У нас вы можете посмотреть бесплатно ಅಭಿಷೇಕ! ಏತಕ್ಕಾಗಿ? ಇದರ ಪ್ರಯೋಜನಗಳು! ANOINTING! Its USES! или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
DISCLAIMER: ಈ ವಿಡಿಯೋದಲ್ಲಿನ ಅಥವಾ ಇದರಲ್ಲಿರುವ ವಿಷಯವು ಬೈಬಲ್ಲಿನ ದೇವರ ವಾಕ್ಯವನ್ನು ಆಧರಿಸಿದ ಕ್ರಿಶ್ಚಿಯನ್ ಬೋಧನೆಗಳನ್ನು ಒಳಗೊಂಡಿದೆ. ಈ ಚಾನೆಲ್ ಅಥವಾ ಇದರ ರಚನೆಕಾರರು ಯಾವುದೇ ವೈದ್ಯಕೀಯ ರೋಗನಿರ್ಣಯವನ್ನು ಪ್ರಶ್ನಿಸಲು ಅಥವಾ ವೈದ್ಯಕೀಯ ಸಲಹೆ ಹಾಗು ಚಿಕಿತ್ಸೆಯನ್ನು ನಿರುತ್ಸಾಹಗೊಳಿಸಲು ಅಥವಾ ಯಾರ ಧಾರ್ಮಿಕ ಅಥವಾ ವೈಜ್ಞಾನಿಕ ನಂಬಿಕೆಗಳನ್ನು ಅವಮಾನಿಸಲು ಅಥವಾ ಪ್ರಶ್ನಿಸಲು ಉದ್ದೇಶಿಸಿಲ್ಲ. ಈ ಚಾನೆಲ್ಲಿನ ಅಥವಾ ಇದರ ರಚನೆಕಾರರ ಏಕೈಕ ಉದ್ದೇಶವೆಂದರೆ ನಮ್ಮ ಕರ್ತರಾದ ಯೇಸು ಕ್ರಿಸ್ತರ ಪ್ರೀತಿ, ಶಕ್ತಿ ಮತ್ತು ಬೋಧನೆಗಳನ್ನು ಜನರು ಅರಿತುಕೊಳ್ಳಲು ಸಹಾಯ ಮಾಡುವುದಾಗಿದೆ. ಅಭಿಷೇಕ! ಇದರ ಪ್ರಯೋಜನಗಳು! ANOINTING! Its USES! #brnagendraalwyn, #NagendraAlwyn, #hijcmmys Everyday Meetings (ಪ್ರತಿದಿನದ ಪ್ರಾರ್ಥನಾಕೂಟ ) :- ಸಂಜೆ 6:30pm - 8:30pm, ಅನ್ಯ ಭಾಷೆಯ ಪ್ರಾರ್ಥನೆ :- ಬೆಳಿಗ್ಗೆ 5:30pm ರಿಂದ 6:30pm. ಮಕ್ಕಳ ಮತ್ತು ಯುವಕ ಯುವತಿಯರ ಪ್ರಾರ್ಥನಾ ಕೂಟ :- ಪ್ರತಿ ಶನಿವಾರ ಸಂಜೆ 6:30pm - 8:30pm, ಪ್ರಾರ್ಥನೆಗಾಗಿ ಸಂಪರ್ಕಿಸಿ :- 𝟐𝟒/𝟕 ಸಹಾಯವಾಣಿ ಸಂಖ್ಯೆ (𝐇𝐞𝐥𝐩𝐥𝐢𝐧𝐞 𝐧𝐮𝐦𝐛𝐞𝐫) :-- (📱+𝟗𝟏 𝟗𝟑𝟓𝟑𝟕𝟗𝟗𝟔𝟕𝟏) Hijcm 𝙈𝙄𝙎𝙎𝙄𝙊𝙉 : 𝘍𝘙𝘌𝘌𝘓𝘠 𝘞𝘌 𝘏𝘈𝘝𝘌 𝘙𝘌𝘊𝘌𝘐𝘝𝘌𝘋 𝘍𝘙𝘖𝘔 𝘑𝘌𝘚𝘜𝘚 𝘊𝘏𝘙𝘐𝘚𝘛; 𝘈𝘕𝘋 𝘛𝘏𝘌𝘙𝘌𝘍𝘖𝘙𝘌 𝘍𝘙𝘌𝘌𝘓𝘠 𝘞𝘌 𝘎𝘐𝘝𝘌 𝘜𝘕𝘛𝘖 𝘉𝘙𝘌𝘛𝘏𝘙𝘌𝘕. Hijcm 𝙈𝙄𝙎𝙎𝙄𝙊𝙉 : ಪ್ರಭು ಯೇಸುಕ್ರಿಸ್ತರಿಂದ ನಾವು ಉಚಿತವಾಗಿ ಪಡೆದಿದ್ದೇವೆ; ಆದ್ದರಿಂದ ಇತರರಿಗೆ ಉಚಿತವಾಗಿ ನೀಡುತ್ತಿದ್ದೇವೆ.