У нас вы можете посмотреть бесплатно ಹಾಲು, ಹಸುವಿನ 10,000 ವರ್ಷಗಳ ಅದ್ಭುತ ಇತಿಹಾಸ / 10,000 years History of Milk and Cows - Part 2 или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
*ಹಾಲು, ಹಸುವಿನ 10,000 ವರ್ಷಗಳ ಅದ್ಭುತ ಇತಿಹಾಸ / 10,000 years History of Milk and Cows A1, A2 Milk - ಹಾಲಿನ ವಿಜ್ಞಾನ ಮತ್ತು ಪರಿಚಯ - Part 2* Description: A1, A2 Milk - ಹಾಲಿನ ವಿಜ್ಞಾನ ಮತ್ತು ಪರಿಚಯ ವಿಡಿಯೋ ಸರಣಿಯ ಎಲ್ಲಾ ವಿಡಿಯೋಗಳು ಈ ಪ್ಲೇಲಿಸ್ಟ್‌ನಲ್ಲಿ ನಿಮ್ಮಿಗಾಗಿ ಸಿದ್ಧವಾಗಿವೆ 🎥 : • A1, A2 Milk - ಹಾಲಿನ ವಿಜ್ಞಾನ ಮತ್ತು ಪರಿಚಯ ಈ ಲಿಂಕ್ ಕ್ಲಿಕ್ ಮಾಡಿ, ಒಂದರ ನಂತರ ಒಂದು ಸರಿಯಾದ ಕ್ರಮದಲ್ಲಿ ಎಲ್ಲ ವಿಡಿಯೋಗಳನ್ನು ಆನಂದಿಸಬಹುದು 🙏🌸 Watch all A1, A2 Milk related series videos in this playlist: • A1, A2 Milk - ಹಾಲಿನ ವಿಜ್ಞಾನ ಮತ್ತು ಪರಿಚಯ This playlist is curated so you can enjoy each video in sequence, one after the other This video series introduces you to milk, cows, health, and the dairy industry, giving you a complete picture of milk and its journey. In this video, let’s explore the fascinating 10,000-year history of milk and cows — when did wild cattle become domestic? And how did A1 cows and A1 milk originate? ಈ ವಿಡಿಯೋ ಸರಣಿ ನಿಮಗೆ ಹಾಲು, ಹಸುಗಳು, ಆರೋಗ್ಯ ಮತ್ತು ಹಾಲಿನ ಉದ್ದಿಮೆಯ ಪರಿಚಯಮಾಡಿಕೊಡುತ್ತದೆ ಹಾಗೂ ಹಾಲಿನ ಬಗೆಗಿನ ಸಮಗ್ರ ಚಿತ್ರಣವನ್ನ ಕೊಡುತ್ತದೆ. ಈ ವಿಡಿಯೊದಲ್ಲಿ ಹಾಲಿನ, ಹಸುವಿನ 10,000 ವರ್ಷಗಳ ಅದ್ಭುತ ಇತಿಹಾಸವನ್ನ ಅರಿಯೋಣ.ಕಾಡು ದನಗಳು ಯಾವಾಗ ನಾಡು ದನಗಳಾದವು? A1 ಹಸುಗಳು, A1 ಹಾಲು ಯಾವವ ಉದ್ಭವ ವಾಯಿತು? ಹಾಲು ಒಂದು ಪೂರ್ಣ ಆಹಾರ. ಹಾಲನ್ನ ನಾವು ದಿನ ನಿತ್ಯವೂ ಸೇವನೆ ಮಾಡುತ್ತೇವೆ. ಆದರೆ ನಾವು ಕುಡಿಯುವ ಶುದ್ಧ ಹಾಲಿನಲ್ಲಿ (ಕಲಬೆರಕೆ ಹಾಲಲ್ಲ) - ನಮಗೆ ಗೊತ್ತಿರುವ ಅಥವಾ ಗೊತ್ತಿರದ ದೊಡ್ಡ ದೊಡ್ಡ ಖಾಯಿಲೆಗಳನ್ನು ತರುವ ಬೂತ ಅಡಗಿದೆಯಾ ? ಈಗೀಗ ದೇಸಿ ಹಸುವಿನ ಹಾಲಿನ ಬಗ್ಗೆಯೂ ಕೇಳುತ್ತಿದ್ದೇವೆ. ಹಾಗಾದರೆ ದೇಸಿ ಹಸುವಿನ ಹಾಲು ಎಂದರೆ ಏನು ಹಾಗೂ ಅದನ್ನ ಯಾಕೆ ಸೇವಿಸ ಬೇಕು? ಹಾಲಿನಲ್ಲಿ ಎಷ್ಟು ವಿಧ / ರೀತಿ ? ಯಾವ ವಿಧದ ಹಾಲನ್ನ ಕುಡಿಯ ಬೇಕು? ಯಾವ ರೀತಿಯ ಹಾಲಿನಿದ ದೊಡ್ಡ ಖಾಯಿಲೆಗಳು ಬರುತ್ತದೆ ? ಹಾಲಿನ ಇತಿಹಾಸ ಏನು? ಹಾಲಿನ ಬಗ್ಗೆ ನಮಗೆ ಎಷ್ಟು ಗೊತ್ತು ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಪಡೆದು ಕೊಳ್ಳೋಣ “ಡೆವಿಲ್ ಇನ್ ದ ಮಿಲ್ಕ್” ಪುಸ್ತಕದ ಮೂಲಕ. ನೀವು ದಿನ ನಿತ್ಯವೂ ಹಾಲನ್ನ ಸೇವಿಸುತ್ತಿದರೆ, ಹಾಲಿನ ಉತ್ಪಾದಕರು ಆಗಿದ್ದಲ್ಲಿ “A1, A2 Milk - ಹಾಲಿನ ವಿಜ್ಞಾನ ಮತ್ತು ಪರಿಚಯ” ವಿಡಿಯೋ ಸರಣಿ ನೊಡಿ, ಪುಸ್ತಕರಂಗ - / @pustakaranga ಚಾನಲ್ ನಲ್ಲಿ. ಪುಸ್ತಕರಂಗ - ಚಾನಲ್ ಗೆ SUBSCRIBE ಆಗಿ, BELL ಐಕೋನ್ ನ ಒತ್ತಿ SHARE ಮಾಡಿ - ಇದರಿಂದ ಈ ವಿಡಿಯೋ ವಿಶ್ವದೆಲ್ಲೆಡೆ ತಲುಪಲಿ. ಎಲ್ಲರೂ ಹಾಲಿನ ಬಗ್ಗೆ ಅರಿವಾಗಲಿ - ಸರಿಯಾದ ಆಯ್ಕೆ ಮಾಡಲಿ. Milk is often considered a complete food, and many of us consume it daily. But did you know that the milk we drink might contain harmful element / substance that can lead to both known and unknown diseases? Recently, there has been a lot of discussion about desi cows and the benefits of their milk. So, what exactly is desi milk, and why should we consume it? What do you know about milk and its composition? How many types of milk are there? What diseases can milk cause? And what type of milk should we be drinking? Explore all these questions and more through book “Devil in the Milk” book. If you consume milk regularly or are part of the dairy industry, “A1, A2 Milk - ಹಾಲಿನ ವಿಜ್ಞಾನ ಮತ್ತು ಪರಿಚಯ” video series is a must-watch. Join us on this enlightening journey along with / @pustakaranga channel. SUBSCRIBE to the / @pustakaranga Channel, click the BELL icon and SHARE this video to help people around the world learn more about the milk they consume and make smarter choices. Main References: “Devil in the Milk” Illness, Health, and the Politics of A1 and A2 Milk - Book by KEITH WOODFORD Sapiens book by Yuval Noah Harari ಕೆಲವು ಆಯ್ದ ದಾಖಲಾತಿ, ಲೇಖನಗಳು ಮತ್ತು ವೆಬ್ ಸೈಟ್ಸ್. Main Links: https://www.amazon.com.au/Devil-Milk-... https://amzn.asia/d/88VMH2f Timestamps: 00:00 Introduction / ಮುನ್ನುಡಿ 00:58 Channel and Book Introduction 02:04 ಹಾಲು, ಹಸುವಿನ ಬೃಹತ್ ಇತಿಹಾಸ / Great History of Milk & Cows 03:19 ಮಾನವನ ವಿಕಸನ / Evolution of Human 04:11 Domestication of Animals and Plants by Human 06:45 ಕಾಡು ದನದಿಂದ ನಾಡು ದನ / Wild Aurochs to Domesticated Cows 09:30 A1 ಹಸುಗಳ, A1 ಹಾಲಿನ ಜನನ / Genesis of A1 Milk, Cows 12:38 Spread of A1 Cows, Milk around the world. 13:49 ಸಾರಾಂಶ / Summary 14:31 Conclusion Tags: #DevilintheMilk, #bcm7 #A1Milk, #A2Milk, #A1A2Milk, #Pancreas, #Insulin, #Diabetes, #KeithWoodford, #BobElliot, #CorranMcLachlan, #samoaisland #newzealand #MilkStudy #indiancows , #jersey #holstein_friesin_cow, #holstein, #hallikarcows, #malenadugidda , #kapilacow, #gircow #gircowmilk #ischemicstroke #ihd #sahiwal #taurine #zebu #schizophrenia #milk #autism #coeliac #crohnsdisease #ibd #inflammatoryfoods #sudden_infant_death #multiplesclerosis #parkinson #parkinsonscommunity #allergy #dairyfarm #cow #cattlefarm #agriculturelife #mandya #kichchasudeep #biggboss, #foreigncowmilk #milkdevil #ghostinmilk #dairyindustry, #milkhistory,#zebu #taurine #wildaurochs #agriculture #agriculturerevolution #domestication #selectivebreeding #artificialselection #ಕಾಡುದನದಿಂದನಾಡುದನ