ನಿಮಗೂ ಇಷ್ಟವಾದರೆ ಲೈಕ್ ಮಾಡಿ, ಶೇರ್ ಮಾಡಿ, ಸಬ್‌ಸ್ಕ್ರೈಬ್ ಮಾಡೋದನ್ನು ಮರೆತ್ಬೇಡಿ 🙏✨ #EllAmavasya #UttaraKarnataka #NorthKarnatakaSpecial #EllAmavasyaSpecial #IndianTradition #KannadaCulture #VillageLife #TraditionalFood