У нас вы можете посмотреть бесплатно ಮನರಂಜನಾ ಚಟುವಟಿಕೆಗಳು...ವನಭೋಜನ|YHAI Vanabhojana Program| или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#travel #malaayana #nature ಬಿರುಬೇಸಗೆಯ ಈ ದಿನಗಳಲ್ಲಿ ಗುಡ್ಡಬೆಟ್ಟಗಳಿಗೆ ಚಾರಣ ಮಾಡುವುದು ಕಷ್ಟವಾದ ಕಾರಣ, ಮೈಸೂರಿನ ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್ ಅಸೋಸಿಯೇಷನ್ ಗಂಗೋತ್ರಿ ಘಟಕದವರು 23/03/2025 ರಂದು ಮೈಸೂರಿನ ಸಮೀಪದ 'ವರಕೋಡು' ಎಂಬಲ್ಲಿರುವ ಹಸಿರುತೋಟವೊಂದರಲ್ಲಿ ಹಲವಾರು ಮನೋರಂಜನಾ ಚಟುವಟಿಕೆಗಳ ಜೊತೆಗೆ ಸೊಗಸಾದ 'ವನಭೋಜನ'ವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದ ಕೆಲವು ಚಿತ್ರಗಳು/ವೀಡಿಯೋ ಇಲ್ಲಿವೆ. ೮೦ ಕ್ಕೂ ಹೆಚ್ಚು ಜನ ಭಾಗವಹಿಸಿದ್ದ ಈ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ನೆರವೇರಿತು. ಈ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು.