У нас вы можете посмотреть бесплатно *ಸ್ವಾದಿಷ್ಟ ಮತ್ತು ರುಚಿಕರ ತಾಲಿ ಪಟ್ಟು | Delicious & Flavorful Talipattu* 🍽️ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಬೇಕಾಗುವ ಸಾಮಗ್ರಿಗಳು : ಈರುಳ್ಳಿ – 4 ಟೊಮೇಟೊ – 1 ಕರಿಬೇವು – 25 ಎಲೆ ಹಸಿಮೆಣಸಿನಕಾಯಿ – 8 ಕ್ಯಾಪ್ಸಿಕಂ – ¼ ಭಾಗ ಕಡಲೆ ಹಿಟ್ಟು – ಒಂದು ಬೌಲ್ ಕ್ಯಾರೆಟ್ – 2 (ತುರಿದಿದ್ದು) ಕೊತ್ತಂಬರಿ ಸೊಪ್ಪು – ಅರ್ಧ ಕಟ್ಟು ಅಕ್ಕಿ ಹಿಟ್ಟು – 250 ಗ್ರಾಂ ಗೋಧಿ ಹಿಟ್ಟು – 150 ಗ್ರಾಂ ಅನ್ನ – ಒಂದು ಬೌಲ್ ಸಬ್ಬಸಿಗೆ ಸೊಪ್ಪು – ಎರಡು ಕಟ್ಟು ಕಾರದಪುಡಿ – ಒಂದು ಟೇಬಲ್ ಸ್ಪೂನ್ ಜೀರಿಗೆ – ಒಂದು ಟೀ ಸ್ಪೂನ್ ಉಪ್ಪು – ರುಚಿಗೆ ತಕ್ಕಷ್ಟು ಗರಂ ಮಸಾಲ – ಒಂದು ಟೇಬಲ್ ಸ್ಪೂನ್ ಎಣ್ಣೆ – ಬೇಯಿಸಲು ಮಾಡುವ ವಿಧಾನ ಕುಟಾಣಿಯಲ್ಲಿ ಹಸಿಮೆಣಸಿನಕಾಯಿ ಎಂಟು, ಕರಿಬೇವು ಹದಿನೈದು ಎಲೆ, ಜೀರಿಗೆ ಒಂದು ಟೀ ಸ್ಪೂನ್ ಹಾಕಿ ಚೆನ್ನಾಗಿ ಕುಟ್ಟಿರಿ. ಒಂದು ದೊಡ್ಡ ಪಾತ್ರೆಗೆ ಅಕ್ಕಿ ಹಿಟ್ಟು ಎರಡು ನೂರ ಐವತ್ತು ಗ್ರಾಂ, ಗೋಧಿ ಹಿಟ್ಟು ನೂರ ಐವತ್ತು ಗ್ರಾಂ, ಕಡಲೆ ಹಿಟ್ಟು ಒಂದು ಬೌಲ್ ಹಾಕಿ. ಕಾರದಪುಡಿ ಒಂದು ಟೇಬಲ್ ಸ್ಪೂನ್, ಗರಂ ಮಸಾಲ ಒಂದು ಟೇಬಲ್ ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು ಸೇರಿಸಿ. ತುರಿದ ಕ್ಯಾರೆಟ್, ಹೆಚ್ಚಿದ ಈರುಳ್ಳಿ, ಟೊಮೇಟೊ, ಕ್ಯಾಪ್ಸಿಕಂ, ಕೊತ್ತಂಬರಿ ಸೊಪ್ಪು, ಸಬ್ಬಸಿಗೆ ಸೊಪ್ಪು ಸೇರಿಸಿ. ಅನ್ನ ಒಂದು ಬೌಲ್ ಸೇರಿಸಿ ತಯಾರಿಸಿದ ಹಸಿಮೆಣಸು ಪೇಸ್ಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಸ್ವಲ್ಪ ನೀರು ಹಾಕಿ, ಚಪಾತಿ ಹಿಟ್ಟಿನಂತೆ ಮೃದುವಾಗಿ ನಾದಿಕೊಳ್ಳಿ. ಚಿಕ್ಕ ಉಂಡೆ ಉಂಡೆ ಮಾಡಿಕೊಂಡು, ಕೈಯಲ್ಲಿ ಅಥವಾ ಪ್ಲಾಸ್ಟಿಕ್ ಶೀಟ್ ಮೇಲೆ ಚಿಕ್ಕ ಚಿಕ್ಕ ರೌಂಡ್ ಆಗಿ ತಟ್ಟಿ. ಪ್ಯಾನ್ ಗೆ ಸ್ವಲ್ಪ ಎಣ್ಣೆ ಹಾಕಿ, ತಟ್ಟಿದ ತಾಳಿ ಪಟ್ಟನ್ನು ಹಾಕಿ ಎರಡೂ ಬದಿಯೂ ಚೆನ್ನಾಗಿ ಬೇಯಿಸಿ. ರುಚಿ ರುಚಿಯಾದ ತಾಳಿ ಪಟ್ಟು ಸವಿಯಲು ಸಿದ್ದವಾಗಿದೆ Tali Pattu Recipe Ingredients Onion – 4 Tomato – 1 Curry Leaves – 25 leaves Green Chillies – 8 Capsicum – ¼ piece Gram Flour – 1 bowl Carrot – 2 (Grated) Coriander Leaves – ½ bunch Rice Flour – 250 grams Wheat Flour – 150 grams Cooked Rice (Optional) – 1 bowl Dill Leaves – 2 bunches Red Chilli Powder – 1 tbsp Cumin Seeds – 1 tsp Salt – As per taste Garam Masala – 1 tbsp Oil – For cooking Method In a mortar and pestle, crush green chillies (8), curry leaves (15 leaves), and cumin seeds (1 tsp) to make a paste. In a large bowl, mix rice flour (250 grams), wheat flour (150 grams), and gram flour (1 bowl). Add red chilli powder (1 tbsp), garam masala (1 tbsp), and salt to taste. Add grated carrots, finely chopped onions, tomatoes, capsicum, coriander leaves, and dill leaves. Optionally, add cooked rice (1 bowl). Add the prepared green chilli paste and ginger-garlic paste. Add a little water and knead the dough to a soft consistency, similar to chapati dough. Take small portions of the dough, shape them into balls, and flatten them into thin circles either by hand or using a plastic sheet. Heat a pan, drizzle a little oil, and cook the pattu on both sides until golden brown. Delicious tali pattu is ready to be served °============================== Follow us on YouTube: / @hykutumba Follow us on Instagram: https://www.instagram.com/hykutumba?i... ಇಂತಹ ಮತ್ತಷ್ಟು ರೆಸಿಪಿಗಳು ಬೇಕಾದಲ್ಲಿ ಕಮೆಂಟ್ ಮೂಲಕ ತಿಳಿಸಿ | For more amazing recipes: ಫಾಲೋ ಮಾಡಿ 🔔 | Follow 🔔 ಕಮೆಂಟ್ ಮಾಡಿ 💬 | Comment 💬 ಲೈಕ್ ಮಾಡಿ 👍 | Like 👍 ಸಪೋರ್ಟ್ ಮಾಡಿ ❤️ | Support ❤️ ನಿಮ್ಮ ಆಶೀರ್ವಾದ ಸದಾ ನಮ್ಮೊಂದಿಗೆ ಇರಲಿ 🙏 | May your blessings always be with us 🙏 ನಿಮ್ಮ ಪ್ರೋತ್ಸಾಹವೇ ನಮ್ಮ ಶಕ್ತಿಯು ❤️ | Your support is our inspiration ❤️