У нас вы можете посмотреть бесплатно Gana vaibhava 2020 part-3 ಅಮೋಘ ಯಕ್ಷ-ಗಾನ-ನಾಟ್ಯ-ವೈಭವ ಭಾಗ-3 Patla,Jansale, Amratha adiga. или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಅಮೋಘ ಯಕ್ಷ-ಗಾನ-ವೈಭವ ಭಾಗ-3 ದಿನಾಂಕ: 19-01-2020 ರಂದು ಶಂಕರನಾರಾಯಣ ದೇವರ ಸನ್ನಿಧಿಯಲ್ಲಿ ಓಕುಳಿ ಪ್ರಯುಕ್ತ ನಡೆದ "ಬಣ್ಣಧೋಕುಳಿ" ಕಾರ್ಯಕ್ರಮವನ್ನು ಯುವ ಬಂಟರ ವೇದಿಕೆ ಶಂಕರನಾರಾಯಣ ಇವರು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಅಮೋಘ ಯಕ್ಷ-ಗಾನ-ನಾಟ್ಯ-ವೈಭವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ವೀಡಿಯೋಗಳನ್ನು ಕಲಾಭಿಮಾನಿಗಳು ಸವಿಯಲು ಇಲ್ಲಿ ಹಂಚಲಾಗಿದೆ. ಭಾಗವತರು: ಪಟ್ಲ ಸತೀಶ ಶೆಟ್ಟಿ ರಾಘವೇಂದ್ರ ಆಚಾರ್,ಜನ್ಸಾಲೆ. ಅಮ್ರತ ಅಡಿಗ. ಮದ್ದಳೆ: ಸುನೀಲ್ ಭಂಡಾರಿ. ಗುರುಪ್ರಸಾದ ಬೊಳಿಂಜಡ್ಕ. ಚಂಡೆ: ಪದ್ಮನಾಭ ಉಪದ್ಯಾಯ. ಸುಜನ್ ಹಾಲಾಡಿ. ಚಕ್ರತಾಳ: ರಾಜೇಂದ್ರ ಕೃಷ್ಣ. ನಾಟ್ಯ: ಹೆನ್ನಾಬೈಲು ವಿಶ್ವನಾಥ, ಕೆರಾಡಿ ವಿಶ್ವನಾಥ ನಿರೂಪಣೆ: ಮಾಧವ ಬಂಗೇರ ಕೊಳತ್ತಮಜಲು. ಈ ವೀಡಿಯೋ ನಿಮಗೆ ಇಷ್ಟವಾದರೆ ಲೈಕ್ ಬಟನ್ ಕ್ಲಿಕ್ ಮಾಡಲು ಮರೆಯದಿರಿ. ಹಾಗೆಯೇ ನಮ್ಮ ಯೂಟ್ಯೂಬ್ ಚಾನಲನ್ನು ಇಲ್ಲಿಯ ತನಕ subscribe ಆಗದೇ ಇದ್ದರೆ ಕೂಡಲೆ ನಮ್ಮ ಚಾನಲನ್ನು subscribe ಮಾಡಿ. ಮತ್ತು ಮುಂದಿನ ವೀಡಿಯೋಗಳು ನಿಮಗೆ notification ರೂಪವನ್ನು ಬರುತ್ತದೆ. ✍ ಗಣೇಶ ಕಾಮತ್ ಉಳ್ಳೂರ್. 9900369127