У нас вы можете посмотреть бесплатно "ಶ್ರೀ ಗರುಡ ಪುರಾಣ" ಅಧ್ಯಯ-3 ಶ್ರೀ ವಿದ್. ಬ್ರಹ್ಮಣ್ಯ ಆಚಾರ್ಯ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Video Credits - NR Colony Rayara Matt YouTube Channel ಪ್ರವಚನ Credit - ಶ್ರೀ ವಿದ್. ಬ್ರಹ್ಮಣ್ಯ ಆಚಾರ್ಯ ಗರುಡ ಪುರಾಣವು 18 ಪುರಾಣಗಳಲ್ಲಿ 17ನೇ ಪುರಾಣವಾಗಿದೆ. ಇತರ 17 ಪುರಾಣಗಳಿಗಿಂತ ಭಿನ್ನವಾಗಿ ಪರಿಗಣಿಸಲಾಗಿದೆ. ಈ ಪುರಾಣದಲ್ಲಿ, ಭಗವಾನ್ ವಿಷ್ಣು ಮತ್ತು ಗರುಡರಾಜನ ನಡುವಿನ ಜೀವನ ಮತ್ತು ಸಾವಿನ ಸಂಭಾಷಣೆಯನ್ನು ವಿವರಿಸಲಾಗಿದೆ. ಗರುಡ ಪುರಾಣದಲ್ಲಿ ಮನುಷ್ಯನ ದುರಾದೃಷ್ಟವನ್ನು ಅದೃಷ್ಟವನ್ನಾಗಿ ಬದಲಾಯಿಸಬಲ್ಲ ಅನೇಕ ವಿಚಾರಗಳ ಬಗ್ಗೆ ಹೇಳಲಾಗಿದೆ. ಗರುಡ ಪುರಾಣದಲ್ಲಿನ ಈ ವಿಚಾರಗಳನ್ನು ನಾವು ನಮ್ಮಲ್ಲಿ ಅಳವಡಿಸಿಕೊಳ್ಳುವ ಮೂಲಕ ದುರಾದೃಷ್ಟವು ದೂರಾಗಿ ಅದೃಷ್ಟ ನಮ್ಮ ಕೈಹಿಡಿಯುತ್ತದೆ. #youtubeshorts #ಭಗವದ್ಗೀತೆ #bhagawadgita #bhagwat #vishnu #krishna #krishnastatus #shortvideos #duet #sanatana #viralvideos #motivation #inspiration #inspirational #reels #youtube #youtuber #youtubeshort #youtubechannel #viralvideos #viralreels #video #viralshorts