У нас вы можете посмотреть бесплатно ದೀಪಾವಳಿ "ಧನ ಲಕ್ಷ್ಮಿ" ಪೂಜೆ ಮಾಡುವ ಸಂಪೂರ್ಣ ವಿಧಾನ/ Deepavali "Dhan Lakahmi" Pooja Vidhanam или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
In this video I explained how to perform Dhan Lakahmi Pooja during Deepavali Festival #DeepavaliLakahmiPooja #ದೀಪಾವಳಿಧನಲಕ್ಷ್ಮಿಪೂಜೆಮಾಡುವವಿಧಾನ ಶ್ರೀ ಲಕ್ಷ್ಮೀ ಅಷ್ಟೋತ್ತರಮ್ ಓಂ ಪ್ರಕೃತ್ಯೈ ನಮಃ | ಓಂ ವಿಕೃತ್ಯೈ ನಮಃ | ಓಂ ವಿದ್ಯಾಯೈ ನಮಃ | ಓಂ ಸರ್ವಭೂತಹಿತಪ್ರದಾಯೈ ನಮಃ | ಓಂ ಶ್ರದ್ಧಾಯೈ ನಮಃ | ಓಂ ವಿಭೂತ್ಯೈ ನಮಃ | ಓಂ ಸುರಭ್ಯೈ ನಮಃ | ಓಂ ಪರಮಾತ್ಮಿಕಾಯೈ ನಮಃ | ಓಂ ವಾಚೇ ನಮಃ | ೯ ಓಂ ಪದ್ಮಾಲಯಾಯೈ ನಮಃ | ಓಂ ಪದ್ಮಾಯೈ ನಮಃ | ಓಂ ಶುಚಯೇ ನಮಃ | ಓಂ ಸ್ವಾಹಾಯೈ ನಮಃ | ಓಂ ಸ್ವಧಾಯೈ ನಮಃ | ಓಂ ಸುಧಾಯೈ ನಮಃ | ಓಂ ಧನ್ಯಾಯೈ ನಮಃ | ಓಂ ಹಿರಣ್ಮಯ್ಯೈ ನಮಃ | ಓಂ ಲಕ್ಷ್ಮ್ಯೈ ನಮಃ | ೧೮ ಓಂ ನಿತ್ಯಪುಷ್ಟಾಯೈ ನಮಃ | ಓಂ ವಿಭಾವರ್ಯೈ ನಮಃ | ಓಂ ಅದಿತ್ಯೈ ನಮಃ | ಓಂ ದಿತ್ಯೈ ನಮಃ | ಓಂ ದೀಪ್ತಾಯೈ ನಮಃ | ಓಂ ವಸುಧಾಯೈ ನಮಃ | ಓಂ ವಸುಧಾರಿಣ್ಯೈ ನಮಃ | ಓಂ ಕಮಲಾಯೈ ನಮಃ | ಓಂ ಕಾಂತಾಯೈ ನಮಃ | ೨೭ ಓಂ ಕಾಮಾಕ್ಷ್ಯೈ ನಮಃ | ಓಂ ಕ್ರೋಧಸಂಭವಾಯೈ ನಮಃ | ಓಂ ಅನುಗ್ರಹಪರಾಯೈ ನಮಃ | ಓಂ ಬುದ್ಧಯೇ ನಮಃ | ಓಂ ಅನಘಾಯೈ ನಮಃ | ಓಂ ಹರಿವಲ್ಲಭಾಯೈ ನಮಃ | ಓಂ ಅಶೋಕಾಯೈ ನಮಃ | ಓಂ ಅಮೃತಾಯೈ ನಮಃ | ಓಂ ದೀಪ್ತಾಯೈ ನಮಃ | ೩೬ ಓಂ ಲೋಕಶೋಕವಿನಾಶಿನ್ಯೈ ನಮಃ | ಓಂ ಧರ್ಮನಿಲಯಾಯೈ ನಮಃ | ಓಂ ಕರುಣಾಯೈ ನಮಃ | ಓಂ ಲೋಕಮಾತ್ರೇ ನಮಃ | ಓಂ ಪದ್ಮಪ್ರಿಯಾಯೈ ನಮಃ | ಓಂ ಪದ್ಮಹಸ್ತಾಯೈ ನಮಃ | ಓಂ ಪದ್ಮಾಕ್ಷ್ಯೈ ನಮಃ | ಓಂ ಪದ್ಮಸುಂದರ್ಯೈ ನಮಃ | ಓಂ ಪದ್ಮೋದ್ಭವಾಯೈ ನಮಃ | ೪೫ ಓಂ ಪದ್ಮಮುಖ್ಯೈ ನಮಃ | ಓಂ ಪದ್ಮನಾಭಪ್ರಿಯಾಯೈ ನಮಃ | ಓಂ ರಮಾಯೈ ನಮಃ | ಓಂ ಪದ್ಮಮಾಲಾಧರಾಯೈ ನಮಃ | ಓಂ ದೇವ್ಯೈ ನಮಃ | ಓಂ ಪದ್ಮಿನ್ಯೈ ನಮಃ | ಓಂ ಪದ್ಮಗಂಧಿನ್ಯೈ ನಮಃ | ಓಂ ಪುಣ್ಯಗಂಧಾಯೈ ನಮಃ | ಓಂ ಸುಪ್ರಸನ್ನಾಯೈ ನಮಃ | ೫೪ ಓಂ ಪ್ರಸಾದಾಭಿಮುಖ್ಯೈ ನಮಃ | ಓಂ ಪ್ರಭಾಯೈ ನಮಃ | ಓಂ ಚಂದ್ರವದನಾಯೈ ನಮಃ | ಓಂ ಚಂದ್ರಾಯೈ ನಮಃ | ಓಂ ಚಂದ್ರಸಹೋದರ್ಯೈ ನಮಃ | ಓಂ ಚತುರ್ಭುಜಾಯೈ ನಮಃ | ಓಂ ಚಂದ್ರರೂಪಾಯೈ ನಮಃ | ಓಂ ಇಂದಿರಾಯೈ ನಮಃ | ಓಂ ಇಂದುಶೀತಲಾಯೈ ನಮಃ | ೬೩ ಓಂ ಆಹ್ಲಾದಜನನ್ಯೈ ನಮಃ | ಓಂ ಪುಷ್ಟ್ಯೈ ನಮಃ | ಓಂ ಶಿವಾಯೈ ನಮಃ | ಓಂ ಶಿವಕರ್ಯೈ ನಮಃ | ಓಂ ಸತ್ಯೈ ನಮಃ | ಓಂ ವಿಮಲಾಯೈ ನಮಃ | ಓಂ ವಿಶ್ವಜನನ್ಯೈ ನಮಃ | ಓಂ ತುಷ್ಟ್ಯೈ ನಮಃ | ಓಂ ದಾರಿದ್ರ್ಯನಾಶಿನ್ಯೈ ನಮಃ | ೭೨ ಓಂ ಪ್ರೀತಿಪುಷ್ಕರಿಣ್ಯೈ ನಮಃ | ಓಂ ಶಾಂತಾಯೈ ನಮಃ | ಓಂ ಶುಕ್ಲಮಾಲ್ಯಾಂಬರಾಯೈ ನಮಃ | ಓಂ ಶ್ರಿಯೈ ನಮಃ | ಓಂ ಭಾಸ್ಕರ್ಯೈ ನಮಃ | ಓಂ ಬಿಲ್ವನಿಲಯಾಯೈ ನಮಃ | ಓಂ ವರಾರೋಹಾಯೈ ನಮಃ | ಓಂ ಯಶಸ್ವಿನ್ಯೈ ನಮಃ | ಓಂ ವಸುಂಧರಾಯೈ ನಮಃ | ೮೧ ಓಂ ಉದಾರಾಂಗಾಯೈ ನಮಃ | ಓಂ ಹರಿಣ್ಯೈ ನಮಃ | ಓಂ ಹೇಮಮಾಲಿನ್ಯೈ ನಮಃ | ಓಂ ಧನಧಾನ್ಯಕರ್ಯೈ ನಮಃ | ಓಂ ಸಿದ್ಧಯೇ ನಮಃ | ಓಂ ಸ್ತ್ರೈಣಸೌಮ್ಯಾಯೈ ನಮಃ | ಓಂ ಶುಭಪ್ರದಾಯೈ ನಮಃ | ಓಂ ನೃಪವೇಶ್ಮಗತಾನಂದಾಯೈ ನಮಃ | ಓಂ ವರಲಕ್ಷ್ಮ್ಯೈ ನಮಃ | ೯೦ ಓಂ ವಸುಪ್ರದಾಯೈ ನಮಃ | ಓಂ ಶುಭಾಯೈ ನಮಃ | ಓಂ ಹಿರಣ್ಯಪ್ರಾಕಾರಾಯೈ ನಮಃ | ಓಂ ಸಮುದ್ರತನಯಾಯೈ ನಮಃ | ಓಂ ಜಯಾಯೈ ನಮಃ | ಓಂ ಮಂಗಳಾ ದೇವ್ಯೈ ನಮಃ | ಓಂ ವಿಷ್ಣುವಕ್ಷಃಸ್ಥಲಸ್ಥಿತಾಯೈ ನಮಃ | ಓಂ ವಿಷ್ಣುಪತ್ನ್ಯೈ ನಮಃ | ಓಂ ಪ್ರಸನ್ನಾಕ್ಷ್ಯೈ ನಮಃ | ೯೯ ಓಂ ನಾರಾಯಣಸಮಾಶ್ರಿತಾಯೈ ನಮಃ | ಓಂ ದಾರಿದ್ರ್ಯಧ್ವಂಸಿನ್ಯೈ ನಮಃ | ಓಂ ದೇವ್ಯೈ ನಮಃ | ಓಂ ಸರ್ವೋಪದ್ರವವಾರಿಣ್ಯೈ ನಮಃ | ಓಂ ನವದುರ್ಗಾಯೈ ನಮಃ | ಓಂ ಮಹಾಕಾಲ್ಯೈ ನಮಃ | ಓಂ ಬ್ರಹ್ಮಾವಿಷ್ಣುಶಿವಾತ್ಮಿಕಾಯೈ ನಮಃ | ಓಂ ತ್ರಿಕಾಲಜ್ಞಾನಸಂಪನ್ನಾಯೈ ನಮಃ | ಓಂ ಭುವನೇಶ್ವರ್ಯೈ ನಮಃ | ೧೦೮ | ಇತಿ ಶ್ರೀ ಲಕ್ಷ್ಮೀ ಅಷ್ಟೋಟ್ರಾಮ್ ಪರಿಪೂರ್ಣ ||