У нас вы можете посмотреть бесплатно ಯಾವ ರೀತಿಯ ಮ್ಯೂಚುವಲ್ ಫಂಡ್ ನಿಮಗೆ ಬೆಸ್ಟ್? ರಿಟರ್ನ್ ಎಷ್ಟು? ರಿಸ್ಕ್ ಎಷ್ಟು? ಇಲ್ಲಿದೆ ಮಾಹಿತಿ! | ET Kannada или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಮ್ಯೂಚುವಲ್ ಫಂಡ್‌ನಲ್ಲಿ ಯಾವೆಲ್ಲಾ ವಿಧಗಳಿವೆ? ನಿಮ್ಮ ಹೂಡಿಕೆಗೆ ಯಾವುದು ಬೆಸ್ಟ್? ರಿಟರ್ನ್ ಎಷ್ಟು? ರಿಸ್ಕ್ ಎಷ್ಟು? ಇಲ್ಲಿದೆ ಮಾಹಿತಿ! | What are the different types of mutual funds? Which one is best for your investment? What's the return? What's the risk? Here's the information! #mutualfunds #mutualfundsinvestment #investment #investmentsecrets ಮ್ಯೂಚುವಲ್ ಫಂಡ್ ಹೂಡಿಕೆ ಬಹುತೇಕರಿಗೆ ಒಂದು ಜಟಿಲ ವಿಷಯ. ಅದರಲ್ಲಿ ಸಾಕಷ್ಟು ವಿಧಗಳಿದ್ದು, ಅವುಗಳ ಬಗ್ಗೆ ಆರ್ಥಿಕ ತಜ್ಞ ಅಮರನಾಥ್ ಶಿವಶಂಕರ್ ಅವರು ತಿಳಿಸಿಕೊಟ್ಟಿದ್ದಾರೆ. ಈಕ್ವಿಟಿ, ಡೆಬ್ಟ್ ಹಾಗೂ ಹೈಬ್ರಿಡ್ ಫಂಡ್‌ಗಳ ನಡುವಿನ ವ್ಯತ್ಯಾಸವನ್ನು ಅವರು ವಿವರಿಸಿದ್ದು, ಹೂಡಿಕೆದಾರರ ರಿಸ್ಕ್ ಸಾಮರ್ಥ್ಯಕ್ಕೆ ಅನುಗುಣವಾಗಿ ಯಾವುದು ಸೂಕ್ತ ಎಂಬುದನ್ನು ತಿಳಿಸಿದರು. ಲಾರ್ಜ್, ಮಿಡ್, ಸ್ಮಾಲ್-ಕ್ಯಾಪ್ ಫಂಡ್‌ಗಳ ರಿಸ್ಕ್ ಮತ್ತು ರಿಟರ್ನ್ ಪ್ರಮಾಣ, ತೆರಿಗೆ ಉಳಿತಾಯಕ್ಕೆ ELSS ಫಂಡ್‌ಗಳ ಮಹತ್ವ ಹಾಗೂ ಸುರಕ್ಷಿತ ಹೂಡಿಕೆ ಎನಿಸಿದ ಡೆಬ್ಟ್ ಫಂಡ್‌ಗಳ ಪಾತ್ರವನ್ನು ಸರಳವಾಗಿ ಬಿಚ್ಚಿಟ್ಟಿದ್ದಾರೆ. ಹೊಸ ಹೂಡಿಕೆದಾರರು SIP ಮೂಲಕ ಶಿಸ್ತುಬದ್ಧ ಹೂಡಿಕೆ ಆರಂಭಿಸುವುದು ಹೇಗೆ ಮತ್ತು ತಮ್ಮ ಆರ್ಥಿಕ ಗುರಿಗಳಿಗೆ ತಕ್ಕಂತೆ ಫಂಡ್ ಆಯ್ಕೆ ಮಾಡಿಕೊಳ್ಳುವ ಬಗ್ಗೆ ಅವರು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. For many, mutual fund investment is a complex subject, with various types, which financial expert Amarnath Shivashankar has simplified. He explained the differences between equity, debt, and hybrid funds, clarifying which is suitable based on an investor's risk appetite. He also simply elucidated the risk and return profiles of large, mid, and small-cap funds, the importance of ELSS funds for tax savings, and the role of debt funds as a safer investment. Furthermore, he offered invaluable advice to new investors on how to begin disciplined investing through SIPs and choose funds that align with their financial goals. A destination to know all that is happening in the economic world in your favorite language Kannada. Business, Finance, India and World Economy news in Kannada.