У нас вы можете посмотреть бесплатно PAALAKARE PARIPAALAKARE (ಪಾಲಕರೇ ಪರಿಪಾಲಕರೇ) ST. ANTHONY KANNADA CATHOLIC SONG или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
(ಪಾಲಕರೇ ಪರಿಪಾಲಕರೇ ಸಂತ ಅಂತೋಣಿಯವರೇ) -2 (ಪಾದ್ವ ಊರಿನ ಪರಿಮಳವೇ ಪ್ರಾರ್ಥಿಸಿ ನಮಗಾಗಿ) -2 (ಪಾಲಕರೇ ಪರಿಪಾಲಕರೇ ಸಂತ ಅಂತೋಣಿಯವರೇ) -2 (ಪಾದ್ವ ಊರಿನ ಪರಿಮಳವೇ ಪ್ರಾರ್ಥಿಸಿ ನಮಗಾಗಿ) -2 1.(ಯೇಸು ಬಾಲರ ಕರದಲ್ಲಿ ಪಿಡಿದ ಪವಾಡ ಸಂತರೇ ಯೌವನದಲ್ಲಿ ಸುವಾರ್ತೆ ಸಾರಿದ ಅಧ್ಭುತ ತಾರೆಯೇ) -2 (ಎಮ್ಮಯ ಕೋರಿಕೆ ಕರದಲಿ ಪಿಡಿದು ಕ್ರಿಸ್ತಗೆ ಅರ್ಪಿಸಿರಿ) -2 (ಪ್ರಾರ್ಥಿಸಿ ನಮಗಾಗಿ) -2 (ಪಾಲಕರೇ ಪರಿಪಾಲಕರೇ ಸಂತ ಅಂತೋಣಿಯವರೇ) -2 (ಪಾದ್ವ ಊರಿನ ಪರಿಮಳವೇ ಪ್ರಾರ್ಥಿಸಿ ನಮಗಾಗಿ) -2 2. (ಸಹನೆ ಶಾಂತಿಯ ಹಾದಿಯ ಮೆಟ್ಟಿದ ಸಹನಾ ಮೂರ್ತಿಯೇ ನಮ್ರತೆಯಿಂದ ಸೇವೆಯ ಗೈದ ಅತಿಶಯ ಸಂತರೇ) -2 (ಸಂತ ಫ್ರಾನ್ಸಿಸ್ ಸಭೆಯಲ್ಲಿ ಮಿಂದ ಅನುಪಮ ದೀಪವೇ) -2 (ಪ್ರಾರ್ಥಿಸಿ ನಮಗಾಗಿ) -2 (ಪಾಲಕರೇ ಪರಿಪಾಲಕರೇ ಸಂತ ಅಂತೋಣಿಯವರೇ ) -2 (ಪಾದ್ವ ಊರಿನ ಪರಿಮಳವೇ ಪ್ರಾರ್ಥಿಸಿ ನಮಗಾಗಿ) -2