У нас вы можете посмотреть бесплатно ಹಾಕೊಂಡ ಸಾಯಲೆನ ನಾ ಉರಲ | Hakonda Sayalena Na Urala | Malu Nipanal Singer | Janapada Feeling | Janapada или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
LIKE-SHARE-SUBSCRIBE AND COMMENT #HakondaSayalenaNaUralaNewSong #HakondaSayalenaNaUrala Song : Hakonda Saylena Na Urala Lyricist & Singer : Malu Nipanal Singer Cast : Malu Nipanal Singer & Seema Bijapur, Mantesh Basthawade, Malu Mugalkhod Music : Ravi Billur & DJ Sagar RBG Camara & Editing : Vittal Munyal & Mallu Marapur Any Enquiry : [email protected] 8867716165 Vocal Mix : Adhi Shakti Uddamma Devi Recording Studio Nipanal Follow Me On: Instagram: / malunipanalsinger Facebook: / malunipanalsinger THANKS FOR WATCHING...#MaluNipanalSinger : ಸಾಹಿತ್ಯ : ಪಲ್ಲವಿ :- ಹಾಕೊಂಡ ಸಾಯಲೆನ ನಾ ಊರಲ ನಂದೆನ ಅಯ್ತಿ ನೀ ಹ್ವಾದಮ್ಯಾಲ ಹುಚ್ಚ ಅನತಾರ ನಂಗ ಊರೆಲ್ಲ ಮಂದಿ ಓಗಿವಂಗ ಮಾಡಿದಿ ಕಲ್ಲ ಚಂದಿದ್ದ ಪ್ರೀತಿಗಿ ದ್ರೋಹಾ ಬಗದಿ ನನ್ನ ಜಿವ್ನಾ ಬೀದಿಗಿ ನೀ ಒಗದಿ ಒಗದಿ ಒಗದಿ. ಇಇಇ ಅಡ್ವಾನ್ಸ್ ಗೋರಿ ನೀ ತಗದಿ. ಚಂದಿದ್ದ ಹುಡಗನ ನೋಡೀದಿ ನೋಡಿದಿ ನೋಡಿದಿ..ಇಇಇ ವಜ್ರದಂಗ ಹೊಳಿತಿತ್ತ ನಮ್ಮ ಪ್ರೀತಿ ಆರಿ ಹೋದ ದೀಪಾ ಅಷ್ಟ ಉಳದೈತಿ ನಿನ್ನ ನೆನಪ ಆದ್ರ ದುಕ್ಕ ಬರತೈತಿ ಕುಂತ ಗೋಳಾಡಿ ಅಳುವಂಗ ಅಗತೈತಿ ಚರಣ :- 01 ಸಾಯತೇನ ಹೆಸರ ಬರೆದಿಟ್ಟ ಅಪ್ಪಗುಟ್ಟಿರ ಅಗಸಿ ನೀ ದಾಟ ಇರುದುಲ್ಲ ಅಂದಾಕಿ ಬಿಟ್ಟ ಬಿಟ್ಟೊಂಟಿ ನೋಡದ ಹೊಂಟ ರಾಣಿ ರಾಣಿ ಸೇರಿ ಕುಂತಿ ಬ್ಯಾರೆ ಮನಿ ಗೆಳೆಯಾ ಗೆಳೆಯಾ ಮೋಸ ಮಾಡಿ ಹೋತೋ ನನ್ನ ಗಿಣಿ ಕಡಿಕು ಕಡೆ ಗಣಿಸಿ ಹ್ವಾದೆಲ್ಲ ನನ್ನ ಮನಸಿಗೆ ಸಮದಾನ ಇಲ್ಲ ಮುತ್ತ ಕೊಟ್ಟ ಮುದ್ದಾಡಿದ್ದ ಮರತಿಲ್ಲ ನೆನಪಾಕ್ಕಿ ಬಿಡದೆ ನೀ ರಾತ್ರಿ ಹಗಲ ಬದಕಾಕ ನನ್ನ ಮನಸ ಗೆಳೆಯಾ ಒಪ್ಪತ್ತಿಲ್ಲ ತೆರದಿಡೋ ದೇವಾ ಸಾವಿನ ಬಾಗಿಲ ಬಾಗಿಲಾ ನಿನ್ನ ಕೊರಳಾನ ತಾಳಿ ನೋಡಾಕ ಅಗತಿಲ್ಲಾ ಹೆರಿ ಹೋಗ ಎದಿಮ್ಯಾಲ ನೀನು ಕಲ್ಲ ನೀ ಹಚಕೊಂಡ ಮದರಂಗಿ ಅಳಕಿಲ್ಲ ನನ್ನ ಸಾವ ಅಂತು ಬಾಳ ದೂರಿಲ್ಲ ಮೊದಲ ಹಿಂಗ ಅಕ್ಕದ ಅಂತ ತಿಳಿಲಿಲ್ಲ ನನ್ನ ಜೀವನ ಹಾಳ ಆಗಿ ಹೋತಲ್ಲ ಚರಣ :- 02 ಕೊಟ್ಟ ಕಸಕೊಂಡಂಗ ಮಾಡಿದಿ ದಿಲ್ಲ ಪ್ರೀತಿ ಮಾರಿದಿ ನಿಂತ ಮುರ ಹಾದಿ ಮ್ಯಾಲ ನಾ ಬಡವ ಸಾವಕಾರ ಅಲ್ಲ ಬಡವಂತ ದೂರ ಸರದೆಲ್ಲ ರಾಣಿ ರಾಣಿ... ಮುಳುಗಿ ಹೋತ ನಮ್ಮ ದೋಣಿ ಗೆಳೆಯಾ ಗೆಳೆಯಾ. ಹರದಾವೋ ಕಣ್ಣಿರಿಣ ಹೊಳೆಯಾ ಮ್ಯಾಲೊಬ್ಬ ಕುಂತಾಣ ನೋಡಾಕ ಸರಿ ತಪ್ಪಿನ ತೂಕ ಮಾಡಲಾಕ ಅವ ಕರದಾಗ ನಾವ ಹೋಗಬೇಕ ಯಾರು ಸ್ವಂತ ಅಲ್ಲ ಈ ನೆಲಕ ಪರದೇಶಿ ಮಾಡಿದಿ ನನ್ನ ಬಿಟ್ಟ ನಡಕ ಚಟ ಇಲದವನ ಮಾಡಿದಿ ಕೂಡಕ ಕುಡಕ ಯಾಕ ಮಾಡತೀರಿ ಸುಳ್ಳ ಪ್ರೀತಿ ನಾಟಕ ಪ್ರೀತಿ ಮಾಡಬ್ಯಾಡ್ರಿ ಸುಳ್ಳ ಚಟಕ ನನ್ನ ಮರತ ಮೈ ಮರತಿ ಗಂಡಗ ಅವಗರ ಚಂದ ನೀ ಬಾಳಿ ಬದುಕೊಗ ಕಣ್ಣಿಗಿ ಕಾಣಬ್ಯಾಢ ಅತ್ತ ಹೋಗ ಹಚ್ಚಿ ಕುಂತಿ ಮಾಯದಂಗ ಪ್ರೀತಿ ರೋಗ... #HakondaSayalenaNaUralaNewSong #ಹಾಕೊಂಡಸಾಯಲೆನನಾಉರಲಜಾನಪದ #ಹಾಕೊಂಡಸಾಯಲೆನನಾಉರಲ #ಮಾಳುನಿಪನಾಳಸಿಂಗರ್ #MaluNipanalSinger #MaluNipanalJanapadaSong #MaluNipanalNewJanapadaSong #UttarKarnatakaJanapadaSong #newyear2025 #youtube #trending #newsong #newyear #janapadasongkannada #lovefeelingsong