У нас вы можете посмотреть бесплатно ಗೆಳತಿ ಗುಡ್ಡ ನಾಗಮಂಗಲ.... или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#ThimmannaDandanayaka, who ruled #nagamangala in the #14th_century (1446 to 1465 AD), apparently had an affair with a courtesan who lived on a hill a short distance from the town. A large lake was built in her name and named #'Sulekere'. The public lake is still quenching the thirst of water. Sulemantapa is also near this lake. Now it is a nature reserve. It is also a meeting place of poets and writers. Girlfriend Gudda Hale is very famous in the Mysore area as there is no disturbance to the solitude of the young lovers. 14 ನೇ ಶತಮಾನದಲ್ಲಿ (ಕ್ರಿ.ಶ.1446 ರಿಂದ 1465) #ನಾಗಮಂಗಲವನ್ನು ಆಳುತ್ತಿದ್ದ @ತಿಮ್ಮಣ್ಣ_ದಂಡನಾಯಕ, ಪಟ್ಟಣದಿಂದ ಕೊಂಚ ದೂರದಲ್ಲಿರುವ ಬೆಟ್ಟದ ಮೇಲೆ ವಾಸ ಮಾಡುತ್ತಿದ್ದ #ವೇಶ್ಯೆಯೊಂದಿಗೆ ಸಂಬಂಧ ಇರಿಸಿಕೊಂಡಿದ್ದನಂತೆ. ಆಕೆಯ ಹೆಸರಿನಲ್ಲಿ ದೊಡ್ಡದಾದ #ಕೆರೆ ಕಟ್ಟಿಸಿ #'ಸೂಳೆಕೆರೆ' ಎಂದು ನಾಮಕರಣ ಮಾಡಿದ. ಜನೋಪಯೋಗಿ ಕೆರೆ ಇಂದಿಗೂ ನೀರ ತೀರಿಸುತ್ತಿದೆ. ಈ ಕೆರೆಯ ಸಮೀಪದಲ್ಲೇ ಸೂಳೆಮಂಟಪವೂ ಇದೆ. ಈಗ ಅದು ಪ್ರಕೃತಿ ತಾಣ. ಅಲ್ಲದೇ ಕವಿ, ಸಾಹಿತಿಗಳ ಸಂಗಮ ಸ್ಥಳವಾಗಿದೆ. ಯುವ ಪ್ರೇಮಿಗಳ ಏಕಾಂತತೆಗೂ ಯಾವುದೇ ಭಂಗ ಬಾರದೇ ಇರುವುದರಿಂದ ಗೆಳತಿ ಗುಡ್ಡ ಹಳೇ ಮೈಸೂರು ಭಾಗದಲ್ಲೇ ತುಂಬಾ ಫೇಮಸ್. #Dharmendrakumar #mysoorinakathegalu #history #karnataka_history #mysore #karnatakatouristplaces #karnatakatourism #travel #kannada #kannadiga @natikolliaddaNAGAMANGALA @dharmendrakumarvlogs9492 @MysoreStudio @TheTigerofMysore @MysoreMango