У нас вы можете посмотреть бесплатно ಕಿರಿಕಿರಿ ಆಗಲೂ ಕಾರಣಗಳೇನು..? | Annoyance | ಅವಧೂತ ಶ್ರೀ ವಿನಯ್ ಗುರೂಜಿ | или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕಿರಿಕಿರಿ ಆಗಲೂ ಕಾರಣಗಳೇನು..? | Annoyance | ಅವಧೂತ ಶ್ರೀ ವಿನಯ್ ಗುರೂಜಿ | ಮನಸ್ಸು ನಮ್ಮ ಅಧೀನದಲ್ಲಿ ಇಲ್ಲದಿದ್ದಾಗ ಕಿರಿಕಿರಿ ಉಂಟಾಗುತ್ತದೆ. ಯಾವಾಗಾ ಯಾವುದೂ ನಮ್ಮ ಇಚ್ಛೆಗೆ ವಿರುದ್ದವಾಗಿ ನೆಡೆಯುತ್ತಿರುತ್ತವೋ ಅಂದು ನಾವು ಕಿರಿಕಿರಿ ಇಂದ ಮನಸ್ಸನ್ನು ಹಾಳುಮಾಡಿಕೊಳ್ಳುತ್ತೇವೆ. ಯಾವಾಗಲೂ ಯಾವುದಕ್ಕೂ ಅಲಂಬಿತವಾಗಬಾರದು ಏಕೆಂದರೆ, ಇಲ್ಲಿ ನಮ್ಮದೆಂಬುದು ಯಾವುದೂ ಇಲ್ಲ. ದೇವರ ಇಚ್ಛೆಯಂತೆ ಎಲ್ಲವೂ ನೆಡೆಯುವುದರಿಂದ ನಾವು ಮೋಹವನ್ನು ಅವಲಂಬಿಸಬಾರದು ನಾವು ಭೂಮಿಗೆ ಪರಿಚಯವಾದಾಗ ಒಬ್ಬರೆ ಬರುತ್ತೇವೆ. ಎಂದರೆ ನಾವು ಒಬ್ಬರಾಗಿ ಎಲ್ಲವನ್ನು ಎದುರಿಸಲು ತಯಾರಾಗಿರಬೇಕು. ಹಾಗಾಗಿ ಯಾವುದಕ್ಕೂ ಅತಿ ಹೆಚ್ಚು ಯೋಚನೆಯನ್ನು ಮಾಡಬಾರದು. ಮನಸ್ಸಿನಲ್ಲಿ ಯಾವುದೇ ಕೆಟ್ಟಯೋಚನೆಯನ್ನು ಮಾಡಬಾರದು ಯಾಕೆಂದರೆ ಅದು ನಮ್ಮಂತೆಯೇ ಆಗಬೇಕು ಎಂದು ಇದ್ದರೆ ಅದು ಆಗೇ ಆಗುತ್ತದೆ. ಇಲ್ಲದಿದ್ದರೆ ಅದು ಎಂದಿಗೂ ನಮ್ಮದಾಗುವುದಿಲ್ಲ ಹಾಗಾಗಿ ಬಂದಿದ್ದೆಲ್ಲವನ್ನೂ ಸಂತೋಷವಾಗಿ ಸ್ವೀಕರಿಸುವುದನ್ನು ಕಲಿಯಿರಿ. ಸಕರಾತ್ಮಕ ಯೋಚನೆಯನ್ನು ಬೆಳೆಸಿಕೊಳ್ಳೋಣ. ಒಳ್ಳೆಯ ದಾರಿಯಲ್ಲಿ ನಡೆಯೋಣ.-ಅವಧೂತ ಶ್ರೀ ವಿನಯ್ ಗುರೂಜಿ It is annoying when the mind is not in our control. we get so much disturbed when things are going out of control we need to stop that and learn to accept that nothing is permanent. Everything is God's plan. we need to be ready to face every challenge in life we don't have to stress ourselves in these tough situations. Stop assuming things everything is a part of life. Let us cultivate the habit of staying positive and follow the right path. For More Videos ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - • "ವಿವೇಕನಂದರು ಯುವಶಕ್ತಿಗೆ ಸದಾ ಸ್ಫೂರ್ತಿದಾಯಕ" -... ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - • "ರಾಮಭಕ್ತ ಹನುಮನನ್ನು ಆರಾಧಿಸಿದರೆ ಕಷ್ಟಗಳೆಲ್ಲವೂ... ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - • ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ... ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - • ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್... ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - • ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ... ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - • ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನ... #Avadhoothavinayguruji #Blessings #SriVinayguruji #spirituality #philosophy #KannadaPravachana #Swamiji #vinaygurujifollowers #trendingnews #India #Ashram #kannadaculture #kanadigas #2021