У нас вы можете посмотреть бесплатно ಮಲೆನಾಡು ಕೋಳಿ ಸಾರು ಸೂಪರ್ರು ! ಮಲ್ನಾಡ್ ಚಿಕನ್ ಕರಿ I Malnad Style Chicken Curry I Nati koli Recipe или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಮಲೆನಾಡು (Malnad) ಸುಂದರ ತಾಣಗಳಿಗೆ ಎಷ್ಟು ಪ್ರಸಿದ್ಧವೋ, ಆಹಾರ ಕ್ರಮದಲ್ಲಿಯೂ ಅಷ್ಟೇ ವೈವಿಧ್ಯ ಇರುವ ಪ್ರದೇಶ. ಈ ಪ್ರದೇಶದ ಫೇಮಸ್ ಊಟದ ಕಾಯಂ ರೆಸಿಪಿ ಚಿಕನ್ ಕರಿ (Village style chicken curry) ಅಥವಾ ಕೋಳಿ ಸಾರು . ಹೆಚ್ಚು ಖಾರ ಎನಿಸಿದರೂ (Spicy) ಅದನ್ನು ಡಿಫರೆಂಟ್ ಆಗಿ ಮಾಡುವುದು ಹೇಗೆ ಎನ್ನುವ ಟಿಪ್ಸ್ ನಿಮಗೆ ಈ ವಿಡಿಯೊದಲ್ಲಿ ಇದೆ. ಸಾಮಾನ್ಯವಾಗಿ ಈ ಸಾರನ್ನು ಈ ಭಾಗದ ಜನ ಹಸಿರು ಮೆಣಸಿನಕಾಯಿ ಬಳಸಿ ಮಾಡುತ್ತಾರೆ. ಆದರೆ, ಆದರ್ಶ ತತ್ಪತಿ (Adarsh Tatpati) ಕೆಂಪು ಮೆಣಸಿನಕಾಯಿ ಬಳಸಿ ಮಾಡಿರುವ ಈ ಚಿಕನ್ ಕರಿ ನಿಮಗೆ ಇಷ್ಟವಾಗಬಹುದು. Malnad Chicken Curry | Malnad Style Chicken Curry | Chicken Chops | Koli Saaru | Chicken masala Recipe | Nati koli Recipe |Tasty Chicken Curry | Koli Saru #malnadstylerecipe #malnadstylechickencurry #chickencurry #chickencurryrecipe #chickenrecipes #nonvegrecipes #kolisaaru #karunadusaviyoota #Adarshtatpati #ಕರುನಾಡುಸವಿಯೂಟ #ಆದರ್ಶತತ್ಪತಿ #ಪ್ರಜಾವಾಣಿಕರುನಾಡುಸವಿಯೂಟ ತಾಜಾ ಸುದ್ದಿಗಳಿಗಾಗಿ: https://www.prajavani.net/ ಫೇಸ್ಬುಕ್ನಲ್ಲಿ ಫಾಲೋ ಮಾಡಿ: / prajavani.net ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani ಟ್ವಿಟರ್ನಲ್ಲಿ ಫಾಲೋ ಮಾಡಿ: / prajavani ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: https://t.me/Prajavani1947