У нас вы можете посмотреть бесплатно ಟಾಪ್ ಸ್ಪರ್ದಿ ಎಲಿಮಿನೇಟ್ Top contestant eliminate in kannada biggboss 12 bbk12 или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಬಿಗ್‌ಬಾಸ್ ಮನೆಯಲ್ಲಿ ಒಂದಷ್ಟು ನಿಯಮಗಳಿವೆ. ಅದನ್ನು ಸ್ಪರ್ಧಿಗಳು ಪಾಲಿಸಲೇ ಬೇಕು. ತಪ್ಪಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಸಹ ಸ್ಪರ್ಧಿಗಳ ಮೇಲೆ ಕೈ ಮಾಡುವುದು, ಅವಾಚ್ಯ ಶಬ್ಧಗಳಿಂದ ನಿಂದಿಸಬಾರದು. ಈ ತಪ್ಪು ಮಾಡಿ ಈಗಾಗಲೇ ಕೆಲವರು ಶಿಕ್ಷೆ ಅನುಭವಿಸಿದ್ದಾರೆ. ಇದೀಗ ರಿಷಾಗೂ ಅದೇ ಸ್ಥಿತಿ ಬಂದೊದಗಿದೆ. ಕಳೆದ ವೀಕೆಂಡ್ ಕಿಚ್ಚ ಎಲ್ಲರಿಗೂ ಪಾಠ ಮಾಡಿ ಹೋದ ಬೆನ್ನಲ್ಲೇ ಸೋಮವಾರ(ನವೆಂಬರ್ 3) ಗಿಲ್ಲಿ ಹಾಗೂ ರಿಷಾ ನಡುವೆ ಕಿರಿಕ್ ಆಗಿತ್ತು. ಆತನ ಬೆನ್ನಿಗೆ ಬಲವಾಗಿ ಹೊಡೆದಿದ್ದರು. ಇದು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಯಾವುದೇ ಸ್ಪರ್ಧಿ ಮೇಲೆ ಕೈ ಮಾಡುವಂತಿಲ್ಲ. ಆದರೆ ರಿಷಾ ಮಾಡಿದ್ದು ಎಷ್ಟು ಸರಿ, ಆಕೆಗೆ ಶಿಕ್ಷೆ ಆಗಲೇಬೇಕು ಮನೆಯಿಂದ ಹೊರಗೆ ಹಾಕಬೇಕು ಎಂದು ವೀಕ್ಷಕರು ಆಗ್ರಹಿಸಿದ್ದರು. ಕೊನೆಗೂ ಆ ಸಮಯ ಬಂದಂತೆ ಕಾಣುತ್ತಿದೆ. kannada biggboss season 12 kannada biggboss show kiccha sudeep rashika shetty rakshitha shetty suraj singh ashwini gowda #bigbosskannada #bigboss #bbk #kannada #kicchasudeep #sandalwood #kannadaactress #karnataka #colorskannada #dboss #s #kannadamemes #mysore #kannadasongs #bangalore #kannadamusically #yash #kannadamovies #bigbosskannadaseason #kannadathi #kannadigaru #puneethrajkumar #kiccha #nammasandalwood #zeekannada #sandalwoodactress #bigbossseason #kannadatrolls Bigg Boss Kannada 12 has been making waves since its inception, capturing the attention of the audience. From becoming the number one non-fiction show to taking Colors Kannada to new heights, Bigg Boss Kannada 12 has emerged as a massive success for the channel and the production house.