У нас вы можете посмотреть бесплатно 1st ಟೈಮ್ canvas ಬಳಸಿ ಪ್ಯಾಚ್ ವರ್ಕ್ ಮಾಡಿದ್ದೀನಿ ಹೇಗ್ ಬಂದಿದೆ ಅಂತ ನೋಡಿ || patch work design for blouse или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಈ ವೀಡಿಯೊದಲ್ಲಿ ನೀವು ಸಿಂಪಲ್ಲಾಗಿ ಪ್ಯಾಚ್ ವರ್ಕ್ ಡಿಸೈನ್ ಹೇಗೆ ಮಾಡೋದು ಅಂತ ನೋಡಬಹುದು ಕ್ಯಾನ್ವಾಸ್ ಬಳಸಿ ನಾನು ಮಾಡಿದ ಮೊದಲ ಡಿಸೈನ್ ಇದು ಹೇಗಿದೆ ಹೇಳಿ😊 ನಾನು ಹೊಸದಾಗಿ ಏನಾದರೂ ಒಂದನ್ನ ಕಲಿತಾಗ ನನ್ನ ಅನುಭವವನ್ನು ವೀಡಿಯೋ ಮೂಲಕ ನಿಮ್ಮ ಮುಂದೆ ಇಡಬೇಕು ಅದರಿಂದ ನಿಮ್ಮಲ್ಲಿ ಒಬ್ಬರಿಗಾದರೂ ಕಲಿಯುವ ಆಸಕ್ತಿ ಬರಬಹುದು ಎಂಬುದು ನನ್ನ ಆಸೆ, ನನ್ನ ಕಲಿಕೆಯನ್ನು ನೋಡುತ್ತ ನೀವು ಸಹ ನನ್ನೊಟ್ಟಿಗೆ ಕಲಿಯಬಹುದು ನಿಮ್ಮನ್ನು ನೋಡಿ ಮತ್ತೊಬ್ಬರು ಕಲಿಯಬಹುದು ಹಾಗಾಗಿಯೇ ನನ್ನ ಚಾನಲ್ ಗೆ ಕಲಿತು ಕಲಿಸೋಣ ಎಂಬ ಹೆಸರನ್ನು ಆರಿಸಿಕೊಂಡೆ. ಟೈಲರಿಂಗ್ ಬಗ್ಗೆ ನಿಮಗು ಕೂಡ ನನ್ನ ಹಾಗೆ ತಂಬಾ ಆಸಕ್ತಿ ಇದ್ದರೆ ನಾವು ಕಲಿಯಬೇಕಾಗಿರೋದು ಇನ್ನು ಬೇಕಾದಷ್ಟಿದೆ ಅದೆಲ್ಲವನ್ನು ನಿಮ್ಮ ಜೊತೆ ಕೂಡಿ ಕಲಿಯೋಣ ಅಂತ ಯೂಟ್ಯೂಬ್ ಗೆ ಬಂದಿದ್ದೀನಿ, ನನ್ನ ವೀಡಿಯೋಗಳ ಮೂಲಕ ಏನೋ ನನಗೆ ಗೊತ್ತಿರುವ ಅಲ್ಪ ಸ್ವಲ್ಪ ವಿಷಯಗಳನ್ನ ನನಗೆ ತಿಳಿದಿರುವ ಮಟ್ಟಿಗೆ ನಿಮ್ಮ ಜೊತೆ ಹಂಚಿಕೊಳ್ಳೋ ಪ್ರಯತ್ನ ಮಾಡ್ತಿದ್ದೀನಿ ಅದರಲ್ಲಿ ಏನಾದರೂ ಸಣ್ಣ ಪುಟ್ಟ ತಪ್ಪಿದ್ದರೆ ಅಥವಾ ನಿಮ್ಮದೇನಾದರೂ suggestions ಇದ್ದರೆ ದಯವಿಟ್ಟು ಅದನ್ನು ಕಮೆಂಟ್ ಮೂಲಕ ತಿಳಿಸಿ ಅದರಿಂದ ನನಗೆ ಮಾತ್ರವಲ್ಲದೆ ಕಮೆಂಟ್ ನೋಡಿದ ಬೇರೆಯವರಿಗೂ ಉಪಯೋಗವಾಗುತ್ತದೆ. ಈ ಕಲಿಕೆಯ ಪಯಣದಲ್ಲಿ ನನ್ನ ಜೊತೆ ನೀವು ಸಹ ಜೊತೆಯಾಗಲು ಬಯಸಿದರೆ ನನ್ನ ಚಾನಲ್ ಗೆ SUBSCRIBE ಆಗಿ. 😊❤ Let's learn ಜೊತೇ ಜೊತೇ... ಧನ್ಯವಾದಗಳು @ಕಲಿತುಕಲಿಸೋಣ subscribers count : 6061 #patchwork #blousedesign #patchworkblousedesigns #blousebackneckdesign #simpleblousedesign #blouseneckdesigns #newblousedesign2024 #blousedesignsbackside #modelblousedesigns #howto #inkannada #forbeginners #tailoringtutorials #blousedesigncuttingandstitchingbackneck