У нас вы можете посмотреть бесплатно Devanna Ninna Mele Manasanna Video Song | Deva Movie | Vishnuvardhan | Roopini | SPB, S Janaki или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Song: Devanna Ninna Mele Manasanna - HD Video. Kannada Movie: Deva Actor: Vishnuvardhan, Roopini Music: Upendra Kumar Singer: SPB, S Janaki Lyrics: M N Vyasa Rao Director: Vijay Year: 1989 Devanna Ninna Mele Manasanna Song Lyrics: ಗಂಡು : ಹೇ...ಹೇ.. ರಾ.. ರಾ.. ರಾ.. ರಾ..ರರರಾ ಹೂಂ ಹೆಣ್ಣು : ದೇವಣ್ಣ .. ಹೇ.. ದೇವಣ್ಣ ಅರೇ ಓಯ್.. ದೇವಣ್ಣೋ ನಿಲ್ಲೂ ದೇವಣ್ಣ ನಿನ್ನ ಮೇಲೆ ಮನಸಣ್ಣ ಮಾಗೈತೇ ಈ ಹಣ್ಣು ನೋಡಣ್ಣ ದೇವಣ್ಣ ನಿನ್ನ ಮೇಲೆ ಮನಸಣ್ಣ ಮಾಗೈತೇ ಈ ಹಣ್ಣು ನೋಡಣ್ಣ ದೇವಣ್ಣ ನಿನ್ನ ಮೇಲೆ ಮನಸಣ್ಣ ಮಾಗೈತೇ ಈ ಹಣ್ಣು ನೋಡಣ್ಣ ಗಂಡು : ನಿಂಗಮ್ಮಾ ನಿನ್ನ ಮ್ಯಾಲೇ ಮನಸಮ್ಮಾ ಬಂದಿವ್ನಿ ಕೈ ತುಂಬ ನೀಡಮ್ಮಾ ಹೆಣ್ಣು : ಬಯಕೆಯ ಬೆಲ್ಲ ನೀ ಮೀಡಿದರೇ ನಲ್ಲ ಗಂಡು : ನಾ ಸವರಲೂ ಗಲ್ಲ ಈ ಸವಿ ರಸಗುಲ್ಲಾ ಹೆಣ್ಣು : ನೀ ಕಾಣದ ಸುಖ ಕೊಡುವೇ .. ದೇವಣ್ಣ ನಿನ್ನ ಮೇಲೆ ಮನಸಣ್ಣ ಮಾಗೈತೇ ಈ ಹಣ್ಣು ನೋಡಣ್ಣ ಗಂಡು : ನಿಂಗಮ್ಮಾ ನಿನ್ನ ಮ್ಯಾಲೇ ಮನಸಮ್ಮಾ ಬಂದಿವ್ನಿ ಕೈ ತುಂಬ ನೀಡಮ್ಮಾ ಹೆಣ್ಣು : ನೀ ನನ್ನ ಸೋಕಿ ಈ ನವಿರೇಕೆ ಪ್ರಣಯದ ಬೆಂಕಿಗೇ ನೀ ಸೇಳೆವೆ ಗಂಡು: ಅರೇ ಹ್ಹಾಂಹ್ಹಾಂಹ್ಹಾಂ ಹೆಣ್ಣು : ನೀ ನನ್ನ ಸೋಕಿ ಈ ನವಿರೇಕೆ ಪ್ರಣಯದ ಬೆಂಕಿಗೇ ನೀ ಸೇಳೆವೆ ಗಂಡು : ಈ ನೋವು ಸಾಕೂ ನಾ ಸೇರಬೇಕೂ ಬರಿ ಮಾತಲ್ಲಿ ಯಾಕೇ ನೀ ಸುಡುವೇ .. ಹೆಣ್ಣು : ತಂಗಾಳಿ ತಂಪಾಗಿ ಬೀಸುವೆನು ಗಂಡು : ಈ ಬೇಗೆ ತಾಪಕ್ಕೇ ಅಂಜುವೆನೂ ಓ ನಲ್ಲೇ ಬಾರೇ ನನ್ನ ಸೇರೇ ಹೆಣ್ಣು : ದೇವಣ್ಣ ನಿನ್ನ ಮೇಲೆ ಮನಸಣ್ಣ ಮಾಗೈತೇ ಈ ಹಣ್ಣು ನೋಡಣ್ಣ ಗಂಡು : ನಿಂಗಮ್ಮಾ ನಿನ್ನ ಮ್ಯಾಲೇ ಮನಸಮ್ಮಾ ಬಂದಿವ್ನಿ ಕೈ ತುಂಬ ನೀಡಮ್ಮಾ ಗಂಡು : ಹೂವಂತೇ ನೀನೂ ದುಂಬಿಯಂತೇ ನಾನೂ ಮಧುವಿನ ಬಟ್ಟಲ ನಿಡುವೇಯಾ ಹೆಣ್ಣು : ಅರೇ ಹ್ಹಾಂಹ್ಹಾಂಹ್ಹಾಂ ಗಂಡು : ಹೂವಂತೇ ನೀನೂ ದುಂಬಿಯಂತೇ ನಾನೂ ಮಧುವಿನ ಬಟ್ಟಲ ನಿಡುವೇಯಾ ಹೆಣ್ಣು : ಈ ತನವೂ ನಿಂದೂ ಈ ಮನವೂ ನಿಂದೂ ಇಡೀ ಬಾಳೆಲ್ಲಾ ನಿಂದೇ ಕೊಡು ಕೈಯ್ಯಾ ಗಂಡು : ತೋಳಲ್ಲಿ ನಿನ್ನನ್ನೂ ತೂಗುವೇನು ಹೆಣ್ಣು : ನೋವೆಲ್ಲಾ ನಿನ್ನಿಂದ ನೀಗುವೆನು ಈ ಬಾಳಿಗೆಂದು ನೀನೇ ರಾಜ ದೇವಣ್ಣ ನಿನ್ನ ಮೇಲೆ ಮನಸಣ್ಣ ಮಾಗೈತೇ ಈ ಹಣ್ಣು ನೋಡಣ್ಣ ಗಂಡು : ನಿಂಗಮ್ಮಾ ನಿನ್ನ ಮ್ಯಾಲೇ ಮನಸಮ್ಮಾ ಬಂದಿವ್ನಿ ಕೈ ತುಂಬ ನೀಡಮ್ಮಾ ಹೆಣ್ಣು : ಬಯಕೆಯ ಬೆಲ್ಲ ನೀ ಮೀಡಿದರೇ ನಲ್ಲ ಗಂಡು : ನಾ ಸವರಲೂ ಗಲ್ಲ ಈ ಸವಿ ರಸಗುಲ್ಲಾ ಹೆಣ್ಣು : ನೀ ಕಾಣದ ಸುಖ ಕೊಡುವೇ .(ಹೇ ಹೇ ಹೇ) . ಹೆಣ್ಣು : ದೇವಣ್ಣ ನಿನ್ನ ಮೇಲೆ ಮನಸನ್ನ (ಹೊಯ್) ಮಾಗೈತೇ ಅಹ್ಹಹ್ಹ ಈ ಹಣ್ಣು ನೋಡಣ್ಣ ಗಂಡು : ನಿಂಗಮ್ಮಾ ನಿನ್ನ ಮ್ಯಾಲೇ ಮನಸಮ್ಮಾ (ಅಹ್) ಬಂದಿವ್ನಿ ಕೈ ತುಂಬ ನೀಡಮ್ಮಾ Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Deva – ದೇವ1989*SGV