У нас вы можете посмотреть бесплатно Nanna Saradara - Video Song | Samayada Gombe | Dr Rajkumar | Roopadevi | S Janaki или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса savevideohd.ru
Song: Nanna Saradara - HD Video. Kannada Movie: Samayada Gombe Actor: Dr Rajkumar, Roopadevi Music: M Ranga Rao Singer: Dr Rajkumar, S Janaki Lyrics: Chi Udayashankar Director: Dorai-Bhagvan Year: 1984 Nanna Saradara Baaro Chalagara Song Lyrics In Kannada: ಗಂಡು : ಓ.. ಓ... ಓ.. ಓ.. ಓ.. ಲಲಲ ಲಲಲ ಲಲಲ ಆಆಆ... ಲಲಲ .. ಲಲಲ ಲಾ ಲಲಲ ಲಲಲ ಹೆಣ್ಣು : ನನ್ನ ಸರದಾರ... (ಹೂಂ) ಹಾಂ.. (ಹೂಂ).. ಹಾಂ.. ಬಾರೋ ಛಲಗಾರ ನಿನ್ನಂಥ ಶೂರನ (ಆ) ಹಾಂ..(ಆ) ಹಾಂ. ಬೇರೆಲ್ಲೂ ಕಾಣೆನು ಬಾ ಸುಕುಮಾರ ನನ್ನ ರಾಜಕುಮಾರ ಗಂಡು :ಗಜನಿಂಬೆ ಹಣ್ಣೇ..(ಹಾಂ..) ಹೇ (ಹಾಂ.) ಹೇ.. ಚೆಂದುಳ್ಳಿ ಹೆಣ್ಣೇ ನಿನ್ನಂಥ ಚೆಲುವೆಯ (ಹಾಂ..) ಹೇ (ಹಾಂ.) ಹೇ .ಬೇರೆಲ್ಲೂ ಕಾಣೆನು ಬಾ ಸುಕುಮಾರಿ ನನ್ನ ರಾಜಕುಮಾರಿ ಹೆಣ್ಣು : ದಿನವೂ ನಾ ನೊಂದೇ ನಿನ್ನ ನೋಡದೇ (ಹೌದಾ) ಬಳಲಿದೆ ರಾತ್ರಿಯಲಿ ನೀನ್ ಇಲ್ಲದೇ (ಓಹೋಹೋ) ನಿನ್ನ ಕೊರಗಿಂದು ಹೀಗೆ ಪಡಲಾಗಿ ಇಂದು ನಿನ್ನ ಕಂಡಾಗ ಎಂಥ ಚ್ಯುತಿಯಾಗಿ ಗಂಡು : ಓ.. ಹೆಣ್ಣೇ ನಿನ್ನ ಮಾತು ಬಲು ಚೆಂದ ನಿನ್ನ ಈ ಸ್ನೇಹ ಪರಮಾನಂದಾ ಬಾ ಚಿನ್ನಾ... ಸರಸ ತರುವಾ ಸುಖವ ಪಡೆವಾ ನಗುತಾ ಬಾಳುವಾ ಹೆಣ್ಣು : ನನ್ನ ಸರದಾರ... ಹಾಂ.. ಹಾಂ.. ಬಾರೋ ಛಲಗಾರ ಗಂಡು : ನಿನ್ನಂಥ ಚೆಲುವೆಯ (ಹಾಂ..) ಹೇ (ಹಾಂ.) ಹೇ .ಬೇರೆಲ್ಲೂ ಕಾಣೆನು ಬಾ ಸುಕುಮಾರಿ ನನ್ನ ರಾಜಕುಮಾರಿ ಗಂಡು : ನೋಡು ಈ ಸಂಜೆ ಸೊಗಸಾಗಿದೆ ತಣ್ಣನೇ ತಂಗಾಳಿ ಚಳಿ ತುಂಬಿದೆ ನಿನ್ನ ತೋಳಿಂದ ಬಳಸು ನನ್ನನ್ನು ನೊಂದ ಜೀವಕ್ಕೆ ನೀಡು ಸುಖವನ್ನು ಹೆಣ್ಣು : ಓ.. ಗೆಳೆಯಾ ಹೀತವಾದ ನಿನ್ನ ಮಾತ ಕೇಳಿ ನನ್ನ ಹೃದಯವು ಹೂವಾಯಿತು ನೂರಾರು ಬಯಕೆ ಹೊಮ್ಮಿ ಆಸೆ ಚಿಮ್ಮಿ ಮನವು ಕುಣಿಯಿತು ಗಂಡು :ಗಜನಿಂಬೆ ಹಣ್ಣೇ..(ಹಾಂ..) ಹೇ (ಹಾಂ.) ಹೇ.. ಚೆಂದುಳ್ಳಿ ಹೆಣ್ಣೇ ಹೆಣ್ಣು : ನಿನ್ನಂಥ ಶೂರನ ಹಾಂ.. ಹಾಂ. ಬೇರೆಲ್ಲೂ ಕಾಣೆನು ಬಾ ಸುಕುಮಾರ ನನ್ನ ರಾಜಕುಮಾರ ಗಂಡು : ನನ್ನ ರಾಜಕುಮಾರಿ ಹೆಣ್ಣು : ನನ್ನ ರಾಜಕುಮಾರ ಗಂಡು : ನನ್ನ ರಾಜಕುಮಾರಿ ಹೆಣ್ಣು : ನನ್ನ ರಾಜಕುಮಾರ ಗಂಡು : ನನ್ನ ರಾಜಕುಮಾರಿ ಹೆಣ್ಣು : ನನ್ನ ರಾಜಕುಮಾರ ಇಬ್ಬರು : ಆಹ್ಹಹ್ಹಾ ಅಹ್ಹಹ್ಹ Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Samayada Gombe – ಸಮಯದ ಗೊಂಬೆ1984*SGV